ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2025

ದಕ್ಷಿಣ ಕನ್ನಡ

Bantwal: ಪನೋಲಿ ಬೈಲಿನಲ್ಲಿ ಈ ದಿನಗಳಲ್ಲಿ ಅಗೇಲು ಸೇವೆ ಇರೋದಿಲ್ಲ

ಬಂಟ್ವಾಳ: ತಾಲೂಕಿನ ಪ್ರಸಿದ್ಧ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಏಪ್ರಿಲ್ 8ರಿಂದ 15ವರೆಗೆ ಆಗೇಲು ಮತ್ತು ಕೋಲ ಸೇವೆ ಇರುವುದಿಲ್ಲ. 18ರಿಂದ ಸೇವೆ ನಡೆಯುತ್ತದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

News

Chennai: ಹೆರಿಗೆ ಆದಾಗ ನೋವಿನಲ್ಲೂ ಸಂಭೋಗಕ್ಕೆ ಒತ್ತಾಯ – ಶ್ರೀಮಂತ ಉದ್ಯಮಿಯ ಕರಾಳ ಮುಖ ಬಿಚ್ಚಿಟ್ಟ ಪತ್ನಿ !!

Chennai: ಚೆನ್ನೈ ಮೂಲದ ಟೆಕ್ಕಿ ಪ್ರಸನ್ನ ಶಂಕರ್ ದಾಂಪತ್ಯ ವಿಚಾರ ದೇಶಾದ್ಯಂತ ಸದ್ದು ಮಾಡುತ್ತಿದ್ದು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿದೆ

ದಕ್ಷಿಣ ಕನ್ನಡ

Guttigar: ತಾಯಿ ಮಗ ವಿಷ ಸೇವನೆ ಪ್ರಕರಣ; ಮಗ ಸಾವು, ಕಾರಣ ಬಹಿರಂಗ!

Sullia: ಸುಳ್ಯ ತಾಲೂಕಿನ ನಾಲ್ಕೂರು ಗ್ರಾಮದ ನಡುಗಲ್ಲು ಎಂಬಲ್ಲಿ ಇಲಿ ಪಾಷಾಣ ಸೇವಿಸಿ ತಾಯಿ ಮಗ ಆತ್ಮಹ್ಯತ್ಯೆಗೆ ಯತ್ನ ಮಾಡಿದ್ದು, ಮಗ ಸಾವಿಗೀಡಾಗಿದ್ದು, ತಾಯಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿತ್ತು. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್‌…

News

Academic Year : ಜೂನ್ ಬದಲು ಏಪ್ರಿಲ್ ನಲ್ಲೇ ಶಾಲಾ- ಕಾಲೇಜು ಆರಂಭ !! ರಾಜ್ಯ ಸರ್ಕಾರದಿಂದ ಹೊಸ ನಿರ್ಧಾರ

Academic Year: ಜೂನ್‌ನಲ್ಲಿ ಪ್ರಾರಂಭವಾಗಬೇಕಿದ್ದ ಶೈಕ್ಷಣಿಕ ವರ್ಷವನ್ನು ರಾಜ್ಯ ಸರ್ಕಾರವು ಏಪ್ರಿಲ್ ನಲ್ಲಿಯೇ ಆರಂಭಿಸಲು ತೀರ್ಮಾನಿಸಿದೆ.

ದಕ್ಷಿಣ ಕನ್ನಡ

Belthangady: ಸಂತೆಕಟ್ಟೆ ಬಳಿ ಅಡಿಕೆ ಅಂಗಡಿ ನುಗ್ಗಿದ ಕಳ್ಳರು!

Belthangady: ಸಂತೆಕಟ್ಟೆ ಬಳಿ ಅಡಿಕೆ ಅಂಗಡಿಯ ಶಟರ್‌ ಮುರಿದು ಕಳ್ಳರು ಒಳಗೆ ನುಗ್ಗಿದ ಘಟನೆ ಎ.7 ರಂದು ಮಧ್ಯರಾತ್ರಿ ನಡೆದಿರುವ ಕುರಿತು ವರದಿಯಾಗಿದೆ.

ದಕ್ಷಿಣ ಕನ್ನಡ

Belthangady: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಉರುಳಿದ ಕಾರು!

Belthangady: ಮೂಡಿಗೆರೆಯಿಂದ ಬೆಳ್ತಂಗಡಿಯತ್ತ ಸಂಚಾರ ಮಾಡುತ್ತಿದ್ದ ಕಾರೊಂದು ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಹೊಂಡಕ್ಕೆ ಉರುಳಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಎ.7 ರಂದು ನಡೆದಿದೆ.

News

DCM Pawan Kalyan: ಡಿಸಿಎಂ ಪವನ್ ಕಲ್ಯಾಣ್’ಗಾಗಿ ಜಿರೋ ಟ್ರಾಫಿಕ್‌: ನೀಟ್ ಪರೀಕ್ಷೆ ತಪ್ಪಿಸಿಕೊಂಡ 30 ವಿದ್ಯಾರ್ಥಿಗಳು

ಬೆಂಗಳೂರು: ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್'ಗಾಗಿ ನೀಡಲಾಗಿದ್ದ ಜಿರೋ ಟ್ರಾಫಿಕ್‌ನಿಂದಾಗಿ ಹಲವು ವಿದ್ಯಾರ್ಥಿಗಳು ಜೆಇಇ ಪ್ರವೇಶ ಪರೀಕ್ಷೆ ತಪ್ಪಿಸಿಕೊಂಡಿರುವ ಕಳವಳಕಾರಿ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

Crime

Crime: ಮದುವೆಯಾದ 6 ತಿಂಗಳಿಗೆ ಪತ್ನಿಯ ಹತ್ಯೆ ಮಾಡಿದ ಪತಿ!

Nelamangala: ಪತ್ನಿ ಮೇಲೆ ಅನುಮಾನಗೊಂಡ ಪತಿಯೋರ್ವ ನಡುರಾತ್ರಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನೆಲಮಂಗಲ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಭಕ್ತನಪಾಳ್ಯದಲ್ಲಿ ನಡೆದಿರುವ ಕುರಿತು ವರದಿಯಾಗಿದೆ.

Crime

Meerat: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಪ್ರಕರಣ; ಜೈಲಿನಲ್ಲಿರುವ ಮುಸ್ಕಾನ್‌ ಗರ್ಭಿಣಿ!

Meerat: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದು ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ ಸುರಿದ ಭೀಕರ ಕೃತ್ಯ ಪ್ರಕರಣದ ಆರೋಪಿ ಮೀರತ್‌ನ ಮುಸ್ಕಾನ್‌ ಗರ್ಭಿಣಿಯೆಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ

ಮಂಗಳೂರು: ನೀಟ್ ವಿದ್ಯಾರ್ಥಿ ನಾಪತ್ತೆ, ಕಳೆದ ವರ್ಷ ಕೂಡಾ ಓಡಿ ಹೋಗಿದ್ದ!

ಮಂಗಳೂರು: ನೀಟ್ ತರಬೇತಿಗೆ ಓದಲು ಹೋಗುವುದಾಗಿ ಹೇಳಿ ಹೋದ ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.