ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

Kambala: ಉಪ್ಪಿನಂಗಡಿ ಕಂಬಳೋತ್ಸವಕ್ಕೆ ವಿಧಾನ ಸಭಾಧ್ಯಕ್ಷರಿಗೆ ಆಮಂತ್ರಣ ಪತ್ರ ನೀಡಿದ ಶಾಸಕ ಅಶೋಕ್ ರೈ

Kambala: 19ನೇ ವರ್ಷದ ಹೊನಲು ಬೆಳಕಿನ ಉಪ್ಪಿನಂಗಡಿಯ (Uppinangady) ವಿಜಯ-ವಿಕ್ರಮ ಜೋಡುಕರೆ ಕಂಬಳವು (kambala) ಈ ಬಾರಿ ಮಾರ್ಚ್ ನಲ್ಲಿ ನಡೆಯಲಿದ್ದು, ಈ ಪ್ರಯುಕ್ತ ವಿಧಾನ ಸಭಾ ಅಧ್ಯಕ್ಷರಾದ ಯು ಟಿ ಖಾದರ್ ಅವರಿಗೆ ಉಪ್ಪಿನಂಗಡಿ ಕಂಬಳೋತ್ಸವದ ಆಮಂತ್ರಣ…

News

Ujire: ಉಜಿರೆ: ಯುವ ಉದ್ಯಮಿ ಪ್ರವೀಣ್ ಹಳ್ಳಿಮನೆ ಅವರಿಂದ ಕಲ್ಮಂಜ ಶಾಲೆಗೆ ಕಂಪ್ಯೂಟ‌ರ್ ಹಸ್ತಾಂತರ

Ujire: ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿರುವ ಉಜಿರೆಯ (Ujire) ಪ್ರವೀಣ್ ಹಳ್ಳಿಮನೆ ಅವರು ಇದೀಗ ದ.ಕ.ಜಿ.ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಂಜ ಶಾಲೆಗೆ ಕಂಪ್ಯೂಟರ್ ಕೊಡುಗೆಯಾಗಿ ನೀಡಿದ್ದಾರೆ. ಈ ಹಿನ್ನೆಲೆ ಕಂಪ್ಯೂಟರ್ ಕೊಠಡಿಯನ್ನು ಶೇಖರ್ ಟಿ, ಪ್ರಬಂಧಕರು…

News

Udupi: ಉಡುಪಿ: ಕರ್ಕಶ ಸೈಲೆನ್ಸರ್ ಶಬ್ದ: ದಂಡ ವಿಧಿಸಿ ಸೈಲೆನ್ಸರ್ ತೆರವು!

Udupi: ಉಡುಪಿ (Udupi) ನಗರ ವ್ಯಾಪ್ತಿಯಲ್ಲಿ ಶೋಕಿಗಾಗಿ ಕರ್ಕಶ ಸೈಲೆನ್ಸರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿ ಓಡಾಡುತ್ತಿದ್ದ ಮೋಟಾರ್ ಸೈಕಲ್ ನ್ನು ಜಪ್ತಿ ಮಾಡಿ, ದಂಡವನ್ನು ವಿಧಿಸಿ ಮೋಟಾರ್ ಸೈಕಲ್ಲಿನ ಸೈಲೆನ್ಸರನ್ನು ಪೊಲೀಸರು ತೆರವುಗೊಳಿಸಿ, ಅವರ ವಿರುದ್ಧ…

News

Accident: ಅಂಕೋಲಾ: ರಸ್ತೆಗೆ ಅಡ್ಡ ಬಂದ ದನವನ್ನು ರಕ್ಷಿಸುವ ಪ್ರಯತ್ನ ದಲ್ಲಿ ಕಾರ್ ಪಲ್ಟಿ: ಓರ್ವ ಸ್ಥಳದಲ್ಲೇ ಮೃತ್ಯು!

Accident: ಹೆದ್ದಾರಿ ರಸ್ತೆಗೆ ಅಡ್ಡ ಬಂದ ದನ ವನ್ನು ತಪ್ಪಿಸಲು ಹೋಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ (Accident) ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಾರ್ಚ್ 19 ರಂದು ರಾ.ಹೆ 63ರ…

Entertainment

Entertainment News: ನಿರೀಕ್ಷೆ ಮೂಡಿಸಿದ ‘ಗಂಟ್ ಕಲ್ವೆರ್’ ತುಳು ಸಿನಿಮಾ, ಮೇ 23 ರಂದು ರಾಜ್ಯಾದ್ಯoತ ಬಿಡುಗಡೆ

Entertainment News: ಸುಧಾಕರ ಬನ್ನಂಜೆ ತುಳುನಾಡಿನ ಚಿರಪರಿಚಿತ ಹೆಸರು. ತುಳು ಹಾಗೂ ಕನ್ನಡ, ನಾಟಕ ಯಕ್ಷಗಾನ , ಪತ್ರಿಕೋದ್ಯಮ, ಧಾರಾವಾಹಿ, ಸಿನಿಮಾರಂಗ ಹೀಗೆ ಎಲ್ಲಾ‌ ರಂಗದಲ್ಲೂ ತನ್ನತನ ಮೆರೆದ ತುಳುನಾಡಿನ ಅಪೂರ್ವ ಪ್ರತಿಭೆ.

News

Pune: ಹುಡುಗಿಯರ ಹಾಸ್ಟೆಲ್‌ನಲ್ಲಿ ರಾಶಿ ರಾಶಿ ಸಿಗರೇಟ್ ಪ್ಯಾಕೆಟ್‌, ಮದ್ಯದ ಬಾಟಲಿಗಳು ಪತ್ತೆ !!

  Pune: ಪುಣೆಯ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾನಿಲಯದಲ್ಲಿ (SPPU) ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು ವಿಶ್ವವಿದ್ಯಾನಿಲಯದ ಹುಡುಗಿಯರ ಹಾಸ್ಟೆಲ್‌ನಲ್ಲಿ ರಾಶಿ ರಾಶಿ ಸಿಗರೇಟ್ ಪ್ಯಾಕೆಟ್‌, ಮದ್ಯದ ಬಾಟಲಿಗಳು ಪತ್ತೆಯಾಗಿವೆ.   ಮಾಹಿತಿಯ ಪ್ರಕಾರ, SPPU ಬಾಲಕಿಯರ ಹಾಸ್ಟೆಲ್‌ನಲ್ಲಿ ಮಹಿಳಾ…

News

Sameer MD: ಸೌಜನ್ಯ ಕುರಿತ ಮೊದಲ ವಿಡಿಯೋದಿಂದ ಬಂದ ಹಣ ಎಷ್ಟು – ಮಾಹಿತಿ ಹಂಚಿಕೊಂಡ ಯೂಟ್ಯೂಬರ್ ಸಮೀರ್!!

Sameer MD : ಸುಮಾರು ಹದಿಮೂರು ವರ್ಷಗಳ ಹಿಂದೆ ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಈ ನಡುವೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ…

Karnataka State Politics Updates

Gruhalakshmi : ಗೃಹಲಕ್ಷ್ಮಿ ದುಡ್ಡು 2,000 ದಿಂದ 4,000ಕ್ಕೆ ಏರಿಕೆ – ಸದನದಲ್ಲಿ ಹೊಸ ಘೋಷಣೆ!!

Gruhalakshmi : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂ ಹಣ…

News

Central Government : ರಾಜ್ಯದ ಅಡಿಕೆ ಬೆಳೆಗಾರರಿಗೆ ಬಿಗ್ ಶಾಕ್ ನೀಡಿದ ಕೇಂದ್ರ ಸರ್ಕಾರ !!

Central Government : ಕರ್ನಾಟಕದಲ್ಲಿ ಅಡಿಕೆ ಮಂಡಳಿ ಸ್ಥಾಪಿಸಬೇಕು ಎಂಬ ಅಡಿಕೆ ಬೆಳೆಗಾರರ ಬೇಡಿಕೆಯನ್ನು ಕೇಂದ್ರ ಸರ್ಕಾರ ಮತ್ತೆ ತಿರಸ್ಕರಿಸುವ ಮೂಲಕ ರಾಜ್ಯದ ಅಡಿಕೆ ಬೆಳೆಗಾರರಿಗೆ ಶಾಕ್ ನೀಡಿದೆ   ಹೌದು, ಅಡಿಕೆ ಮಂಡಳಿ ರಚಿಸಬೇಕೆಂಬುದು ನಾಡಿನ ಅಡಿಕೆ…

latest

Sameer MD: ಸೌಜನ್ಯ ಪ್ರಕರಣದ ಸಾಕ್ಷಿ ನಾಶ ಆಗಿದ್ದು ಹೇಗೆ? ಎರಡನೇ ವಿಡಿಯೋ ಹರಿಬಿಟ್ಟ ಸಮೀರ್ !!

Sameer MD : ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ. ಇದರ ನಡುವೆ ಕೆಲವು ವಾರಗಳ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಟ್ಯೂಬರ್ ಸಮೀರ್ ಎಂಡಿ ಮಾಡಿದ ವಿಡಿಯೋ ಬೃಹತ್…