Marriage: ಮೊದಲ ರಾತ್ರಿ ನಡೆಯುವ ಮುನ್ನ ವಧುವಿನ ಮುಖ ನೋಡಿ ಮದುಮಗ ಕೇಳಿದ್ದು ಆಧಾರ್ ಕಾರ್ಡ್!
Marriage: ಇಲ್ಲೊಬ್ಬ ಮದುವೆ (Marriage) ಆಗಲು ತನ್ನ ಸಮುದಾಯದ ಹುಡುಗಿಯೇ ಬೇಕೆಂದು 43 ವರ್ಷ ಆಗುವರೆಗೆ ಕಾದು ಕೊನೆಗೆ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಹಾಗೆ ಆಗಿದೆ. ಆದ್ರೆ ಕೊನೆಗೆ ಆಗಿದ್ದೇ ಬೇರೆ. ಹೌದು, ಮಗನಿಗೆ ಹೆಣ್ಣು…










