ಸೋಮವಾರ, 26 ಅಕ್ಟೋಬರ್ 2026
Trending

ಫೆಬ್ರವರಿ 2025

News

Ranveer Allahbadia: ಪೋಷಕರ ʼಮಿಲನʼ ವಿವಾದಾತ್ಮಕ ಹೇಳಿಕೆ; ವೀಡಿಯೋ ಡಿಲೀಟ್‌ ಮಾಡಿದ ಯೂಟ್ಯೂಬ್‌

Ranveer Allahbadia: ಪೋಷಕರ ಲೈಂಗಿಕತೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ʼಬೀರ್‌ಬೈಸೆಪ್ಸ್‌ʼ ಖ್ಯಾತಿಯ ಯೂಟ್ಯೂಬರ್‌ ರಣ್‌ವೀರ್‌ ಅಲಹಾಬಾದಿಯಾ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಯೂಟ್ಯೂಬ್‌ ವಿವಾದಾತ್ಮಕ ವಿಡಿಯೋವನ್ನು ಅಳಿಸಿ ಹಾಕಿದೆ.

News

ವಿಶ್ವನಾಥನ ದರ್ಶನ ಪಡೆದು ಮಲಗಿದ್ದಲ್ಲೇ ಸಾವಿಗೀಡಾದ ಹಿರಿಯ ಕ್ರೀಡಾಪಟು

Varanasi: ಮಂಗಳೂರು ಮೂಲದ ಹಿರಿಯ ಕ್ರೀಡಾಪಟು ಬೃಂದಾ ಪ್ರಭು ಅವರು ತೀರ್ಥಯಾತ್ರೆಗೆಂದು ಹೋಗಿದ್ದ ಸಂದರ್ಭದಲ್ಲಿ ಮಲಗಿದ್ದಲ್ಲಿಯೇ ಮೃತ ಹೊಂದಿದ ಘಟನೆ ನಡೆದಿದೆ.

News

Monalisa News: ಸಿನಿಮಾ ನಂತರ ನೀಲಿಕಣ್ಣಿನ ಮೊನಾಲಿಸಾಗೆ ಒಲಿದ ಇನ್ನೊಂದು ಅದೃಷ್ಟ

Monalisa News: 2025 ರ ಮಹಾಕುಂಭದಲ್ಲಿ ಮಣಿಸರ ಮಾರಲು ಬಂದ ಹುಡುಗಿಯೊಬ್ಬಳು ತನ್ನ ನೀಲಿ ಕಣ್ಣುಗಳು ಮತ್ತು ನೈಸರ್ಗಿಕ ಸೌಂದರ್ಯದಿಂದಾಗಿ ರಾತ್ರೋರಾತ್ರಿ ವೈರಲ್ ಆಗಿದ್ದಳು.

News

Sanjana Galrani: ಸಂಜನಾ ಗಲ್ರಾನಿ ಕೇಸ್‌ ಕುರಿತು ಸುಪ್ರೀಂ ಮೊರೆ ಹೋಗಲು ಸಿಸಿಬಿ ಸಜ್ಜು

Sanjana Galrani: ಡ್ರಗ್ಸ್‌ ಕೇಸ್‌ ವಿಷಯದಲ್ಲಿ ನಟಿ ಸಂಜನಾ ಗಲ್ರಾನಿ ಅವರು ಅರೆಸ್ಟ್‌ ಆಗಿದ್ದಾಗ ಈ ವಿಷಯ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.

News

Ranveer Allahbadia: ಯೂಟ್ಯಬರ್‌ ರಣವೀರ್ ಅಲಹಬಾಡಿಯಾಗೆ ಸಂಸದೀಯ ಸಮಿತಿ ನೋಟಿಸ್ ಕಳುಹಿಸುತ್ತದೆಯೇ?

Ranveer Allahbadia: 'ಇಂಡಿಯಾಸ್ ಗಾಟ್ ಲ್ಯಾಟೆಂಟ್' ಎಂಬ ರೋಸ್ಟ್ ಶೋನಲ್ಲಿ ಯೂಟ್ಯೂಬರ್ ರಣವೀರ್ ಅಲಹಬಾಡಿಯಾ ಮಾಡಿದ ಕಾಮೆಂಟ್‌ಗಳಿಂದಾಗಿ ತಮ್ಮ ಅಸಭ್ಯ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ.

Interesting

Interesting News: ಜನರು ಚಳಿಗಾಲದಲ್ಲಿ ರಮ್ ಮತ್ತು ಬೇಸಿಗೆಯಲ್ಲಿ ಬಿಯರ್ ಏಕೆ ಕುಡಿಯುತ್ತಾರೆ? 

Interesting News: ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲಿಯೇ ಹಲವು ರಾಜ್ಯಗಳಲ್ಲಿ ತಾಪಮಾನ ಹೆಚ್ಚಾಗಿದೆ. ಈ ಸಮಯದಲ್ಲಿ, ನೀವು ಮದ್ಯಪಾನ ಮಾಡುವವರಿಂದ ಈಗ ಬಿಯರ್ ಕುಡಿಯುವ ಸೀಸನ್ ಬಂದಿದೆ ಎನ್ನಬಹುದು.

News

Mahakumbh 2025 Date: ಮಹಾಕುಂಭದಲ್ಲಿ ಎಷ್ಟು ಅಮೃತ ಸ್ನಾನಗಳು ಉಳಿದಿವೆ?

Mahakumbh 2025 Date: ಮಹಾಕುಂಭದ ಅರ್ಧ ಭಾಗ ಮುಗಿದಿದೆ. ಪ್ರಯಾಗರಾಜ್‌ನಲ್ಲಿ ಮಕರ ಸಂಕ್ರಾಂತಿಯಿಂದ ಆರಂಭವಾದ ಮಹಾಕುಂಭ ಮಹಾಶಿವರಾತ್ರಿಯಂದು ಮುಕ್ತಾಯಗೊಳ್ಳಲಿದೆ.

News

Mysure : ಮೈಸೂರಿನಲ್ಲಿ ಮುಸ್ಲಿಂ ಯುವಕರ ದಾಂಧಲೆಗೆ ಅಸಲಿ ಕಾರಣವೇನು? ಕ್ಷಣಾರ್ಧದಲ್ಲಿ ಮೂಟೆಗಟ್ಟಲೆ ಕಲ್ಲು ಬಂದಿದ್ದೇಗೆ?

Mysore: ಮೈಸೂರಿನ ಉದಯಗಿರಿಯಲ್ಲಿ ಕ್ಷುಲಕ ಕಾರಣಕ್ಕೆ ಗಲಭೆ ನಡೆದಿದೆ. ಮುಸ್ಲಿಂ ಯುವಕರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

News

Road Accident: ಮಹಾಕುಂಭದಿಂದ ಹಿಂದಿರುಗುವಾಗ ಅಪಘಾತ, 7 ಸಾವು, ಹಲವರಿಗೆ ಗಾಯ

Road Accident: ಜಬಲ್‌ಪುರದ ಸಿಹೋರಾ ಬಳಿ ಭೀಕರ ರಸ್ತೆ ಅಪಘಾತ ನಡೆದಿದೆ. ಪ್ರಯಾಗರಾಜ್ ಕಡೆಯಿಂದ ಬರುತ್ತಿದ್ದ ಟ್ರಾವೆಲರ್‌ವೊಂದು ಸುಣ್ಣ ತುಂಬಿದ ಲಾರಿಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

News

Mangaluru: ಮಂಗಳೂರಿನ ವೆನ್ಲಾಕ್ ಗೆ ʼರೀಜನಲ್ ಆಸ್ಪತ್ರೆʼ ಸ್ಥಾನ-ಮಾನ ನೀಡುವಂತೆ ಕ್ಯಾ. ಚೌಟ ಆಗ್ರಹ!

Mangaluru: ಮಡಿಕೇರಿಯಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕರ ಬಾಲಕನ ಎದೆಗೂಡಿನ ಭಾಗಕ್ಕೆ ಚುಚ್ಚಿಕೊಂಡಿದ್ದ ತೆಂಗಿನ ದಿಂಡು ಹಾಗೂ ಲೋಹದ ಸರವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಪ್ರಾಣ ಉಳಿಸಿದ ಮಂಗಳೂರಿನ (Mangaluru) ವೆನ್ಲಾಕ್‌ ಆಸ್ಪತ್ರೆಯ ವೈದ್ಯರ ತಂಡದ ಕಾರ್ಯವೈಖರಿಯನ್ನು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಶ್ಲಾಘಿಸಿದ್ದಾರೆ.