Death: ಬೈಲೂರು: ಟ್ರಾವೆಲ್ಲರ್ ಉದ್ಯಮಿ ಯುವರಾಜ್ ಬಳ್ಳಾಲ್ ನಿಧನ
Death: ಬೈಲೂರು ಸರಸ್ವತಿ ನಿವಾಸಿ ಪಿ. ಯುವರಾಜ್ ಬಲ್ಲಾಳ್ (75 ವ.) ಮಾ. 16 ರಂದು ಹೃದಯಘಾತದಿಂದ ನಿಧನರಾದರು (Death) .
Death: ಬೈಲೂರು ಸರಸ್ವತಿ ನಿವಾಸಿ ಪಿ. ಯುವರಾಜ್ ಬಲ್ಲಾಳ್ (75 ವ.) ಮಾ. 16 ರಂದು ಹೃದಯಘಾತದಿಂದ ನಿಧನರಾದರು (Death) .
Mangaluru : ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ವ್ಯಕ್ತಿಯೋರ್ವ ಮಂಗಳೂರು ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
Sunita Williams: ಒಂಬತ್ತು ತಿಂಗಳ ಸುಧೀರ್ಘ ಪಯಣದ ಬಳಿಕ ಅಂತರಿಕ್ಷ ಯಾತ್ರಿಗಳಾದ ಸುನೀತಾ ವಿಲಿಯಮ್ಸ್ (Sunita Williams) ಮತ್ತು ಬುಚ್ ವಿಲ್ ಮೋರ್ ಕೊನೆಗೂ ಭೂಮಿಗೆ ಸುರಕ್ಷಿತವಾಗಿ ಮರಳಿದ್ದಾರೆ.
Ramanagara : ರಾಜ್ಯದಲ್ಲಿ ದೇಶ ವಿರೋಧಿ ಚಟುವಟಿಕೆಗಳು ಹಾಗೂ ಕನ್ನಡಿಗರನ್ನು ನಿಂದಿಸುವಂತಹ ಅನೇಕ ಪ್ರಕರಣಗಳು ಇತ್ತೀಚಿಗೆ ಬೆಳಕಿಗೆ ಬರುತ್ತವೆ. ಅಂತೆಯೇ ಇದೀಗ ರಾಮನಗರದಲ್ಲಿ ಪಾಕಿಸ್ತಾನ ಪರ ಬರವಣಿಗೆಗಳು ಪತ್ತೆಯಾಗಿದ್ದು ಜೊತೆಗೆ ಕನ್ನಡಿಗರನ್ನು ನಿಂದಿಸಿ ಬರೆದ ಕೆಲವು ಉಕ್ತಿಗಳು ಕೂಡ ಪತ್ತೆಯಾಗಿದೆ.
Puttur: ಡಿಪಾರ್ಟೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ಇನ್ ಸ್ಟೈರ್ ಅವಾರ್ಡ್ ಮಾನಕ್ 2024 -25 ಕ್ಕೆ ಪುತ್ತೂರು (Puttur) ಪಾಪೆ ಮಜಲು ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ನಿಶ್ಮಿತಾ ಮತ್ತು ರಂಜಿತ್ ಇವರು ತಯಾರಿಸಿದ ಮಾದರಿಗಳಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
Bengaluru : ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಅವರ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು.
Bantwala : ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಬಂಟ್ವಾಳದಲ್ಲಿ ಮಾರ್ಚ್ 16 ರಂದು ರವಿವಾರ ಅಧಿವೇಶನ ಏರ್ಪಡಿಸಿರುವ ಬಗ್ಗೆ ವೀಡಿಯೋ, ಪೋಸ್ಟರ್, ವಾಟ್ಸಪ್ ಮೆಸೇಜೊಂದು ವೈರಲ್ ಆಗಿದೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗಳು ಶುರುವಾಗಿವೆ.
Mangaluru : ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ನಿಷೇಧಿತ ಮಾದಕ ಪದಾರ್ಥ ಎಂಡಿಎಂಎ ಮಾರಾಟದ ಭಾರಿ ಜಾಲವನ್ನು ಬೇಧಿಸಿದ್ದು ದಕ್ಷಿಣ ಆಫ್ರಿಕಾದ ಇಬ್ಬರು ಮಹಿಳಾ ಪ್ರಜೆಗಳನ್ನು ಬಂಧಿಸಿದ್ದಾರೆ.
Police: ಹಾಸ್ಟೆಲ್ ಮೇಲೆ ದಾಳಿ ಮಾಡಿದ ಪೊಲೀಸರು (Police) ಸುಮಾರು 2 ಕೆಜಿಯಷ್ಟು ಗಾಂಜಾ ವಶಕ್ಕೆ ಪಡೆದಿದ್ದಾರೆ.
Kalaburagi : ಮಂಗಳಮುಖಿ ಒಬ್ಬರನ್ನು ಬೆತ್ತಲೆ ಮಾಡಿ, ತಲೆಬೋಳಿಸಿ ಹಲ್ಲೆ ನಡೆಸಿರುವಂತಹ ಅಘಾತಕಾರಿ ಘಟನೆಯೊಂದು ಕಲಬುರ್ಗಿಯಲ್ಲಿ ನಡೆದಿದೆ.