ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

Karnataka State Politics Updates

Chikkaballapura: ಕಾಂಗ್ರೆಸ್ ಕಚೇರಿಯಲ್ಲಿ ಅಟೆಂಡರ್ ಆಗಿದ್ದ ಯುವಕನಿಗೆ ಒಲಿದ ಪ್ರಾಧಿಕಾರದ ಸದಸ್ಯ ಪಟ್ಟ !!

  Chikkaballapura : ಅದೃಷ್ಟ ಯಾವಾಗ, ಹೇಗೆ ಒಲಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಯೇ ಚಿಕ್ಕಬಳ್ಳಾಪುರದಲ್ಲಿ ಒಂದು ವಿಶಿಷ್ಟವಾದ ಘಟನೆ ನಡೆದಿದ್ದು  ಕಾಂಗ್ರೆಸ್ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕನಿಗೆ ಇದೀಗ ಪ್ರಾಧಿಕಾರದ ಸದಸ್ಯ ಪಟ್ಟ ಒಲಿದು…

News

Malpe : ಹಲ್ಲೆ ಮಾಡಿದವರನ್ನು ಏನೂ ಮಾಡಬೇಡಿ, ನಾವು ಊರಿಗೆ ಹೋಗುತ್ತೇವೆ- ಮೀನು ಕದ್ದ ಆರೋಪದಲ್ಲಿ ಹಲ್ಲೆಗೊಳಗಾದ ಸಂತ್ರಸ್ತೆಯಿಂದ ಮೊದಲ ಪ್ರತಿಕ್ರಿಯೆ !!

  Malpe: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಡಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಲ್ಲೇ ಮಾಡಿದ ಪ್ರಕರಣ ಇಡೀ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದಕ್ಕೆ ಸಿಎಂ ಕೂಡ ವಿಷಾದ ವ್ಯಕ್ತಪಡಿಸಿದ್ದರು. ಇದೀಗ ಹಲ್ಲೆಗೆ ಒಳಗಾದ ಸಂತ್ರಸ್ತೆ ಮೊದಲ ಬಾರಿಗೆ…

Entertainment

Fans celebration: ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ: ಮಮ್ಮುಟ್ಟಿಗಾಗಿ ಮೋಹನ್ ಲಾಲ್‌ರಿಂದ ಶಬರಿಮಲೆಯಲ್ಲಿ ವಿಶೇಷ ಪೂಜೆ

Fans celebration: ನಿಜವಾದ ಸ್ನೇಹಕ್ಕೆ ಯಾವುದೇ ಮಿತಿಯಿಲ್ಲ ಎಂದು ಮೋಹನ್ ಲಾಲ್(Mohanlal) ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

News

Hassana: ಶಾಲಾ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ; 9 ಮಂದಿಗೆ ಗಾಯ, ಒಬ್ಬರಿಗೆ ಗಂಭೀರ

Hassana: ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಖಾಸಗಿ ಶಾಲೆಯ ಸಿಬ್ಬಂದಿ ಮೇಲೆ ಹೆಜ್ಜೇನು ದಾಳಿ ನಡೆಸಿದ ಘಟನೆ ಸಕಲೇಶಪುರ ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ನಡೆದಿದೆ.

News

Bengaluru airport: ಸತತ 3ನೇ ವರ್ಷವೂ “ಅತ್ಯುತ್ತಮ ಆಗಮನ ವಿಮಾನ ನಿಲ್ದಾಣ”: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಜಾಗತಿಕ ಶ್ರೇಯಾಂಕ

Bengaluru airport: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(International Airport) ಸತತ ಮೂರನೇ ವರ್ಷ ವಿಮಾನ ನಿಲ್ದಾಣಗಳ ಮಂಡಳಿ (ACI) ಜಾಗತಿಕವಾಗಿ ಆಗಮನಕ್ಕೆ ಅತ್ಯುತ್ತಮ ವಿಮಾನ ನಿಲ್ದಾಣ ಎಂದು ಹೆಸರಿಸಿದೆ.

Interesting

Wolf dog: ಇದು ₹50 ಕೋಟಿಯ ತೋಳ ನಾಯಿ: ಶ್ವಾನ ಪ್ರೇಮಿಯ ವಿಶಿಷ್ಟ ನಾಯಿ ಸಂಗ್ರಾಲಯ

Wolf dog: ಬೆಂಗಳೂರು(Bengaluru) ಮೂಲದ ನಾಯಿ ಪ್ರಿಯರಾದ(Dog Lover) ಎಸ್ ಸತೀಶ್, ಕ್ಯಾಡಬೊಮ್ಸ್ ಒಕಾಮಿ(Cadaboms Okami) ಎಂಬ ಅಪರೂಪದ ತೋಳನಾಯಿಯನ್ನು ₹50 ಕೋಟಿ ($5.7 ಮಿಲಿಯನ್) ಗೆ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ!

News

Supreme Court: ಸ್ತ*ನಗಳನ್ನು ಹಿಡಿಯುವುದು ಅತ್ಯಾಚಾರವಲ್ಲ-ಹೈಕೋರ್ಟ್‌ ತೀರ್ಪು, ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕು-ಸಚಿವೆ ಅನ್ನಪೂರ್ಣದೇವಿ

Supreme Court: ಮಹಿಳೆಯರ ಸ್ತನಗಳನ್ನು ಹಿಡಿಯುವುದು, ಪೈಜಾಮದ ದಾರವನ್ನು ತುಂಡು ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧ ಆಗುವುದಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಶುಕ್ರವಾರ ಒತ್ತಾಯ ಮಾಡಿದ್ದಾರೆ.

News

Elephant: ವಿರಾಜಪೇಟೆಯಲ್ಲಿ ಮತ್ತೆ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು

Elephant: ವಿರಾಜಪೇಟೆ ತಾಲೂಕಿನಲ್ಲೆ ಗಿರಿಕಿ ಹೊಡೆಯುತ್ತಿರುವ ಆನೆಗಳ ಹಿಂಡು ಮುಂಜಾನೆ ಮಡಿಕೇರಿ ವಿರಾಜಪೇಟೆಯ ಮುಖ್ಯರಸ್ತಯ ಬೇತ್ರಿಯಲ್ಲಿ ಅಡಿಕೆ ತೋಡದಲ್ಲಿ ಕಾಣಿಸಿಕೊಂಡಿತ್ತು.

News

Teakwondo instructor: ಕೇವಲ 7 ವರ್ಷದಲ್ಲೇ ದಾಖಲೆ: ಜಾಗತಿಕ ಅಲೆ ಸೃಷ್ಟಿಸುತ್ತಿರುವ ಅತ್ಯಂತ ಕಿರಿಯ ಟೀಕ್ವಾಂಡೋ ಬೋಧಕಿ

Teakwondo instructor: ಉತ್ಸಾಹ ಮತ್ತು ಸಮರ್ಪಣೆ ಮುಂದಾಳತ್ವ ವಹಿಸಿದಾಗ ವಯಸ್ಸು ಅಡ್ಡಿಯಲ್ಲ. ತಮಿಳುನಾಡಿನ(Tamilnadu) ಮಧುರೈನ ಏಳು ವರ್ಷದ ಬಾಲಕಿ ಸಂಯುಕ್ತ ನಾರಾಯಣನ್(Samyuktha Narayanan), ವಿಶ್ವದ ಅತ್ಯಂತ ಕಿರಿಯ ಟೇಕ್ವಾಂಡೋ ಬೋಧಕಿಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾಳೆ.

News

Home stay: ಹೋಂ ಸ್ಟೇ ನೋಂದಣಿ ಮಾಡಿಕೊಳ್ಳಲು ಕಡೇ ಅವಕಾಶ : ಜಿಲ್ಲಾಡಳಿತದಿಂದ ಖಡಕ್‌ ಎಚ್ಚರಿಕೆ

Home stay: ಸರ್ಕಾರದ ಆದೇಶದನ್ವಯ ಕೊಡಗು(Kodagu) ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಹೋಂ-ಸ್ಟೇಗಳು ಪ್ರವಾಸೋದ್ಯಮ ಇಲಾಖೆಯಲ್ಲಿ (Tourism Department) ನೋಂದಣಿ(Registration)ಮಾಡಿಸುವುದು ಕಡ್ಡಾಯವಾಗಿದ್ದು, ಈ ಸಂಬಂಧ ಹೋಂ-ಸ್ಟೇ ಮಾಲೀಕರಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಬಹಳಷ್ಟು ಹೋಂ-ಸ್ಟೇಗಳು ನೋಂದಣಿಯಾಗಿರುವುದಿಲ್ಲ.