ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2025

News

Italy: ವೆಬ್‌ಸೈಟ್‌ ಅಲ್ಲಿ ನಗ್ನ ಫೋಟೋ, ವಿಡಿಯೋ ಹಾಕಿ ಹಣ ಗಳಿಸುತ್ತಿದ್ದ 29ರ ಟೀಚರ್ – ಶಾಲೆಯಿಂದ ಸಸ್ಪೆಂಡ್

Italy: ಶಾಲಾ ಶಿಕ್ಷಕಿ ಒಬ್ಬಳು 'ಓನ್ಲಿ ಫ್ಯಾನ್ಸ್' ಪ್ಲಾಟ್ಫಾರ್ಮ್ ನಲ್ಲಿ ತನ್ನ ಬೆತ್ತಲೆ ಫೋಟೋ ಹಾಗೂ ವಿಡಿಯೋಗಳನ್ನು ಹಾಕಿ ಹಣ ಗಳಿಸುತ್ತಿದಂತಹ ಪ್ರಕರಣ ಬೆಳಕಿಗೆ ಬಂದಿದ್ದು ಆಕೆಯನ್ನು ಶಾಲೆಯಿಂದ ಸಸ್ಪೆಂಡ್ ಮಾಡಲಾಗಿದೆ.

News

Sonu Nigam: ಸೋನು ನಿಗಮ್ ಮೇಲೆ ಕಲ್ಲುತೂರಾಟ – ಲಕ್ಷಾಂತರ ಜನರ ಮುಂದೆ ಕೈಮುಗಿದು ಬೇಡಿಕೊಂಡ ಗಾಯಕ

Sonu Nigam:ಭಾರತ ಕಂಡ ಅತ್ಯಂತ ಶ್ರೇಷ್ಠ ಗಾಯಕರಲ್ಲಿ ಸೋನು ನಿಗಮ್ ಕೂಡ ಒಬ್ಬರು. ಇವರಿಗೆ ದೇಶಾದ್ಯಂತ ಅಭಿಮಾನಿಗಳು ಇದ್ದಾರೆ. ಎಲ್ಲೆಡೆ ಸಂಗೀತ ಅಭಿಮಾನಿಗಳು ಇವರನ್ನು ಆರಾಧಿಸುತ್ತಾರೆ.

News

Plant Trees: ಅಂದು ಅವರು ಬರಡು ಭೂಮಿಯಲ್ಲಿ ಮರ ನೆಟ್ಟಾಗ ನಕ್ಕಿದ್ದರು; ಇಂದು ಅದೇ ಮರ 35 ಜನರ ಪ್ರಾಣ ಉಳಿಸಿತು

Plant Trees: ಫಿಲಿಫೈನ್ಸ್ನ(Philippines) ಸೆಬುವಿನ ದಲಾಗುಯೆಟ್‌ನಲ್ಲಿ, 98 ವರ್ಷದ ವ್ಯಕ್ತಿ ನೆಟ್ಟಿದ್ದ ಮರವು(Tree) ಈ ಬಾರಿ ಹೀರೋ ಆಗಿದೆ

News

Medical Exhibition 2025: ಕೊಡಗಿನಲ್ಲಿ ಪ್ರಥಮ ಬಾರಿಗೆ ಅವೆನ್ಸಿಸ್ 2025 ಕಾರ್ಯಕ್ರಮ: ಶಾಸಕದ್ವಯರಿಂದ ಮೆಚ್ಚುಗೆ

Medical Exhibition 2025: ಕೊಡಗು(Kodagu) ವೈದ್ಯಕೀಯ ವಿಜ್ಞಾನ ಸಂಸ್ಥೆ ಮಡಿಕೇರಿ( Medical collage of Medical) ವತಿಯಿಂದ ಮಾರ್ಚ್ 27 ಮತ್ತು 28 ರಂದು ಕೊಡಗು ಜಿಲ್ಲಾಸ್ಪತ್ರೆಯಲ್ಲಿ ನಡೆಯಲಿರುವ ಬೃಹತ್ ಆರೋಗ್ಯ ಜಾಗೃತಿ ವೈದ್ಯಕೀಯ ಪ್ರದರ್ಶನಕ್ಕೆ ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ(A S Ponnanna) ಹಾಗೂ ಡಾ ಮಂತರ್ ಗೌಡ(Dr Manthar Gowda) ರವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

News

M Lakshman: ಆರ್ ಅಶೋಕ್ ಗೆ HIV ಇಂಜೆಕ್ಟ್, ತುಟಿ ಬೆಳ್ಳಗಾಗಲು ಅದೇ ಕಾರಣ? ಸಂಚಲನ ಸೃಷ್ಟಿಸಿದ ಕಾಂಗ್ರೆಸ್ ನಾಯಕನ ಹೇಳಿಕೆ

M Lakshman : ಬಿಜೆಪಿ ಶಾಸಕ ಮುನಿರತ್ನ ಅವರು ಎಚ್ಐವಿ ಇಂಜೆಕ್ಟ್ ಮಾಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಅವರ ಮೇಲೆ ಕೇಳಿ ಬಂದಿತ್ತು.

News

Rayachur: ಬೆಕ್ಕು ಸಾಕುವವರೇ ಹುಷಾರ್, ರಾಜ್ಯಕ್ಕೆ ಕಾಲಿಟ್ಟಿದೆ ಹೊಸ ವೈರಸ್- 100ಕ್ಕೂ ಹೆಚ್ಚು ಬೆಕ್ಕುಗಳ ಸಾವು!!

Rayachur: ಹಕ್ಕಿ ಜ್ವರದ ಆತಂಕ ಕಡಿಮೆ ಆಯ್ತು ಎನ್ನುವಾಗಲೇ ಕರ್ನಾಟಕಕ್ಕೆ (Karnataka) ಮತ್ತೊಂದು ಮಾರಕ ಸೋಂಕು ವಕ್ಕರಿಸಿದೆ.

News

Bengaluru : ಧರ್ಮಸ್ಥಳ, ಹೆಗ್ಗಡೆಯವರ ಕುರಿತು ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಜಾನ್ ಡೋ ಆದೇಶ ಜಾರಿ – ‘ಜಾನ್ ಡೋ ಆದೇಶ ‘ ಅಂದ್ರೆ ಏನು?

Bengaluru : ಧರ್ಮಸ್ಥಳದ ಬಳಿಯ ನೇತ್ರಾವತಿಯಲ್ಲಿ ಭೀಕರವಾದ ಅತ್ಯಾಚಾರಕ್ಕೊಳಗಾಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಸೌಜನ್ಯ ಪ್ರಕರಣ ಇಂದಿಗೂ ಬಗೆಹರಿದಿಲ್ಲ.

News

D K Shivkumar : ರಾಜ್ಯದ ಜನತೆಗೆ ಸಿಹಿ ಸುದ್ದಿ – ಮನೆ ಬಾಗಿಲಿಗೆ ‘ಖಾತೆ ವಿತರಣೆ’

D K Shivkumar : ರಾಜ್ಯದ ಜನತೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಿಹಿ ಸುದ್ದಿ ನೀಡಿದ್ದು ಇನ್ನು ಮುಂದೆ ಮನೆ ಬಾಗಿಲಿಗೆ 'ಖಾತೆ ವಿತರಣೆ' ಮಾಡಲಾಗುವುದು ಎಂದು ತಿಳಿಸಿದ್ದಾರೆ.