ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

News

Kerala: ಸಂಪ್ರದಾಯಕ್ಕೆ ಸೆಡ್ಡು- ಶರ್ಟ್ ತೆಗೆಯದೆ ಅಯ್ಯಪ್ಪ ದೇವಾಲಯ ಪ್ರವೇಶಿಸಿ ಭಕ್ತರಿಂದ ಪೂಜೆ!!

Kerala: ದೇವಾಲಯಕ್ಕೆ ಶರ್ಟ್ ತೆಗೆದು ಪ್ರವೇಶಿಸುವುದನ್ನು ಇತ್ತೀಚಿಗೆ ಕೇರಳ ಸರ್ಕಾರ ಪ್ರಶ್ನಿಸಿತ್ತು. ಮುಂದಿನ ದಿನಗಳಲ್ಲಿ ಈ ಪದ್ಧತಿಯನ್ನು ತೆಗೆದುಹಾಕಲಾಗುವುದು ಎಂದು ಕೂಡ ತಿಳಿದಿತ್ತು.

News

Sunita Williams: ಅನ್ಯಗ್ರಹ ಜೀವಿಗಳ ಬಗ್ಗೆ ಸುನಿತ ವಿಲಿಯಮ್ಸ್ ಅಚ್ಚರಿ ಸ್ಟೇಟ್ಮೆಂಟ್ – ಬಾಹ್ಯಾಕಾಶದಲ್ಲಿ ಕಂಡದ್ದೇನು?

Sunita Williams : ಬರೋಬ್ಬರಿ ಒಂಬತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿದ್ದು ಇದೀಗ ಸುನಿತ ವಿಲಿಯಮ್ಸ್(Sunita Williams) ಮರಳಿ ಭೂಮಿಗೆ ಇಳಿದಿದ್ದಾರೆ.

News

Vinay- Rajath: ಬಿಗ್ ಬಾಸ್ ಖ್ಯಾತಿಯ ರಜತ್, ವಿನಯ್ ಗೌಡ ಅರೆಸ್ಟ್

  Vinay-Rajath: ರಿಯಲ್ ಹುಚ್ಚಾಟ ಏನು ಬೇಕಾದರೂ ಮಾಡಿಸುತ್ತದೆ. ಆದರೆ ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಹೀಗಾಗಿ ರೀಲ್ಸ್ ಗಾಗಿ ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡಿದ್ದಕ್ಕೆ ಬಿಗ್ ಬಾಸ್ ಸ್ಪರ್ಧಿ ಹಾಗೂ ಕಿರುತೆರೆ ನಟರಾದ ರಜತ್ ಕಿಶನ್…

News

Heavy rain: ವರ್ಷದ ಮೊದಲ ಮಳೆಗೆ ಭಾರಿ ಬೆಳೆ ಹಾನಿ: 7 ಲಕ್ಷ ಮೌಲ್ಯದ ಬಾಳೆ ಗೊನೆ ಮಣ್ಣು ಪಾಲು

Heavy rain: ರೈತ(Farmer) ಕಷ್ಟ ಪಟ್ಟು ವರ್ಷದ ಕೂಳಿಗಾಗಿ ಬೆಳೆ ಬೆಳೆಯುತ್ತಾನೆ. ಆದರೆ ಪ್ರಕೃತಿ ವಿಕೋಪಕ್ಕೆ(Natural disaster) ರೈತ 6-7 ತಿಂಗಳು ಹಾಕಿದ ಶ್ರಮ, ಅಲ್ಲದೆ ಅದಕ್ಕೆ ಹಾಕಿದ ದುಡ್ಡು ಎಲ್ಲವೂ ಕೇವಲ ಐದೇ ನಿಮಿಷದಲ್ಲಿ ನಿರ್ನಾಮವಾಗುತ್ತದೆ. ಈ ವರ್ಷದ ಮೊದಲ ಮಳೆಗೆ ರೈತನಿಗೆ ಭಾರಿ ನಷ್ಟ ಉಂಟಾಗಿದೆ.

News

Public School: ಪೊನ್ನಂಪೇಟೆಯ ಸರ್ಕಾರಿ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿದ ಎ. ಎಸ್ ಪೂನ್ನಣ್ಣ

Public School: ಪೊನ್ನಂಪೇಟೆ(Ponnampete) ಕೆ.ಪಿ ಎಸ್ ಶಾಲೆಯ(KPS School) ನೂತನ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆಯನ್ನು ಶಾಸಕರು ಹಾಗು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ. ಎಸ್ ಪೊನ್ನಣ್ಣ(MLA A S Ponnanna) ನರವರು ಇಂದು ಶಾಲಾ ಆವರಣದಲ್ಲಿ ನೆರವಿಸಿದರು.

Crime

Kerala: BJP ಕಾರ್ಯಕರ್ತನ ಕೊಲೆ ಪ್ರಕರಣ; 8 ಸಿಪಿಐ(ಎಂ) ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ!

Kannuru: ಎರಡು ದಶಕಗಳ ಹಿಂದೆ ಬಿಜೆಪಿ ಕಾರ್ಯಕರ್ತನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎಂಟು ಮಂದಿ ಸಿಪಿಐ(ಎಂ) ಕಾರ್ಯಕರ್ತರಿಗೆ ಕೇರಳದ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

News

Justice Varma De-rostered: ಮನೆಯಲ್ಲಿ ರಾಶಿಗಟ್ಟಲೆ ನಗದು ಪತ್ತೆ ಪ್ರಕರಣ: ಕೆಲಸದಿಂದ ನ್ಯಾ. ಯಶವಂತ್ ವರ್ಮಾ ವಜಾ

Justice Varma De-rostered: ನಿವಾಸದಲ್ಲಿ ಅಪಾರ ಪ್ರಮಾಣದ ಹಣ(money) ಪತ್ತೆಯಾದ ಆರೋಪದಲ್ಲಿ ತನಿಖೆ ಎದುರಿಸುತ್ತಿರುವ ಜಸ್ಟೀಸ್ ಯಶವಂತ್ ವರ್ಮಾ(Justice Yashwant Varma) ಅವರನ್ನು ದೆಹಲಿ ಹೈಕೋರ್ಟ್(Delhi high court) ರಿಜಿಸ್ಟ್ರಿ ಸೋಮವಾರ ನ್ಯಾಯಾಂಗ ಕೆಲಸದಿಂದ ವಜಾಗೊಳಿಸಿದೆ. ಮಾರ್ಚ್ 14ರಂದು ಅವರ ನಿವಾಸದ ಸ್ಟೋರ್ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿ ಸುಟ್ಟುಹೋದ ನೋಟಿನ ಕಂತೆಗಳು ಪತ್ತೆಯಾದ ಬಳಿಕ ಅವರ ವಿರುದ್ಧ ತನಿಖೆಗೆ ಮೂವರು ನ್ಯಾಯಾಧೀಶರ ಸಮಿತಿಗೆ ಸುಪ್ರೀಂ ಕೋರ್ಟ್(Supreme court) ಆದೇಶಿಸಿತ್ತು.

News

Railway station: ದೆಹಲಿ ರೈಲು ನಿಲ್ದಾಣ ಕಾಲ್ತುಳಿತ ಪ್ರಕರಣ: 1 ತಿಂಗಳ ನಂತರ ನಿಲ್ದಾಣದಲ್ಲಿ ಭಾರಿ ಜನದಟ್ಟಣೆ

Railway station: ನವದೆಹಲಿ(New delhi) ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಜನರು ಸಾವನ್ನಪ್ಪಿದ ಒಂದು ತಿಂಗಳ ನಂತರ ಭಾನುವಾರ ರಾತ್ರಿ ಭಾರಿ ಜನದಟ್ಟಣೆ ಕಂಡುಬಂದಿದೆ.

News

Udupi: ನಾವೇ ರಾಜಿ ಮಾಡಿಕೊಂಡಿದ್ದೇವೆ, ಪ್ರಕರಣ ಹಿಂಪಡೆಯಿರಿ-ಡಿಸಿಗೆ ಮನವಿ

Udupi: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹ ಮಾಡಿ ಸಂತ್ರಸ್ತೆ ಲಕ್ಕವ್ವ ಬಾಯಿ ನೇತೃತ್ವದಲ್ಲಿ ಸಮುದಾಯದವರು ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೋಮವಾರ (ಮಾ.24, ಇಂದು) ಮನವಿಯನ್ನು ಸಲ್ಲಿಸಿದರು.