ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

News

Youngest CEO: ಭಾರತದ ಅತ್ಯಂತ ಕಿರಿಯ ಸಿಇಓ: 13ನೇ ವಯಸ್ಸಿನಲ್ಲೇ ಕಂಪೆನಿ ಕಟ್ಟಿದ ಆದಿತ್ಯ ರಾಜೇಶ್

Youngest CEO : ಕೇವಲ 13 ವರ್ಷ ವಯಸ್ಸಿನ ಕೇರಳದ(Kerala) ಆದಿತ್ಯನ್ ರಾಜೇಶ್(Aadithya Rajesh) ಈಗಾಗಲೇ ತಂತ್ರಜ್ಞಾನ(Technogy) ಜಗತ್ತಿನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ! ಈಗ ದುಬೈನಲ್ಲಿ(Dubai) ನೆಲೆಸಿರುವ ಅವರ ಪ್ರಯಾಣವು ಐದನೇ ವಯಸ್ಸಿನಲ್ಲಿ ಪ್ರಾರಂಭವಾಯಿತು.

Interesting

Talented Kid: ಭಾರತದ ಅದ್ಧುತ ಪ್ರತಿಭೆ: 46 ಭಾಷೆ ಮಾತಾಡ್ತಾನೆ, 400 ಭಾಷೆಗಳನ್ನು ಬರೆಯುತ್ತಾನೆ ಈ ಪೂರ

Talented Kid: ಚೆನ್ನೈನ 19 ವರ್ಷದ ಮಹಮೂದ್ ಅಕ್ರಮ್(Mahmood Akram) 46 ಭಾಷೆಗಳನ್ನು ಮಾತನಾಡುವ ಮತ್ತು 400 ಭಾಷೆಗಳನ್ನು ಓದುವ(Read), ಬರೆಯುವ ಮತ್ತು ಟೈಪ್(Type) ಮಾಡುವ ಸಾಮರ್ಥ್ಯದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ! 16 ಭಾಷೆಗಳನ್ನು ತಿಳಿದಿರುವ ಅವರ ತಂದೆ ಶಿಲ್ಬೀ ಮೋಜಿಪ್ರಿಯನ್ ಅವರನ್ನು ಚಿಕ್ಕ ವಯಸ್ಸಿನಿಂದಲೇ ಮಾರ್ಗದರ್ಶನ ಮಾಡಿದರು.

News

Tamim Iqbal: ಬಾಂಗ್ಲಾದ ತಂಡದ ಮಾಜಿ ನಾಯಕ ತಮೀಮ್‌ ಇಕ್ಬಾಲ್‌ಗೆ ಹೃದಯಾಘಾತ!

Tamim Iqbal: ಪ್ರೀಮಿಯರ್‌ ಡಿವಿಷನ್‌ ಕ್ರಿಕೆಟ್‌ ಲೀಗ್‌ ಪಂದ್ಯದ ವೇಳೆ ಬಾಂಗ್ಲಾದೇಶದ ಮಾಜಿ ನಾಯಕ ತಮೀಮ್‌ ಇಕ್ಬಾಲ್‌ ಅವರಿಗೆ ಹೃದಯಾಘಾತವಾಗಿದ್ದು, ಢಾಕಾದ ಹೊರವಲಯದಲ್ಲಿರುವ ಸಾವರ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

News

IPL: ಉದಯೋನ್ಮುಖ ಕ್ರಿಕೆಟರ್ ವಿಘ್ನೇಶ್‌ ಪುತ್ತೂರು: ಚೊಚ್ಚಲ ಆಟದಲ್ಲೇ ಅಚ್ಚರಿಯ ಪ್ರದರ್ಶನ

IPL: ಕೇರಳದ(Kerala) ಎಡಗೈ ಸ್ಪಿನ್ನರ್(spinner) 23 ವರ್ಷದ ವಿಘ್ನೇಶ್ ಪುತ್ತೂರು(Vignesh Puthur), ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ಮುಂಬೈ ಇಂಡಿಯನ್ಸ್(Mumbai Indians) ಪರ ಐಪಿಎಲ್‌ನಲ್ಲಿ ತನ್ನ ಕನಸಿನ ಚೊಚ್ಚಲ ಪ್ರವೇಶ ಮಾಡಿದರು.

News

Athletics Championships: ನಿಬ್ಬೆರಗಾಗಿಸಿದ 93ರ ಅಜ್ಜಿಯ ಸಾಧನೆ: ಅಥ್ಲೆಟಿಕ್ಸ್ನಲ್ಲಿ 3 ಚಿನ್ನದ ಪದಕ ಗೆದ್ದ ಪಾಣಿ ದೇವಿ

Athletics Championships: ಬಿಕಾನೇರ್‌ನ ಪಾಣಿ ದೇವಿ(Pani Devi) ವಯಸ್ಸು ಕೇವಲ ಒಂದು ಸಂಖ್ಯೆ ಎಂದು ಸಾಬೀತುಪಡಿಸಿದ್ದಾರೆ! 93 ನೇ ವಯಸ್ಸಿನಲ್ಲಿ, ಬೆಂಗಳೂರಿನಲ್ಲಿ(Bengaluru) ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಅವರು ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

News

Bigg Boss: ಕೈಯಲ್ಲಿ ಲಾಂಗ್‌ ಹಿಡಿದು ವಿಡಿಯೋಮಾಡಿ ಸಂಕಷ್ಟಕ್ಕೊಳಗಾದ ವಿನಯ್‌ ಗೌಡ, ರಜತ್‌ ಬುಜ್ಜಿ; FIR ಬಳಿಕ ಹೇಳಿದ್ದೇನು?

Bigg Boss: ಬಿಗ್‌ಬಾಸ್‌ ಆನೆ ಎಂದೇ ಫೇಮಸ್‌ ಆಗಿರುವ ವಿನಯ್‌ ಗೌಡ, ಹಾಗೂ ರಜತ್‌ ಬುಜ್ಜಿ ಮೇಲೆ ಎಫ್‌ಐಆರ್‌ ಆಗಿದೆ. 

Crime

Hesaraghatta: ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಪ್ರಕರಣ; ಅತ್ತೆಯಿಂದಲೇ ಅಳಿಯ ಬರ್ಬರ ಹತ್ಯೆ!

Hesaraghatta: ಹೆಸರಘಟ್ಟ ಬಳಿ ಬಿಜಿಎಸ್‌ ಲೇಔಟ್‌ ಬಳಿ ನಡೆದ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ ಪ್ರಕರಣಕ್ಕೆ ಕುರಿತಂತೆ ಶಾಕಿಂಗ್‌ ನ್ಯೂಸ್‌ ಹೊರಬಿದ್ದಿದೆ.

News

Iftar party: ಮಾ.26 ರಂದು ಅರಂತೋಡಿನಲ್ಲಿ 20ನೇ ವರ್ಷದ ತೆಕ್ಕಿಲ್ ಸರ್ವ ಧರ್ಮ ಸೌಹಾರ್ದ ಇಪ್ತಾರ್ ಕೂಟ

Iftar party: ತೆಕ್ಕಿಲ್ ಗ್ರಾಮೀಣಾಭಿವ್ರದ್ಧಿ ಪ್ರತಿಷ್ಠಾನ(ರಿ) ಅರಂತೋಡು(Aranthodu) ಇದರ ವತಿಯಿಂದ 20 ನೇ ವರ್ಷದ ಸರ್ವ ಧರ್ಮ ಸೌಹಾರ್ದ ಇಫ್ತಾರ್ ಕೂಟವು ಮಾ.26 ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಲಿದೆ.