ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2025

News

Telangana: ತೆಲಂಗಾಣದ ನಾಗರ್‌ಕರ್ನೂಲ್‌ನಲ್ಲಿ ಸುರಂಗ ಕುಸಿತ; 42 ಕಾರ್ಮಿಕರ ರಕ್ಷಣೆ, ಎಂಟು ಕಾರ್ಮಿಕರು ನಾಪತ್ತೆ

Telangana: ಶ್ರೀಶೈಲಂ ನ ಎಡದಂಡೆ ಕಾಲುವೆಯ ಕಾಮಗಾರಿ ನಡೆಯುತ್ತಿದ್ದು, ಅನೇಕ ಕಾರ್ಮಿಕರು ಒಳಗಡೆ ಕೆಲಸ ಮಾಡುತ್ತಿದ್ದರು. ಸುರಂಗ ಕಾಲುವೆಯ ನಿರ್ಮಾಣ ಮಾಡುತ್ತಿರುವುದರಿಂದ ಮೇಲ್ಛಾವಣಿ ಕುಸಿದು ಬಿದ್ದಿದೆ.

News

Shivaraj Singh Chouhan: ಮುರಿದ ಸೀಟ್‌ ನೀಡಿದ್ದೀರಿ-ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಆಕ್ರೋಶ!

Shivaraj Singh Chouhan: ಏರ್‌ಇಂಡಿಯಾದ ಕೆಟ್ಟ ಸೇವೆಗೆ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಆಕ್ರೋಶಗೊಂಡಿದ್ದಾರೆ. ದೆಹಲಿಗೆ ಪ್ರಯಾಣಿಸುವ ವೇಳೆ ಮುರಿದ ಸೀಟ್‌ನಲ್ಲಿಯೇ ಪ್ರಯಾಣ ಮಾಡಿದ್ದಾಗಿ ಅವರು ಟ್ವೀಟ್‌ ಮಾಡಿದ್ದಾರೆ.

News

Putturu: ಔಷಧಿ ಬೇಕೆಂದು ಮೆಡಿಕಲ್‌ ಶಾಪ್‌ ಮಾಲಕಿಯ ಕರಿಮಣಿ ಸರ ಕಳ್ಳತನ; ಇಬ್ಬರ ಬಂಧನ

Puttur: ಆಯುರ್ವೇದ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಮಹಿಳೆಯೊಬ್ಬರ ಮೂರುವರೆ ಪವನ್‌ ತೂಕದ ಕರಿಮಣಿ ಸರವನ್ನು ಎಗರಿಸಿದ ಘಟನೆ ಬದಿಯಡ್ಕ ಪೊಲೀಸ್‌ ಠಾಣೆ ವ್ಯಾಪ್ತಿಯ ನೀರ್ಚಾಲು ಎಂಬಲ್ಲಿ ನಡೆದಿದೆ.

News

Farah Khan: ಹೋಳಿ ಹಬ್ಬದ ಕುರಿತು ಅವಹೇಳನಕಾರಿ ಹೇಳಿಕೆ; ಫರಾಖಾನ್‌ ವಿರುದ್ಧ FIR

Farah Khan: ಬಾಲಿವುಡ್‌ ನಿರ್ದೇಶಕಿ ನೃತ್ಯ ಸಂಯೋಜಕಿ ಫರಾ ಖಾನ್‌ ಅವರು ಹೋಳಿ ಹಬ್ಬದ ಕುರಿತು ನೀಡಿದ ಅವಹೇಳನಕಾರಿ ಹೇಳಿಕೆ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ

News

Davanagere: ಲಾಭದ ಆಸೆ; ಆನ್‌ಲೈನ್‌ ಮೂಲಕ 27 ಲಕ್ಷ ಕಳೆದುಕೊಂಡ ಮಹಿಳೆ!

Davanagere: ʼಫಾಲ್‌ ಕಾನ್‌ ಇನ್‌ವಾಯ್ಸಸ್‌ʼ ಎಂಬ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿ ಗೂಗಲ್‌ನಲ್ಲಿ ಹುಡುಕಾಡಿದ ನಂತರ ಮಹಿಳೆಯೊಬ್ಬರು ಈ ಕಂಪನಿಯಲ್ಲಿ ಮೂರು ವರ್ಷದಿಂದ ಆನ್‌ಲೈನ್‌ ಮೂಲಕ ಹಣ ಹೂಡಿಕೆ ಮಾಡಿಕೊಂಡು ಬಂದಿದ್ದರು.

News

Sullia: ಸುಳ್ಯ: ಫೆ. 28 ರಂದು ಸುಳ್ಯದಲ್ಲಿ ಮಾಸ್ ಶಾಖೆಯ ಅಡಿಕೆ ” ಸಂಸ್ಕರಣಾ ಘಟಕದ ಉದ್ಘಾಟನೆ

Sullia: ಮಾಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಯವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಾಸ್ ಲಿಮಿಟೆಡ್ ಸಂಸ್ಥೆಯ ಸುಳ್ಯ (Sullia) ಶಾಖೆಯ ಅಡಿಕೆ ಸಂಸ್ಕರಣಾ ಘಟಕವು ಫೆ. 28 ರಂದು ಸುಳ್ಯದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

News

Cooking Oil: ಅಡುಗೆ ಎಣ್ಣೆ ದರದಲ್ಲಿ 10-20ರೂ ಏರಿಕೆ !!

Cooking Oil :ಹಲವು ವಸ್ತುಗಳ ಬೆಲೆ ಏರಿಕೆಗಳ ನಡುವೆ ಇದೀಗ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಅಡುಗೆ ಎಣ್ಣೆ ದರದಲ್ಲಿ 10-20ರೂ ಏರಿಕೆ ಆಗಿದೆ ಎನ್ನಲಾಗಿದೆ.