ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

Dakshina Kannada Heatwaves : ಕರಾವಳಿಯಲ್ಲಿ ಬಿಸಿ ಗಾಳಿ ಎಚ್ಚರಿಕೆ; ಜಿಲ್ಲಾ ವಿಪತ್ತು‌ ನಿರ್ವಹಣಾ ಪ್ರಾಧಿಕಾರದಿಂದ ಬಿಸಿಗಾಳಿ/ಹೀಟ್ ವೇವ್‌ ಕುರಿತು ಸಲಹೆಗಳು!

Dakshina Kannada: ಭಾರತಿಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಂತೆ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಉಷ್ಣಾಂಶ ದಾಖಲಾಗಿದ್ದು, ಬಿಸಿಗಾಳಿ ಎಚ್ಚರಿಕೆ (ಹೀಟ್ ವೇವ್) ಯನ್ನು ನೀಡಲಾಗಿದೆ.

News

Ration Card: ಅರ್ಹತೆಯೇ ಇಲ್ಲದೆ BPL ಕಾರ್ಡ್ ಹೊಂದಿದ್ದೀರಾ? ಮನೆ ಮನೆಗೆ ಬರುತ್ತಾರೆ ಅಧಿಕಾರಿಗಳು.. ಹುಷಾರ್!!

Ration Card : ರಾಜ್ಯದಲ್ಲಿ ಅನರ್ಹರಾಗಿದ್ದರು ಕೂಡ ಬಿಪಿಎಲ್ ಕಾರ್ಡ್ಗಳನ್ನು ಅಕ್ರಮವಾಗಿ ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡರು ಕೂಡ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

News

Belthangady: ಕರ್ತವ್ಯ ನಿರತ ಅರಣ್ಯ ವೀಕ್ಷಕ ಗಫೂರ್‌ ಹೃದಯಾಘಾತದಿಂದ ನಿಧನ

Belthangady: ಗುರುವಾಯನಕೆರೆಯ ಅರಣ್ಯ ವೀಕ್ಷಕರೊಬ್ಬರು ಕರ್ತವ್ಯದ ಸಮಯದಲ್ಲಿಯೇ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಇಂದು (ಮಂಗಳವಾರ) ಮಾ.11 ರಂದು ನಡೆದಿರು.

News

Jaffar Express Train: ಪಾಕ್‌ ರೈಲು ಹೈಜಾಕ್‌, 120 ಮಂದಿ ಒತ್ತೆಯಾಳು

Jaffar Express Train: ಪಾಕಿಸ್ತಾನದ ಜಾಫರ್‌ ಎಕ್ಸ್‌ಪ್ರೆಸ್‌ ರೈಲನ್ನು ಬಲೂಚಿಸ್ತಾನ್‌ ಪ್ರಾಂತ್ಯದ ಪ್ರತ್ಯೇಕತಾವಾದಿ ಉಗ್ರರ ಗುಂಪು ಬೋಲಾನ್‌ ಪ್ರದೇಶದಲ್ಲಿ ಇಂದು (ಮಂಗಳವಾರ) ಹೈಜಾಕ್‌ ಮಾಡಿರುವ ಕುರಿತು ವರದಿಯಾಗಿದ್ದು, ಒಟ್ಟು 400 ಜನರು ಪ್ರಯಾಣಿಕರು ಇದರಲ್ಲಿ ಪ್ರಯಾಣ ಮಾಡುತ್ತಿದ್ದರು. 

News

Mangaluru: ಮಂಗಳೂರಿನ ಪಿಲಿಕುಳದಲ್ಲಿ ರಾಣಿ ಹುಲಿ 10 ಮರಿಗಳ ತಾಯಿ!

Mangaluru: ಮಂಗಳೂರು (Mangaluru) ಪಿಲಿಕುಳ ಜೈವಿಕ ಉದ್ಯಾನವನದಲ್ಲಿ “ರಾಣಿ” ಎಂಬ ಹೆಣ್ಣು ಹುಲಿಯು ಇತ್ತೀಚೆಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮರಿಗಳಿಗೆ ಜನ್ಮ ನೀಡಿದೆ.

News

Kapu: ಬಾರ್ ಬಳಿಯಲ್ಲೇ ವ್ಯಕ್ತಿಯ ಮೃತದೇಹ ಪತ್ತೆ!

Kapu: ಕಾಪುವಿನ (Kapu) ಮಣಿಪುರ ದೆಂದೂರ್ ಕಟ್ಟೆ ಮನೋಜ್ ಬಾರ್ ಬಳಿ ಮೃತದೇಹ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ನಲ್ವತ್ತು ವರ್ಷದ ಅಶೋಕ್ ದೇವಾಡಿಗ ಎಂದು ಗುರುತಿಸಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.