Britain : ಬ್ರಿಟರ್ನ್ ಸಂಸತ್ತಲ್ಲಿ ಕನ್ನಡ ಮತ್ತು ತುಳು ಕವನ ವಾಚನ!!
Britain : ಬ್ರಿಟರ್ನ್ ಸಂಸತ್ತಿನಲ್ಲಿ ಮಾತೃಭಾಷಾ ದಿನಾಚರಣೆಯ ಅಂಗವಾಗಿ ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದಾರೆ.
Britain : ಬ್ರಿಟರ್ನ್ ಸಂಸತ್ತಿನಲ್ಲಿ ಮಾತೃಭಾಷಾ ದಿನಾಚರಣೆಯ ಅಂಗವಾಗಿ ರಾಧಿಕಾ ಜೋಷಿ ಕನ್ನಡ ಕವನ ಮತ್ತು ಡಾ. ಸರಿತಾ ತುಳು ಕವನ ವಾಚಿಸಿದ್ದಾರೆ.
TDP: ಮೂರನೇ ಮಗು ಮಾಡಿಕೊಳ್ಳುವಂತಹ ದಂಪತಿಗಳಿಗೆ ಸಿಹಿ ಸುದ್ದಿ ಒಂದು ದೊರೆತಿದ್ದು ಹೆಣ್ಣು ಮಗು ಜನಿಸಿದರೆ 50,000 ನಗದು ಹಾಗೂ ಗಂಡು ಮಗು ಜನಿಸಿದರೆ ಹಸುವನ್ನು ಬಹುಮಾನವಾಗಿ ನೀಡುವುದಾಗಿ ಸಂಸದರು ಒಬ್ಬರು ಘೋಷಣೆ ಮಾಡಿದ್ದಾರೆ.
Kasaragodu: ಕಾಸರಗೋಡಿನಲ್ಲಿ ಇತ್ತೀಚಿಗೆ ಅಪ್ರಾಪ್ತ ವಿದ್ಯಾರ್ಥಿನಿ ಮತ್ತು ಆಟೋ ಚಾಲಕ ಇಬ್ಬರು ನಾಪತ್ತೆಯಾಗಿದ್ದರು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
Ranya Rao: ಅಕ್ರಮ ಚಿನ್ನಸಾಗಾಟ ಆರೋಪ ದಡಿ ಕನ್ನಡದ ಖ್ಯಾತ ನಟಿ ರನ್ಯಾ ರಾವ್ ಅವರು ಅರೆಸ್ಟ್ ಆಗಿದ್ದಾರೆ. ಈ ಪ್ರಕರಣಕ್ಕೆ ಸಿಬಿಐ ಕೂಡ ಎಂಟ್ರಿ ಕೊಟ್ಟಿದೆ.
Kannur: ಕೇರಳದ ಕಣ್ಣೂರಿನಲ್ಲಿ ಯುವತಿಯೋರ್ವಳು ಯೂಟ್ಯೂಬ್‌ನಲ್ಲಿದ್ದ ತೂಕ ಕಡಿಮೆ ಮಾಡುವ ಡಯೆಟ್ ಪ್ಲಾನ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ವಿಕಸಿತ ಭಾರತಕ್ಕೆ ಸುರಕ್ಷತೆ ಮತ್ತು ಯೋಗಕ್ಷೇಮ ನಿರ್ಣಾಯಕ ಅಡಿಯಲ್ಲಿ 54 ನೇ ರಾಷ್ಟೀಯ ಸುರಕ್ಷಾ ದಿನವನ್ನು ಮಂಗಳೂರಿನ ನಾರ್ಥರ್ನ್ ಸ್ಕೈ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಆಚರಿಸಲಾಯಿತು. ಒಂದು ನಿರ್ದಿಷ್ಟ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಕಾರ್ಮಿಕರ ಯೋಗಕ್ಷೇಮ ವಿಚಾರ,…
Wildfire: ದಕ್ಷಿಣ ಕೆರೊಲಿನಾದ ಮರ್ಟಲ್ ಬೀಚ್‌ನ 40 ವರ್ಷದ ಮಹಿಳೆಯನ್ನು ಕಾಳ್ಗಿಚ್ಚು ಹಚ್ಚಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ, ಮಹಿಳೆಯ ಈ ಕೃತ್ಯದಿಂದಾಗಿ 2,059 ಎಕರೆಗೂ ಹೆಚ್ಚು ಪ್ರದೇಶ ಸುಟ್ಟು ಬೂದಿಯಾಗಿದೆ.
Bantwala: ಫರಂಗಿಪೇಟೆಯ ವಿದ್ಯಾರ್ಥಿ ದಿಗಂತ್ ನಾಪತ್ತೆಯಾಗಿರುವ ಘಟನೆ ರಾಜ್ಯಾದ್ಯಂತ ಸಂಚಲನ ಉಂಟು ಮಾಡಿತ್ತು. ಮಾ.08 ರಂದು ಉಡುಪಿಯ ಡಿಮಾರ್ಟ್‌ನಲ್ಲಿ ದಿಗಂತ್ ಪತ್ತೆಯಾಗಿದ್ದಾನೆ.
Hassan:ಪಾಳು ಹಾಸನ ಜಿಲ್ಲೆಯ ಬೇಲೂರಿನಲ್ಲಿ ಪಾಳುಬಿದ್ದ ಕಟ್ಟಡ ಕುಸಿದುಬಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಣ್ಣು ಖರೀದಿಗೆ ಬಂದಿದ್ದ ನಜೀರ್ ಹಾಗೂ ಅಮರನಾಥ್ ಮೃತಪಟ್ಟಿದ್ದು ಮತೋರ್ವನ ಗುರುತು ಪತ್ತೆಯಾಗಿಲ್ಲ.
Telangana Tunnel Tragedy: ಫೆಬ್ರವರಿ 22 ರಂದು 8 ಜನ ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದು, ಕಾರ್ಯಾಚರಣೆ ನಡೆಯುತ್ತಿದ್ದರೂ ಇವರ ಸುಳಿವು ಸಿಕ್ಕಿರಲಿಲ್ಲ.