ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2025

News

Bengaluru : ಪ್ರೀತಿ ನಿರಾಕರಿಸಿದ ಹುಡುಗಿ – ರೊಚ್ಚಿಗೆದ್ದು ಹುಡುಗಿ ತಂದೆಯ ಕಾರು, ಬೈಕಿಗೆ ಬೆಂಕಿ ಇಟ್ಟ ಪಾಗಲ್ ಪ್ರೇಮಿ !!

Bengaluru : ಹುಡುಗಿ ಒಬ್ಬಳು ಪ್ರೀತಿಯನ್ನು ನಿರಾಕರಿಸಿದ ಕಾರಣಕ್ಕೆ ಪಾಗಲ್ ಪ್ರೇಮಿ ಒಬ್ಬ ಹುಡುಗಿಯ ತಂದೆಯ ಕಾರಿಗೆ ಮತ್ತು ಬೈಕಿಗೆ ಬೆಂಕಿ ಇಟ್ಟಿರುವಂತಹ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

News

Divorce : ಚಹಾಲ್ – ಧನುಶ್ರೀ ವಿಚ್ಛೇದನಕ್ಕೆ ‘ಅದುವೇ’ ಕಾರಣ !!

Divorce: ಟೀಮ್ ಇಂಡಿಯಾ ಆಟಗಾರರ ಡಿವೋರ್ಸ್ ಸರಣಿ ಮುಂದುವರೆಯುತ್ತಲೇ ಇದೆ. ಅಂತೆಯೇ ಯಜುವೇಂದ್ರ ಚಹಾಲ್ ಹಾಗೂ ನಟಿ ಧನುಶ್ರೀ ಅವರ ಡಿವೋರ್ಸ್ ವಿಚಾರ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು.

News

Sudeep: CCL ಮ್ಯಾಚ್ ವೇಳೆ ಮೈದಾನದಲ್ಲಿ ಎದುರಾಳಿ ವಿರುದ್ಧ ರೊಚ್ಚಿಗೆದ್ದ ಕಿಚ್ಚ – ಸಮಾಧಾನಿಸಲು ಮೈದಾನಕ್ಕೆ ನುಗ್ಗಿದ ಕರ್ನಾಟಕ ಬುಲ್ಡೋಜರ್ಸ್​ ಇಡೀ ಟೀಮ್ !

Sudeep: ಸಿಸಿಎಲ್​ ಪಂದ್ಯವು ಅದ್ದೂರಿಯಾಗಿ ನಡೆಯುತ್ತಿದೆ. ಸೆಲೆಬ್ರಿಟಿಗಳೆಲ್ಲರೂ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಕಿಚ್ಚ ಸುದೀಪ್ ಅವರು ತಂಡದ ನಾಯಕರಾಗಿರುವುದು ನಮಗೆಲ್ಲ ತಿಳಿದೇ ಇದೆ. ಆದರೆ ಈಗ ಸುದೀಪ್ ಅವರು ಸಿಸಿಎಲ್ ಪಂದ್ಯದ ವೇಳೆ ಎದುರಾಳಿ ತಂಡದ ಜೊತೆ ವಾಗ್ವಾದಕ್ಕೆ ಇಳಿದ ಘಟನೆ ನಡೆದಿದೆ. 

Breaking Entertainment News Kannada

IND vs PAK: ಟಾಸ್‌ ಗೆದ್ದ ಪಾಕಿಸ್ತಾನ್‌, ಬ್ಯಾಟಿಂಗ್‌ ಆಯ್ಕೆ

India vs Pakistan in Champions Trophy 2025: ದುಬೈನ ಇಂಟರ್‌ನ್ಯಾಷನಲ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯಾ ಪಾಕಿಸ್ತಾನ ಮ್ಯಾಚ್‌ನಲ್ಲಿ ಪಾಕಿಸ್ತಾನ ಟಾಸ್‌ ಗೆದ್ದಿದೆ.

News

Women’s Day: ವಿಶ್ವ ಮಹಿಳಾ ದಿನಾಚರಣೆಯಂದು ದೇಶದ ಯಶಸ್ವಿ ನಾರಿಯರಿಗೆ ಮೋದಿ ಗಿಫ್ಟ್‌

Women's Day: ಮಾರ್ಚ್‌ 8 ರಂದು ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮನ್‌ ಕಿ ಬಾತ್‌ನಲ್ಲಿ ವಿಶ್ವಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿ ಮಹಿಳೆಯರಿಗೆ ಬಿಗ್‌ ಗುಡ್‌ ನ್ಯೂಸ್‌ ಜೊತೆಗೆ ಗಿಫ್ಟ್‌ ನೀಡಿದ್ದಾರೆ.

Education

Educational News: ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿ ನಡುವಿನ ವ್ಯತ್ಯಾಸವೇನು, ಯಾರಿಗೆ ಎಷ್ಟು ಅಧಿಕಾರವಿದೆ?

Educational News: ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಒಡಿಶಾದ ಭುವನೇಶ್ವರದಲ್ಲಿ 1957 ರಲ್ಲಿ ಜನಿಸಿದ ಶಕ್ತಿಕಾಂತ ದಾಸ್, 2018 ರಿಂದ 2024 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿದ್ದರು.

News

ಕೊಳ್ತಿಗೆ ಪ್ರಾ.ಕೃ.ಸ.ಸಂ.ಚುನಾವಣೆ – ಸಹಕಾರ ಭಾರತಿಗೆ ಆಡಳಿತ ಚುಕ್ಕಾಣಿ ಆಡಳಿತರೂಢ ಕಾಂಗ್ರೆಸ್‌ಗೆ ಸೋಲುಣಿಸಿದ ಒಳ ಓಟು,ಆಡಳಿತ ವಿರೋಧಿ ಅಲೆ

Puttur: ಫೆ.22ರಂದು ನಡೆದ ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ 11 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತದ ಸಹಕಾರ ಭಾರತಿ, 1 ರಲ್ಲಿ ಕಾಂಗ್ರೆಸ್‌ ಬೆಂಬಲಿತದ ರೈತಸ್ನೇಹಿ ಬಳಗದ ಅಭ್ಯರ್ಥಿ ಜಯ ಸಾಧಿಸಿದ್ದಾರೆ.

News

Puttur: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ “ಯುರೇಕಾ 2025” ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ

Puttur: ಪುತ್ತೂರಿನ ನೆಹರು ನಗರದಲ್ಲಿರುವ ವಿವೇಕಾನಂದ ಪದವಿಪೂರ್ವ ಕಾಲೇಜುನಲ್ಲಿ ಈ ವರ್ಷ ಏಪ್ರಿಲ್ 7 ರಿಂದ 12 ರ ವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ವ್ಯಕ್ತಿತ್ವ ವಿಕಸನ ಶಿಬಿರ “ಯುರೇಕಾ-2025” ನಡೆಯಲಿದೆ.

News

Mann Ki Baat: ಕರ್ನಾಟಕದ ಹುಲಿ ವೇಷ ಕುಣಿತಕ್ಕೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ ಮೋದಿ

Mann Ki Baat: 119 ನೇ ಮನ್‌ ಕಿ ಬಾತ್‌ ಸಂಚಿಕೆ ರವಿವಾರ ಪ್ರಸಾರವಾಗಿದ್ದು, ಪ್ರಧಾನಿ ಮೋದಿಯವರು ಹಲವು ವಿಷಯಗಳನ್ನು ಹಂಚಿಕೊಂಡರು. ಇದರಲ್ಲಿ ರಾಜ್ಯದ ಜನಪದ ಕಲೆಯಾಗಿರುವ "ಹುಲಿ ವೇಷ ಕುಣಿತ"ವನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಹುಲಿ ವೇಷ ಹಾಕುವವರನ್ನು ಹಾಡಿ ಹೊಗಳಿದ್ದಾರೆ.