ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2025

News

Atul Subhash Case: ಪ್ರಕರಣ ರದ್ದು ಕೋರಿದ್ದ ಅರ್ಜಿಯನ್ನು ಹಿಂಪಡೆದ ಪತ್ನಿ

Atul Subhash Case: ಪತ್ನಿ ಮತ್ತು ಕುಟುಂಬದ ಸದಸ್ಯರ ಮೇಲೆ ಗಂಭೀರ ಆರೋಪ ಮಾಡಿ ನೇಣಿಗೆ ಶರಣಾದ ಟೆಕ್ಕಿ ಅತುಲ್‌ ಸುಭಾಷ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಆತನ ಪತ್ನಿ ನಿಖಿತಾ ಸಿಂಘಾನಿಯಾ ಮತ್ತವರ ತಾಯಿ, ಸಹೋದರ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ. 

News

Kasaragod: ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಯುವತಿ; ಶಸ್ತ್ರಚಿಕಿತ್ಸೆ ಸಂದರ್ಭ ಅಂಡಾಶಯವೇ ಮಾಯ

Kasaragod: ಗಡ್ಡೆ ತೆರವುಗೊಳಿಸುವ ಶಸ್ತ್ರಚಿಕಿತ್ಸೆಯಲ್ಲಿ ಅಂಡಾಶಯವನ್ನೇ ತೆಗೆದು ಹಾಕಿರುವ ಬಗ್ಗೆ ಯುವತಿ ನೀಡಿರುವ ದೂರಿನ ಮೇರೆಗೆ ಕಾಂಇಂಗಾಡು ನಾರ್ತ್‌ ಕೋಟಚ್ಚೇರಿ ಖಾಸಗಿ ಆಸ್ಪತ್ರೆ ವೈದ್ಯೆ ಡಾ.ರೇಷ್ಮಾ ವಿರುದ್ಧ ಪೊಲೀಸರು ಕೇಸು ದಾಖಲು ಮಾಡಿದ್ದಾರೆ. 

News

Anekal: ಮಚ್ಚಿನಿಂದ ಇಬ್ಬರ ಮೇಲೆ ಹಲ್ಲೆ ನಂತರ ವಿದ್ಯುತ್‌ ಕಂಬವೇರಿ ಆತಂಕ ಸೃಷ್ಟಿಸಿದಾತನ ಸೆರೆ

Anekal: ಜಿಗಣಿ ಬಳಿ ಎಳನೀರು ವ್ಯಾಪಾರಿಯ ಮಚ್ಚು ಕಿತ್ತುಕೊಂಡು ಇಬ್ಬರ ಮೇಲೆ ಹಲ್ಲೆ ಮಾಡಿ, ನಂತರ ವಿದ್ಯುತ್‌ ಕಂಬವೇರಿ ಹೈಡ್ರಾಮಾ ಸೃಷ್ಟಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

News

ರಾಜ್ಯದಲ್ಲಿ ಒಂಬತ್ತು ಕಳಪೆ ಇಂಜೆಕ್ಷನ್‌ ಪತ್ತೆ; ಪ್ರಯೋಗಾಲಯ ವರದಿ ಬಹಿರಂಗ

Injections: ಬಾಣಂತಿಯರ ಸರಣಿ ಸಾವು ಸಂಭವಿಸಿದ ಬೆನ್ನಲ್ಲೇ ಇದೀಗ ರಾಜ್ಯದಲ್ಲಿ ಬಳಕೆಯಲ್ಲಿರುವ 9 ಇಂಜೆಕ್ಷನ್‌ಗಳ ಗುಣಮಟ್ಟ ಹೊಂದಿಲ್ಲ ಎಂಬ ಆತಂಕಕಾರಿ ವಿಚಾರ ಪ್ರಯೋಗಾಲಯ ವರದಿಯಲ್ಲಿ ಬಹಿರಂಗಗೊಂಡಿದೆ.

News

MP: ಆರ್ಕೆಸ್ಟ್ರಾ ನರ್ತಕಿಯನ್ನು ಕಾಡಿಗೆ ಎಳೆದೊಯ್ದು 6 ಆರೋಪಿಗಳಿಂದ ರಾತ್ರಿ ಇಡೀ ಅತ್ಯಾಚಾರ!!

MP: ಮಧ್ಯಪ್ರದೇಶದಲ್ಲಿ ಒಂದು ಬೆಚ್ಚಿ ಬೀಳಿಸುವ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಹೌದು ಆರು ರಾಕ್ಷಸ ಕಾಮುಕರು ಆರ್ಕೆಸ್ಟ್ರಾ ನರ್ತಕಿ ಒಬ್ಬಳನ್ನು ಕಾಡಿಗೆ ಎಳೆದೊಯ್ದು ರಾತ್ರಿ ಇಡೀ ಅತ್ಯಾಚಾರ ಮಾಡಿದ ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

Health

Basil Leaves Benefits: ಈ ಹಸಿರು ಎಲೆಗಳನ್ನು 3-4 ತಿನ್ನಿರಿ; ಪ್ರಯೋಜನ ನೀವು ಊಹಿಸಲೂ ಅಸಾಧ್ಯ

Basil Leaves Benefits: ತುಳಸಿ ಎಲೆಗಳ ಬೀಜಗಳನ್ನು ಆರೋಗ್ಯಕ್ಕಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ, ತುಳಸಿ ಎಲೆಗಳನ್ನು ಔಷಧಿಗಿಂತ ಕಡಿಮೆಯಿಲ್ಲ ಎಂದು ಪರಿಗಣಿಸಲಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳನ್ನು ಜಗಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.

News

Divorce : ಅಧಿಕೃತವಾಯ್ತು ಟೀಂ ಇಂಡಿಯಾ ಆಟಗಾರ ಚಹಲ್ ಹಾಗೂ ಧನುಶ್ರೀ ಡಿವೋರ್ಸ್ ಕೇಸ್ – ಪರಿಹಾರ ಕೊಟ್ಟಿದ್ದು ಎಷ್ಟು ಕೋಟಿ ಗೊತ್ತಾ ..?

Divorce: ಟೀಮ್ ಇಂಡಿಯಾ ಆಟಗಾರರ ಡಿವೋರ್ಸ್ ಸರಣಿ ಮುಂದುವರೆಯುತ್ತಲೇ ಇದೆ. ಅಂತೆಯೇ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು.

News

Kumbh Mela : ಕುಂಭಮೇಳದಿಂದ ಉ. ಪ್ರ ಕ್ಕೆ ಹರಿದು ಬಂತು ರಾಶಿ ರಾಶಿ ದುಡ್ಡು – ಲೆಕ್ಕ ಬಿಚ್ಚಿಟ್ಟ ಸಿಎಂ ಯೋಗಿ!!

Kumbh Mela : ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವ 144 ವರ್ಷಕ್ಕೊಮ್ಮೆ ಸಂಭವಿಸುವ ಮಹಾಕುಂಭ ಮೇಳಕ್ಕೆ ಸಾಕ್ಷಿಯಾದ ಪ್ರಯಾಗ್​ರಾಜ್​ಗೆ ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತಾಧಿಗಳು ಆಗಮಿಸಿ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.

Interesting

Mexico: ಸಮುದ್ರ ತೀರದಲ್ಲಿ ಪತ್ತೆಯಾಯ್ತು ಜಗತ್ತಿನ ಅಂತ್ಯವನ್ನು ಸೂಚಿಸುವ ಮೀನು !! ಯಾವುದಿದು ಮೀನು?

Mexico: ಸಮುದ್ರದ ದಂಡೆಯಲ್ಲಿ ಒಂದು ವಿಚಿತ್ರ ಮೀನು ಕಾಣಿಸಿಕೊಂಡಿದ್ದು ಇದು ಜಗತ್ತಿನ ಅಂತ್ಯವನ್ನು ಸೂಚಿಸುವ ಮೀನು ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಈ ಮೀನು ಕಾಣಿಸಿಕೊಂಡರೆ ಬ್ರಹ್ಮಾಂಡದ ಅಂತ್ಯ ಖಂಡಿತ ಆಗುತ್ತದೆ ಎಂಬ ನಂಬಿಕೆ ಕೂಡ ಇದೆ ಎನ್ನಲಾಗುತ್ತಿದೆ.

News

Yatnal: ಚಾಮುಂಡೇಶ್ವರಿ ಎದುರು ಫೈಲ್ ಇಟ್ಟು ಯತ್ನಾಳ್ ಪೂಜೆ- ಏನಿದೆ ಆ ಫೈಲ್ ನಲ್ಲಿ?

Yatnal: ಬಿಜೆಪಿಯ ರೆಬೆಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಹೈಕಮಾಂಡ್ ನೋಟಿಸ್ ಕೊಟ್ಟ ಬಳಿಕ ಅವರ ಬಣ ಕೊಂಚ ತಣ್ಣಗಾಗಿದೆ. ಈ ಮೂಲಕ ಯತ್ನಾಳ್ ಅವರಿಗೆ ಮುಖಭಂಗವಾಗಿದೆ.