ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2024

News

Niveditha Gowda: ಬಾತ್ ರೂಮ್ ಆಯ್ತು, ಈಗ ಬೆಡ್‌ರೂಮ್ ಫೋಟೋ ಶೇರ್ ಮಾಡಿದ ನಿವೇದಿತಾ ಗೌಡ!

Niveditha Gowda: ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟಿ, ನಂತರ ಅದ್ದೂರಿಯಾಗಿ ಮದುವೆಯಾಗಿರುವ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಗಪ್ ಚುಪ್ ಆಗಿ ಡಿವೋರ್ಸ್ ಆಗಿರೋದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ಆದ್ರೆ ಡಿವೋರ್ಸ್…

News

Bigg Boss Kannada: ನಾನು ಅನ್​ಫಿಟ್ ಅನಿಸುತ್ತಿದೆ; ದೊಡ್ಮನೆಯಲ್ಲಿ ಧನರಾಜ್ ಆಚಾರ್ ಕಣ್ಣೀರು

Bigg Boss Kannada: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ (Bigg Boss Kannada) ಸೀಸನ್ 11 ಆರಂಭವಾಗಿ ಈಗಾಗಲೇ 2 ವಾರ ಕಳೆದಿದೆ. ಸ್ಪರ್ಧಿಗಳ ನಡುವೆ ಆಟಕ್ಕಿಂತ ಹೆಚ್ಚು ನಾಮಿನೆಟ್ ಬಿಸಿ ಜೋರಾಗಿದೆ. ಇನ್ನು…

News

Mumbai: ವಾಹನ ಸವಾರರಿಗೆ ಗುಡ್ ನ್ಯೂಸ್- ಇನ್ಮುಂದೆ ಈ ವಾಹನಗಳಿಗಿಲ್ಲ ಟೋಲ್ !! ಸರ್ಕಾರದಿಂದ ಹೊಸ ನಿರ್ಧಾರ

Mumbai: ಇನ್ಮುಂದೆ ಈ ಮಹಾನಗರವನ್ನು ಪ್ರವೇಶಿಸುವ ಲಘು ವಾಹನಗಳಿಗೆ ಟೋಲ್ ಇರೋದಿಲ್ಲ. ಈ ಕುರಿತು ಅಲ್ಲಿನ ಸರ್ಕಾರವೇ ಹೊಸ ನಿರ್ಧಾರವನ್ನು ಕೈಗೊಂಡಿದೆ ಎನ್ನಲಾಗಿದೆ.

News

Toilet Cleaning: ಎಷ್ಟ್ ತೊಳೆದರೂ ನಿಮ್ಮ ಮನೆಯ ಟಾಯ್ಲೆಟ್ ಕ್ಲೀನ್ ಆಗ್ತಿಲ್ವಾ? ತೆಂಗಿನ ಚಿಪ್ಪನ್ನು ಬಳಸಿ ಫಳ ಫಳ ಹೊಳೆಯುವಂತೆ ಮಾಡಿ !!

Toilet Cleaning: ಮನೆಯಲ್ಲಿ ಬಾತ್ ರೂಮ್, ಟಾಯ್ಲೆಟ್ ತೊಳೆದು ಕ್ಲೀನ್( Toilet Cleaning)ಮಾಡೋದೇ ಮನೆಮಂದಿಗೆ ದೊಡ್ಡ ಸಾಹಸ ಮಾಡಿದಂತೆ. ಯಾಕೆಂದರೆ ಅದನ್ನು ಎಷ್ಟೇ ತೊಳೆದರೂ ಅದು ತೊಳೆದಂತೆ ಭಾಸವಾಗವುದಿಲ್ಲ. ಎಷ್ಟು ಉಜ್ಜಿದರೂ ತೊಳೆಯದಂತೆ ತೋರುತ್ತದೆ. ಆದರೆ ನಾವು ಹೇಳೋ…

News

Vijayapura: ‘ತಿ.. ಮುಚ್ಕಂಡ್ ರಾಜಕೀಯ ಮಾಡಿದ್ರೆ ಸರಿ.. ಇಲ್ಲಾಂದ್ರೆ ಪಕ್ಕಾ ನಿಮ್ ಸಿಡಿ ರಿಲೀಸ್ ಮಾಡ್ತೀವಿ’ – ಯತ್ನಾಳ್ ಗೆ ಖಡಕ್ ವಾರ್ನಿಂಗ್ ಕೊಟ್ಟ ಮುಸ್ಲಿಂ ಮುಖಂಡ !!

Vijayapura: ರಾಜ್ಯದ ರಾಜಕೀಯದಲ್ಲಿ ‘ಸಿಡಿ’ ವಿಚಾರ ಆಗಾಗ ಸದ್ದುಮಾಡುತ್ತದೆ. ಒಬ್ಬ ರಾಜಕೀಯ ನಾಯಕನ ಮಾನ, ಮರ್ಯಾದೆ ಹರಾಜಾಕಲು ಇದು ಕೆಲವರಿಗೆ ದಿವ್ಯಾಸ್ತ್ರವಿದ್ದಂತೆ ಅನ್ನಬಹುದು. ಈ ಜಾಲಕ್ಕೆ ಸಿಲುಕಿ ಅನೇಕರು ಏನೆಲ್ಲಾ ಆದರು ಎಂದು ನಾವು ನೋಡಿದ್ದೇವೆ. ಆದರೀಗ ಅಚ್ಚರಿ…

Entertainment

Bigg Boss: ಯಪ್ಪಾ.. ಬಿಗ್ ಬಾಸ್ ಶೋನಲ್ಲಿ ಕಿಚ್ಚನಿಗೆ ಹೀಗೆಲ್ಲಾ ಅವಮಾನ ಆಯ್ತಾ? ಈ ಬಲವಾದ ಕಾರಣಕ್ಕಾಗೇ ಕಿಚ್ಚ ಹೊರಹೋದದ್ದಂತೆ !! ಇಲ್ಲಿದೆ ನೋಡಿ ಶಾಕಿಂಗ್ ವಿಷ್ಯ !!

Bigg Boss: ಸುಮಾರು 10 ವರ್ಷಗಳ ಕಾಲ ಬಿಗ್ ಬಾಸ್(Bigg Boss) ಶೋನ ನಿರೂಪಕರಾಗಿ ಅಭಿಮಾನಿಗಳ, ವೀಕ್ಷಕರ ಮನ ಗೆದ್ದಿರುವ ಕಿಚ್ಚ ಸುದೀಪ್ ಇದೀಗ ಮುಂದಿನ ಸೀಸನ್ ಮೂಲಕ ಬಿಗ್ ಬಾಸ್ ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇದರ…

News

Bigg boss: ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ಸ್ಥಾನ ತುಂಬುವವರು ಇವರೇ ನೋಡಿ!

Bigg boss: ಜನಪ್ರಿಯ ರಿಯಾಲಿಟಿ ಶೋ ಆಗಿರುವ ಬಿಗ್‌ ಬಾಸ್‌ ಕನ್ನಡ 11ನೇ ಸೀಸನ್‌ ಆರಂಭವಾಗಿ ಈಗಾಗಲೇ 2ವಾರ ಕಳೆದಿದೆ. ಕನ್ನಡ ಬಿಗ್ ಬಾಸ್ (Bigg boss) ನಲ್ಲಿ ಒಂದು ವಿಶೇಷತೆ ಇತ್ತು ಅದೇನೆಂದರೆ ನಿರೂಪಕನಾಗಿ 11ಸೀಸನ್ ನಲ್ಲೂ…

News

Wedding night Viral Video: ಆಭರಣ ಉಡುಗೆ ಕಳಚುತ್ತಲೇ ಫಸ್ಟ್ ನೈಟ್ ರೋಮ್ಯಾನ್ಸ್: ವಿಡಿಯೋ ವೈರಲ್

Wedding night Viral Video: ಮೊದಲೆಲ್ಲಾ ಮೊದಲ ರಾತ್ರಿ ಅಂದರೆ ಅದು ಗೌಪ್ಯ ವಿಷಯವಾಗಿತ್ತು. ಆದ್ರೆ ಈಗ ಕಾಲ ಬದಲಾಗಿದೆ. ಯಾಕೆಂದರೆ ಇಲ್ಲೊಂದು ನವ ವಿವಾಹಿತ ಜೋಡಿಯೂ ತಮ್ಮ ಫಸ್ಟ್‌ ನೈಟ್‌ ವಿಡಿಯೋವೊಂದನ್ನು (Wedding night Viral Video)…

News

Masjid: ದಸರಾ ಮೂರ್ತಿ ವಿರ್ಸಜನೆ: ಮಸೀದಿ ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಮಾರಮಾರಿ!

Masjid: ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ (Solapur) ಗ್ರಾಮದಲ್ಲಿ, 9 ದಿನಗಳ ಕಾಲ ದುರ್ಗಾ ಮಾತೆಯನ್ನು ಪೂಜಿಸಿ ಭಾನುವಾರ ವಿಸರ್ಜನೆ ಸಂದರ್ಭದಲ್ಲಿ ಮಸೀದಿ (Masjid) ಎದುರು ಹಾಡು ಹಾಕಿದ್ದಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ. ನವರಾತ್ರಿ ಹಬ್ಬದ…