ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2024

News

Surathkal: ನನ್ನ ಜೊತೆ ಬಾ ಇಲ್ಲಾಂದ್ರೆ 24 ಪೀಸ್‌ ಮಾಡುವೆ; ಅನ್ಯಕೋಮಿನ ಯುವಕನಿಂದ ಕಿರುಕುಳ

Surathkal: ಸುರತ್ಕಲ್‌ ಇಡ್ಯಾ ನಿವಾಸಿಯೋರ್ವ ತನ್ನ ಮನೆ ಸಮೀಪದಲ್ಲೇ ವಾಸಿಸುವ ಯುವತಿಯೋರ್ವಳಿಗೆ ವಾಟ್ಸಪ್‌ ಮೆಸೇಜ್‌ ಮಾಡಿರುವ ಕುರಿತು ವರದಿಯಾಗಿದೆ.

News

Puttur: ವಿಹಿಂಪ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ; ಅರುಣ್‌ ಪುತ್ತಿಲ ಆಗಮಕ್ಕೆ ತೀವ್ರ ವಿರೋಧ, ಉಭಯ ತಂಡಗಳ ನಡುವೆ ಮಾತಿನ ಚಕಮಕಿ

Puttur: ವಿಶ್ವಹಿಂದೂ ಪರಿಷತ್‌ನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅರುಣ್‌ ಪುತ್ತಿಲ ಆಗಮಿಸಿದ್ದು, ಇದಕ್ಕೆ ಕೆಲವು ಹಿಂದೂ ಸಂಘಟನೆಯ ಕೆಲ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ.

News

Death: ಆಸ್ಪತ್ರೆಯ ಕಟ್ಟಡ ಮೇಲಿಂದ ಬಿದ್ದು ನರ್ಸ್ ಸಾವು: ಸಾವಿನ ಸುತ್ತ ಕುಟುಂಬಸ್ಥರ ಅನುಮಾನದ ಹುತ್ತ!

Death: ಎರಡು ಅಂತಸ್ತಿನ ಆಸ್ಪತ್ರೆಯ(Hospital) ಕಟ್ಟಡದ ಮೇಲಿಂದ ಬಿದ್ದು ನರ್ಸ್(Nurse) ಸಾವನ್ನಪ್ಪಿದ(Death) ಘಟನೆ ಚಿತ್ರದುರ್ಗದ(Chitradurga) ಜೆಸಿಆರ್ ರಸ್ತೆಯಲ್ಲಿರುವ ಪಿವಿಎಸ್ ಆಸ್ಪತ್ರೆಯಲ್ಲಿ ನಡೆದಿದೆ.

News

Weather Forecast: ಕರ್ನಾಟಕದ ಹವಾಮಾನ ಹೇಗಿದೆ? ಗುಡುಗು ಸಹಿತ ಮಳೆಯ ಮುನ್ಸೂಚನೆ

Weather Forecast: ಕಾಸರಗೋಡು ಜಿಲ್ಲೆಯ ಕಡಲ ತೀರ ಭಾಗಗಳ ಸುತ್ತಮುತ್ತ ಅಲ್ಲಲ್ಲಿ ರಾತ್ರಿ ಸಾಮಾನ್ಯ ಮಳೆಯ ಸಾಧ್ಯತೆ ಇದ್ದರೆ, ದಕ್ಷಿಣ ಕನ್ನಡ(Dakshina Kannada) ಹಾಗೂ ಉಡುಪಿ(Udupi) ಜಿಲ್ಲೆಗಳ ಘಟ್ಟದ ಕೆಳಗಿನ ತಾಲೂಕು ಪ್ರದೇಶಗಳ ಅಲ್ಲಲ್ಲಿ ಮಧ್ಯಾಹ್ನ ನಂತರ, ಸಂಜೆ ಗುಡುಗು ಸಹಿತ ಮಳೆಯ(Thunder & Rain) ಮುನ್ಸೂಚನೆ ಇದೆ.

News

Health: ಆರೋಗ್ಯ ವಿಚಾರವಾಗಿ ಸಂಸ್ಕೃತ ಶ್ಲೋಕಗಳು ಏನು ಹೇಳುತ್ತವೆ? ಪ್ರಾಚೀನ ಭಾರತೀಯ ಆರೋಗ್ಯ ಸಲಹೆಗಳನ್ನು ಅನುಸರಿಸಿ ನೋಡಿ

1. ಅಜೀರ್ಣೇ ಭೋಜನಂ ವಿಷಮ್ । ಈ ಹಿಂದೆ ಸೇವಿಸಿದ ಮಧ್ಯಾಹ್ನದ ಊಟ ಜೀರ್ಣವಾಗದಿದ್ದರೆ ರಾತ್ರಿಯ ಊಟವನ್ನು ಸೇವಿಸುವುದು ವಿಷ ಸೇವಿಸುವುದಕ್ಕೆ ಸಮಾನವಾಗಿರುತ್ತದೆ. ಹಿಂದಿನ ಆಹಾರವು ಜೀರ್ಣವಾಗುತ್ತದೆ ಎಂಬುದಕ್ಕೆ ಹಸಿವು ಒಂದು ಸಂಕೇತವಾಗಿದೆ 2. ಅರ್ಧರೋಗಹರಿ ನಿದ್ರಾ। ಸರಿಯಾದ…

News

Soil in cultivation: ಬೆಳೆ ಸಂರಕ್ಷಣೆಯಲ್ಲಿ ಮಣ್ಣಿನ ಆರೋಗ್ಯದ ಪಾತ್ರ ಏನು? ಬೆಳೆ ಸಂರಕ್ಷಣೆಯನ್ನು ಬಲಪಡಿಸುವ ಕಾರ್ಯತಂತ್ರವೇನು?

Soil in cultivation: ಆರೋಗ್ಯಕರ ಮಣ್ಣು(Healthy soil) ಚೇತರಿಸಿಕೊಳ್ಳುವ, ಹೆಚ್ಚು ಇಳುವರಿ ನೀಡುವ ಮತ್ತು ಸುಸ್ಥಿರ ಕೃಷಿ(Agriculture) ವ್ಯವಸ್ಥೆಯ ಅಡಿಪಾಯವಾಗಿದೆ. ಆದರೆ ಮಣ್ಣಿನ ಆರೋಗ್ಯವು ಬೆಳೆ(Crop) ರಕ್ಷಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?

News

C.P.Yogeshwar: ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸೆಡ್ಡು ಹೊಡೆದ ಸಿ.ಪಿ.ಯೋಗೇಶ್ವರ್‌; ಕಾಂಗ್ರೆಸ್‌ಗೆ ಅಧಿಕೃತ ಸೇರ್ಪಡೆ

C.P.Yogeshwar: ಚನ್ನಪಟ್ಟಣ ಉಪಚುನಾವಣೆ ಕದನ ರಂಗೇರಿದೆ. ಇಂದು ಬೆಳಿಗ್ಗೆ 11.30 ಕ್ಕೆ ಸಿಪಿ ಯೋಗೇಶ್ವರ್‌, ಕೆಪಿಸಿಸಿ ಕಚೇರಿಯಲ್ಲಿ ಅಧಿಕೃತವಾಗಿ ಕಾಂಗ್ರೆಸ್‌ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಕೈ ನಾಯಕರ ಜೊತೆ ಕೈ ಜೋಡಿಸಿದ ಸಿ.ಪಿ.ಯೋಗೇಶ್ವರ್‌ ಈ ಮೂಲಕ ಬಿಜೆಪಿ-ಜೆಡಿಎಸ್‌ ನಾಯಕರಿಗೆ ಸೆಡ್ಡು…

News

Bank Balance: ಎಲ್ಲಾ ಬ್ಯಾಂಕ್ ಗ್ರಾಹಕರಿಗೆ ಹೊಸ ರೂಲ್ಸ್- ಇನ್ಮುಂದೆ ಇರಲೇಬೇಕು ಇಷ್ಟು ಮಿನಿಮಮ್ ಬ್ಯಾಲೆನ್ಸ್, ಇಲ್ಲಾಂದ್ರೆ ಪ್ರತೀ ತಿಂಗಳು ಬೀಳುತ್ತೆ ಬಿಗ್ ಫೈನ್

Bank Balance: ತನ್ನ ಬ್ಯಾಂಕ್ ಗ್ರಾಹಕರಿಗೆ ಸಂಬಂಧಿಸಿದಂತೆ RBI ಆಗಾಗ ಕೆವಲೊಂದು ನಿಯಮಗಳನ್ನು ಹೊರಡಿಸುತ್ತದೆ. ಅಂತೆಯೇ ಇದೀಗ ಎಲ್ಲಾ ಬ್ಯಾಂಕಿನ ಗ್ರಾಹಕರು ಇಂತಿಷ್ಟು ಮಿನಿಮಮ್ ಬ್ಯಾಲೆನ್ಸ್(Bank Balance)ಹೊಂದಿರಲೇ ಬೇಕು ಎಂದು ಆದೇಶ ಹೊರಡಿಸಿದೆ.

News

C P Yogeshwar: ಚನ್ನಪಟ್ಟಣದ ಚದುರಂಗದಾಟದಲ್ಲಿ ʼಸೈನಿಕʼ ನಿಂದ ʼಕೈʼ ಗೆ ಸಾಥ್‌!

C P Yogeshwar: ಚನ್ನಪಟ್ಟಣ ಉಪಚುನಾವಣೆ ಅಖಾಡಕ್ಕೆ ಸ್ಪರ್ಧೆಯಲ್ಲಿ ಸಿಪಿ ಯೋಗೇಶ್ವರ್‌ ಅವರು ಇನ್ನು ಮಹತ್ವದ ನಿರ್ಧಾರ ತೆಗದುಕೊಳ್ಳಬಹುದು. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುವುದರ ಕುರಿತು ಇದೀಗ ಬಿಸಿ ಬಿಸಿ ಚರ್ಚೆಆಗುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಹೇಳಿಕೆ…