ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

KPSC ಪರೀಕ್ಷೆಗಳಲ್ಲಿ ಮಹತ್ವದ ಬದಲಾವಣೆ !!

KPSC: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್​​​ಸಿ) ಪರೀಕ್ಷೆಗಳು ಇತ್ತೀಚಿಗೆ ಅವ್ಯವಸ್ಥೆಯ ಆಗರಗಳಾಗಿ ಬಿಟ್ಟಿವೆ. ಎಷ್ಟೇ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದರು ಕೂಡ ಹೊಸ ಹೊಸ ಸಮಸ್ಯೆಗಳು ಇದರಲ್ಲಿ ಹುಟ್ಟಿಕೊಳ್ಳುತ್ತಿವೆ.

Breaking Entertainment News Kannada

Sanvi Sudeep: ಸುದೀಪ್ ಪುತ್ರಿ ಸಾನ್ವಿ ಕ್ರಶ್ ಇವರೇ ನೋಡಿ!!

Sanvi Sudeep: ಕನ್ನಡದ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ(Sanvi Sudeep) ಅವರು ಇತ್ತೀಚಿಗೆ ಕನ್ನಡದ ಕೆಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.

News

Karnataka Assembly : ‘ಇ-ಖಾತಾ’ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ – ಸಧ್ಯದಲ್ಲೇ ‘ಅಕ್ರಮ ನಿವೇಶನ, ಮನೆ ಸಕ್ರಮ’!!

Karnataka Assembly : ಇ-ಖಾತಾ ನಿರೀಕ್ಷೆಯಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಒಂದು ಹೊರ ಬಿದ್ದಿದ್ದು ಸದ್ಯದಲ್ಲೇ ಅಕ್ರಮ ನಿವೇಶನ, ಮನೆ ಸಕ್ರಮ ಆಗಲಿದೆ ಎಂದು ತಿಳಿದು ಬಂದಿದೆ. 

Crime

Bengaluru : ನಾಯಿಗಳ ಗುಪ್ತಾಂಗ ಕತ್ತರಿಸಿಕೊಂಡು ಸಂಭೋಗ ಮಾಡುತ್ತಿದ್ದ ವಿಕೃತ ಕಾಮಿ !! ಥಳಿಸಿ ಪೊಲೀಸರಿಗೆ ಒಪ್ಪಿಸಿದ ಜನ

Bengaluru : ಇತ್ತೀಚಿನ ದಿನಗಳಲ್ಲಿ ಮೂಕ ಪ್ರಾಣಿಗಳ ಮೇಲೆ ಮನುಷ್ಯರು ಅತ್ಯಾಚಾರ ಮಾಡುವಂತಹ ವಿಚಿತ್ರ ಹಾಗೂ ಅಸಹ್ಯಕರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು ಇದರ ಬಗ್ಗೆ ಕೇಳಿದರೆ ನಿಜಕ್ಕೂ ನಿಮಗೆ ಅಸಯ್ಯ ಪಡಬೇಕೋ ಅಥವಾ ವ್ಯಥೆ ಪಡಬೇಕೋ ಎಂದು ತಿಳಿಯದು.

News

Uttara Kannada: ಹೆಣ್ಣು ಬೆಕ್ಕಿನ ಹಿಂದೆ ಓಡಿ ಬಂದ ಪಕ್ಕದ ಮನೆಯ ಗಂಡು ಬೆಕ್ಕು – ಮಚ್ಚಿನಿಂದ ಹೊಡೆದಾಡಿಕೊಂಡ ಮನೆ ಮಾಲೀಕರು!!

Uttara Kannada: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ನಮ್ಮನೆ ಹೆಣ್ಣು ಬೆಕ್ಕಿನ ಹಿಂದೆ ಪಕ್ಕದ ಮನೆಯ ಗಂಡು ಬೆಕ್ಕು ಓಡಿ ಬಂದಿದೆ ಎಂದು ಎರಡು ಮನೆಯ ಮಾಲೀಕರು ಇಬ್ಬರು ಮಚ್ಚಿನಿಂದ ಹಿಡಿದು ಹೊಡೆದಾಡಿಕೊಂಡು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

News

Rudrappa Lamani: ಮೂತ್ರ ವಿಸರ್ಜಿಸುವಾಗ ಬಂದು ಗುದ್ದಿದ ಸ್ಕೂಟರ್ – ರಾಜ್ಯದ ಉಪಸಭಾಪತಿ ರುದ್ರಪ್ಪ ಲಮಾಣಿ ಸ್ಥಿತಿ ಗಂಭೀರ

Rudrappa Lamani: ರಾಜ್ಯದ ವಿಧಾನಸಭೆಯ ಉಪಸಭಾಪತಿಯಾದ ರುದ್ರಪ್ಪ ಲಮಾಣಿ ಅವರಿಗೆ ಸ್ಕೂಟರ್ ಒಂದು ಬಂದು ಡಿಕ್ಕಿ ಹೊಡೆದಿತ್ತು, ಅವರ ಸ್ಥಿತಿ ಗಂಭೀರವಾಗಿದೆ.

News

“ಆಸ್ಥೆ, ಭಕ್ತಿ, ಮತ್ತು ಇತಿಹಾಸದ ಸಂಕೇತವಾಗಿ ಸುಕ್ಷೇತ್ರ ಇಡ್ಲೂರ!”

Yadagiri: ಗುರುಮಠಕಲ್ ತಾಲೂಕಿನ ಸುಕ್ಷೇತ್ರ ಇಡ್ಲೂರ ಗ್ರಾಮದಲ್ಲಿರುವ ಐತಿಹಾಸಿಕ ಶ್ರೀ ಕರುಣಾಮಯಿ ಶಂಕರಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದ್ದು, ಭಕ್ತರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಭಕ್ತರು ಈ ಪುಣ್ಯಕ್ಷೇತ್ರದಲ್ಲಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.

News

Karnataka Govt: ಮೋದಿ ಸರ್ಕಾರದಿಂದ ರಾಜ್ಯದ ಸಿದ್ದು ಸರ್ಕಾರಕ್ಕೆ ಚಿನ್ನದ ಪದಕದ ಗರಿಮೆ

Karnataka Govt: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರದಿಂದ ರಾಜ್ಯದ ಸಿದ್ದರಾಮಯ್ಯ ಸರ್ಕಾರಕ್ಕೆ 2024ನೇ ಸಾಲಿನ "ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ" ಲಭಿಸಿದೆ.