ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2024

News

Mangalore: ಮಂಗಳೂರು: ಸಿಬ್ಬಂದಿಗಳ ಮಧ್ಯೆ ಮಾರಾಮಾರಿ! ಅನಾಗರಿಕ ವರ್ತನೆಯಲ್ಲಿ ಮತ್ತೊಮ್ಮೆ ಸುದ್ದಿಯಾದ ಖಾಸಗಿ ಬಸ್!

Mangalore: ಮಂಗಳೂರು: ಪ್ರಯಾಣಿಕರ ಎದುರಲ್ಲೇ ಖಾಸಗಿ ಬಸ್ಸಿನ ಸಿಬ್ಬಂದಿಗಳು ಪರಸ್ಪರ ಹೊಡೆದಾಟ ನಡೆಸಿ ಭೀತಿ ಸೃಷ್ಟಿಸಿದ ಘಟನೆಯು ಮಂಗಳೂರು-ಉಪ್ಪಿನಂಗಡಿ ರಾಷ್ಟೀಯ ಹೆದ್ದಾರಿಯಲ್ಲಿ ನಡೆದಿದೆ. ವಿಟ್ಲದಿಂದ ಮಂಗಳೂರಿಗೆ ತೆರಳುತ್ತಿದ್ದ ಸೆಲಿನಾ ಎಂಬ ಹೆಸರಿನ ಖಾಸಗಿ ಬಸ್ ಹಾಗೂ ಪುತ್ತೂರಿನಿಂದ ಮಂಗಳೂರಿಗೆ…

Entertainment

BBK-11: ಬಿಗ್ ಬಾಸ್ ಮನೆಯಿಂದ ಅರ್ಧಕ್ಕೆ ಈ ಸ್ಪರ್ಧಿ ಔಟ್ !! ಕಾರಣ ಹೀಗಿದೆ

BBK-11: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್​​​ಬಾಸ್​ (Bigg Boss) 11ನೇ ಆವೃತ್ತಿ (11th Season) ಆರಂಭವಾಗಿ ಎರಡು ವಾರಗಳು ಕಳೆಯುತ್ತಾ ಬಂದಿದೆ. ಇದರೆಡೆಯಲ್ಲಿ ಸ್ಫರ್ಧಿಗಳ ನಡುವಿನ ಕಿತ್ತಾಟ ಜೋರಾಗಿಯೇ ಇದೆ. ಈ ಬೆನ್ನಲ್ಲೇ ಶೋ ನಡುವಲ್ಲೇ…

News

Good habits: ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳು ಬರಬೇಕೆ? ಪೋಷಕರು ಈ 4 ಅಭ್ಯಾಸಗಳನ್ನು ಬದಲಾಯಿಸಿಕೊಂಡರೆ ಮಕ್ಕಳು ಬದಲಾಗುತ್ತಾರೆ!

Good habits: ಎಲ್ಲ ಪೋಷಕರು(Parents) ತಮ್ಮ ಮಕ್ಕಳು(Children) ಜಗತ್ತಿನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರಬೇಕು ಎಂದು ಬಯಸುತ್ತಾರೆ.

News

Cabinet meeting: ಸಚಿವ ಸಂಪುಟ ಸಭೆ: ಸಿಎಂ ಸಿದ್ದರಾಮಯ್ಯಗೆ ಎಲ್ಲಾ ಸಚಿವರು ಬೆಂಬಲ: ಕೊರೋನಾ ಅಕ್ರಮದಲ್ಲಿ ಭಾಗಿಯಾದವರು ಕಪ್ಪು ಪಟ್ಟಿಗೆ!

Cabinet meeting: ಸಿಎಂ ಸಿದ್ದರಾಮಯ್ಯ(CM Siddaramayiah) ಜೊತೆಗೆ ಇದ್ದೇವೆ ಅಂತ ಸಚಿವರು(Ministers) ನೈತಿಕ ಬೆಂಬಲ ವ್ಯಕ್ತಪಡಿಸಿದ್ದಾರೆ

News

Channapattana By Election: ರಾತ್ರೋರಾತ್ರಿ ಬಿಜೆಪಿಗೆ ಶಾಕ್ ಕೊಟ್ಟ ಎಚ್ ಡಿ ಕುಮಾರಸ್ವಾಮಿ !!

Channapattana By Election: ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಾಗಿ ಇನ್ನೊಂದು ವಾರದಲ್ಲಿ ದಿನಾಂಕ ಘೋಷಣೆ ಆಗಲಿದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬೆನ್ನಲ್ಲೇ ಅವರು ಬಿಜೆಪಿಗೆ ದೊಡ್ಡ ಆಘಾತ ನೀಡಿದ್ದಾರೆ. ಹೌದು,…

Crime

Bihar: ‘ಶ್ರೀರಾಮ, ಹನುಮಂತ ಮೂಲತಃ ಮುಸ್ಲಿಮರು, ನಮಾಜ್ ಮಾಡುತ್ತಿದ್ದರು’ – ಶಾಲೆಯಲ್ಲಿ ಶಿಕ್ಷಕಕನಿಂದ ಮಕ್ಕಳಿಗೆ ಪಾಠ !!

Bihar: ಶಾಲೆಯಲ್ಲಿ ಇಂದು ಕೆಲವು ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ, ಜೀವನ ಶಿಕ್ಷಣ ಬೋಧನೆ, ಬದುಕಿನ ಮೌಲ್ಯಗಳ ಬೋಧನೆ ಮಾಡುವುದನ್ನು ಬಿಟ್ಟು ಅನಗತ್ಯ ವಿಚಾರಗಳನ್ನು, ಕೋಮು ಸಂಘರ್ಷವನ್ನು ಹುಟ್ಟುಹಾಕುವಂತಹ ಮಾಹಿತಗಳನ್ನೇ ವಿದ್ಯಾರ್ಥಿಗಳ ತಲೆಗೆ ತುಂಬುತ್ತಿದ್ದಾರೆ.

News

Ayudha pooja: ಆಯುಧ ಪೂಜೆಗೆ ಕಾಸಿಲ್ಲ? 100 ರೂ.ಗೆ 1 ಬಸ್ಸಿನ ಪೂಜೆ ಮುಗ್ಸಿ! ಸಾರಿಗೆ ನಿಗಮ ಸೂಚನೆ

Ayudha pooja: ಯಾರದ್ದು ದುಡ್ಡು ಎಲ್ಲಮ್ಮನ ಜಾತ್ರೆ ಮಾಡಿದ್ದು ಕಾಂಗ್ರೆಸ್ ಸರ್ಕಾರ(congress govt). ಉಚಿತ ಬಸ್ ಸೌಕರ್ಯ(Free bus) ಕೊಟ್ಟ ಸರ್ಕಾರಕ್ಕೆ ಈಗ ಆಯುಧ ಪೂಜೆಗೆ(Ayudha pooja) ಬಸ್ ಗಳಿಗೆ ಪೂಜೆ ಮಾಡಲು ನಿಗಮದ ಬಳಿ ಕಾಸಿಲ್ವಂತೆ. ಹಾಗಾಗಿ KSRTC ಬಸ್ ಗಳಿಗೆ ಆಯುಧ ಪೂಜೆ ಸಲ್ಲಿಸಲು 1 ಬಸ್ ಗೆ 100 ರೂಪಾಯಿಯಂತೆ ಬಳಸಲು ಸಾರಿಗೆ ನಿಗಮ(Transport corporation) ಸೂಚನೆ ನೀಡಿದೆ ಎಂದು ವರದಿಯಾಗಿದೆ.

News

Bumper lottery: ಕನ್ನಡಿಗನಿಗೆ ಒಲಿದ 25 ಕೋಟಿ ರೂ. ಬಂಪರ್ ಲಾಟರಿ!

Bumper lottery: ಅದೃಷ್ಟ ಒಂದು ಇದ್ರೆ ಯಾರು ಬೇಕಾದರೂ ಕೋಟ್ಯಧಿಪತಿ ಆಗಬಹುದು. ಅಂತೆಯೇ ಇದೀಗ ಓಣಂ ಹಬ್ಬದ ಹಿನ್ನೆಲೆಯಲ್ಲಿ ಕೇರಳದಲ್ಲಿ ನಡೆಸುವ ಬಂಪರ್ ಜಾಕ್​ಪಾಟ್​ (Bumper lottery) ಮಂಡ್ಯದ ಮೂಲದ ಬೈಕ್ ಮೆಕಾನಿಕ್​ ಹೊಡೆದಿದೆ. ಈ ಹಿನ್ನೆಲೆಯಲ್ಲಿ ಮೆಕಾನಿಕ್​ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ.

News

Hesarughatta Grassland: ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು: ವನ್ಯಜೀವಿ ಮಂಡಳಿಯಿಂದ ಸಮ್ಮತಿ: ಈಶ್ವರ ಖಂಡ್ರೆ

Hesarughatta Grassland: ಬೆಂಗಳೂರು ನಗರದ(Bengaluru) ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು “ಗ್ರೇಟರ್ ಹೆಸರುಘಟ್ಟ(Greater Hesarughatta) ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramayiah) ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ(Eshawar B khandre) ತಿಳಿಸಿದ್ದಾರೆ.

News

Coved scams: ಮುಡಾ ಏಟಿಗೆ ಕೋವಿಡ್ ಎದಿರೇಟು! ಕೋವಿಡ್ ಅಕ್ರಮ ಕುರಿತ ತನಿಖೆಗೆ ಸರ್ಕಾರದಿಂದ ಎಸ್ಐಟಿ ರಚನೆ: ಬಿಜೆಪಿ ವಾಗ್ದಾಳಿ

Coved scams: ಕೋವಿಡ್ ಸಂದರ್ಭದಲ್ಲ ನೂರಾರು ಕೋಟಿ ಭ್ರಷ್ಟಾಚಾರ ಆಗಿದೆ ಅನ್ನುವ ಅಂತ ಎಸ್ಐಟಿ(SIT) ರಚನೆಗೆ ಸರ್ಕಾರ(Govt) ನಿರ್ಧರಿಸಿದೆ. ಸಂಪುಟ ಉಪಸಮಿತಿ ರಚಿಸಲಿ, ನಮ್ಮ ವಿರೋಧ ಇಲ್ಲ.