ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

Interesting

F4 racer: ಈ ಆಟ ಮಹಿಳೆಯರಿಗಲ್ಲ, ಗಂಡಸರಿಗಾಗಿ ಮಾತ್ರ: ಆದ್ರೂ ಆಡಿ, ಗೆದ್ದು ತೋರಿಸಿದಳು ಈಕೆ

F4 racer: ಮೊದಲ ಮಹಿಳಾ ಮತ್ತು ಕಿರಿಯ F4 ರೇಸರ್ 16 ವರ್ಷದ ಶ್ರಿಯಾ ಲೋಹಿಯಾ ಅವರನ್ನು ಭೇಟಿ ಮಾಡಿ. ಕೇವಲ ಒಂಬತ್ತು ವರ್ಷ ವಯಸ್ಸಿನಲ್ಲಿ, ಕುಟುಂಬ ಪ್ರವಾಸದ ಸಮಯದಲ್ಲಿ ಶ್ರಿಯಾ ಲೋಹಿಯಾ(Shriya Lohiya) ರೇಸಿಂಗ್‌ನಲ್ಲಿ(Racing) ಪ್ರೀತಿಯಲ್ಲಿ ಸಿಲುಕಿದಳು.

News

Muncipal Council: ಕೈ ಕೊಟ್ಟ ನಗರಸಭೆ ಅಳವಡಿಸಿದ್ದ ಸಿಸಿ ಕ್ಯಾಮಾರಗಳು! ಮತ್ತೆ ಪ್ರತ್ಯಕ್ಷವಾದ ಕಸಾಸುರರು

Waste management: ಮಡಿಕೇರಿ ನಗರದ ಹಲವೆಡೆ ರಸ್ತೆ ಬದಿ ಕಸ ಹಾಕುವುದನ್ನು ತಡೆಗಟ್ಟುಲು ನಗರಸಭೆ ಸಿಸಿ ಕ್ಯಾಮೆರಾ ಮೊರೆ ಹೋಗಿತ್ತು. ಒಂದಿಷ್ಟು ದಿನಗಳು ಕ್ಯಾಮೆರಾ ಅಳವಡಿಸಿದ ಸ್ಥಳದಲ್ಲಿ ಕಸ ಹಾಕೋದು ನಿಂತು ಹೋಗಿತ್ತು.

News

Karnataka Bandh: ಮಾ.22 ರಂದು ಕರ್ನಾಟಕ ಬಂದ್

Karnataka Bandh: ಬೆಳಗಾವಿಯಲ್ಲಿ ಮರಾಠಿ ಪುಂಡರ ದಬ್ಬಾಳಿಕೆ ವಿರುದ್ಧ ಕನ್ನಡ ಪರ ಸಂಘಟನೆಗಳು ಇದೇ ಶನಿವಾರ ಅಂದ್ರೆ ಮಾರ್ಚ್ 22ರಂದು ಕರ್ನಾಟಕ ಬಂದ್‌ಗೆ (Karnataka Bandh) ಕರೆ ನೀಡಿವೆ. ಈ ಸಂಬಂಧ ಇಂದು (ಮಾರ್ಚ್ 18) ಬೆಂಗಳೂರಿನಲ್ಲಿ ‘ಅಖಂಡ…

News

Infant Mortality Rate: ಶಿಶು ಮರಣ ಪ್ರಮಾಣ: ದೇಶದಲ್ಲೇ ಅತ್ಯಂತ ಕಡಿಮೆ ದಾಖಲಾದ ರಾಜ್ಯ ಯಾವುದು?

Lowest infant mortality: ದೇಶದಾದ್ಯಂತ ಆರೋಗ್ಯ ವಲಯದಲ್ಲಿ((health) ಅದೆಷ್ಟೇ ಉನ್ನತಿ ಸಾಧಿಸಿದ್ದರು ಮಕ್ಕಳ ಮರಣ ಪ್ರಮಾಣ(lowest infant mortality) ಮಾತ್ರ ನಿಯಂತ್ರಣಕ್ಕೆ ಬಂದಿಲ್ಲ.

News

Seema Haider: ಹೆಣ್ಣು ಮಗುವಿಗೆ ಜನ್ಮ ನೀಡಿದ ಸೀಮಾ ಹೈದರ್!

Seema Haider: ಆನ್‌ಲೈನ್‌ ಗೇಮ್‌ ಪಬ್ಜಿ ಮೂಲಕ ಪ್ರೇಮವಾಗಿ ಪಾಕಿಸ್ತಾನದ ಗಡಿ ದಾಟಿ ಬಂದ ಸೀಮಾ ಹೈದರ್‌ ಗ್ರೇಟರ್‌ ನೋಯ್ಡಾದ ನಿವಾಸಿ ಸಚಿನ್‌ ಜೊತೆ ವಿವಾಹವಾಗಿದ್ದು, ಇದೀಗ ಸೀಮಾ ಹೈದರ್‌ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

News

Baindur: ಬಸ್ಸಿಗೆ ಕಾಯುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪಿಕಪ್ ವಾಹನ: ಮಹಿಳೆ ಸಾವು!!

Baindur: ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಿರುವ ವೇಳೆ ಬೈಂದೂರು (Baindur) ಮೂಲದ ಲಕ್ಷ್ಮಿ ಎಂಬ ಮಹಿಳೆಯ ಮೇಲೆ ಕುಂದಾಪುರ-ಕಡೆಯಿಂದ ಬೈಂದೂರು ಕಡೆಗೆ ಏಕಮುಖ ರಸ್ತೆಯಲ್ಲಿ ಚಲಿಸಿಕೊಂಡು ಬಂದಿರುವ KA 47 A 1012 ಪಿಕಪ್ ಬುಲೆರೋ ವಾಹನ…

Crime

Renuka Swamy Case: ದರ್ಶನ್‌ & ಗ್ಯಾಂಗ್‌ ಜಾಮೀನು ರದ್ದು ಅರ್ಜಿ ವಿಚಾರಣೆಗೆ ದಿನ ನಿಗದಿ!

Renuka Swamy Case: ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಸಿಕ್ಕ ಆರೋಪಿಗಳ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಇತ್ತೀಚೆಗೆ ಆರೋಪಿಗಳ ಜಾಮೀನು ರದ್ದು ಕೋರಿ ಪೊಲೀಸ್‌ ಇಲಾಖೆ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.

Latest Sports News Karnataka

Zaheer khan: 20 ವರ್ಷಗಳ ಹಿಂದೆ ಜಹೀರ್ ಖಾನ್ಗೆ ಪ್ರೇಮ ನಿವೇದಿಸಿದ್ದ ಹುಡುಗಿ: ಹೊಸ ಪ್ರಪೋಸಲ್‌ನೊಂದಿಗೆ ಮತ್ತೆ ಪ್ರತ್ಯಕ್ಷ

Zaheer khan: 2005ರ ವೈರಲ್ ಆದ ಕ್ರಿಕೆಟ್ ಕ್ಷಣವೊಂದು ಮತ್ತೆ ಬೆಳಕಿಗೆ ಬಂದಿದೆ, ಇದು ಮಾಜಿ ಭಾರತೀಯ ವೇಗಿ ಜಹೀರ್ ಖಾನ್‌ಗೆ ಅಭಿಮಾನಿಯೊಬ್ಬರು ಮಾಡಿದ ವಿಶೇಷ ಪ್ರಪೋಸಲ್‌ನ ನೆನಪುಗಳು ಇದೀಗ ಮತ್ತೆ ಬೆಳಕಿಗೆ ಬಂದಿದೆ.

News

Bangalore: ಜೆಸಿಬಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ, ಗರ್ಭಿಣಿ ಮಹಿಳೆ ಸೇರಿ ಇಬ್ಬರು ಸಾವು!

Bangalore: ಸುದ್ದಗುಂಟೆಪಾಳ್ಯ ರಸ್ತೆ ಕಾಮಗಾರಿ ವೇಳೆ ವಿದ್ಯುತ್‌ ಕಂಬ ಮುರಿದು ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.