ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2024

News

Flyover: ಫ್ಲೈಓವರ್‌ ಕಾಮಗಾರಿ ಎಡವಟ್ಟು; ಎಎಸ್‍ಐ ಸಾವು

Flyover: ಈಗಾಗಲೇ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನಿಂದ (Flyover) ಕಬ್ಬಿಣದ ರಾಡ್ ಬಿದ್ದು ಭೀಕರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‍ಐ ನಾಭಿರಾಜ್ ದಯಣ್ಣವರ (ASI Nabhiraj Dayannavar) ಅವರು ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಕೋರ್ಟ್ ವೃತ್ತದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು,…

News

Mangaluru: ಮಂಗಳೂರಿನಾದ್ಯಂತ ಸಂಚಲನ ಸೃಷ್ಟಿಸಿದ ಶ್ರೀಮತಿ ಶೆಟ್ಟಿ ಭೀಕರ ಕೊಲೆ ಪ್ರಕರಣ- ಮೂವರ ಅಪರಾಧ ಸಾಬೀತು, ಸೆ.17ಕ್ಕೆ ಶಿಕ್ಷೆ ಪ್ರಕಟ

Mangaluru: ಐದು ವರ್ಷಗಳ ಹಿಂದೆ ಮಂಗಳೂರು (Mangaluru) ನಗರದಲ್ಲಿ ಶ್ರೀಮತಿ ಶೆಟ್ಟಿ ಎಂಬವರನ್ನು ಕೊಲೆಗೈದು ಮೃತದೇಹವನ್ನು 29 ತುಂಡುಗಳನ್ನಾಗಿ ಬೇರ್ಪಡಿಸಿ ಬೇರೆ ಬೇರೆ ಕಡೆಗಳಲ್ಲಿ ಎಸೆದಿದ್ದ ಪ್ರಕರಣದಲ್ಲಿ ದಂಪತಿ ಸಹಿತ ಮೂವರ ಮೇಲಿನ ಆರೋಪ ಮಂಗಳೂರಿನ ಒಂದನೇ ಹೆಚ್ಚುವರಿ…

News

K N Rajanna: ಸಿದ್ದರಾಮಯ್ಯ ಸಂಪುಟದ ಪ್ರಬಲ ಸಚಿವನಿಂದ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ !!

K N Rajanna: ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿ, ಆ ರಾಜಕಾರಣದಿಂದ ಹಿಂದೆ ಸರಿಯುತ್ತಿರುವುದಾಗಿ ಸಿದ್ದರಾಮಯ್ಯ ಸಂಪುಟದ ಪ್ರಬಲ ಸಚಿವ, ಸಹಕಾರ ಮಂತ್ರಿ ಕೆ.ಎನ್.ರಾಜಣ್ಣ(KN Rajanna) ಘೋಷಣೆ ಹೊರಡಿಸಿದ್ದಾರೆ. ಹೌದು, ಶನಿವಾರ ತುಮಕೂರಿನಲ್ಲಿ(Tumakuru) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಧುಗಿರಿಯ ಕಾಂಗ್ರೆಸ್…

News

Gujarat: ಗುಜರಾತಿನ ಈ ಸೇತುವೆ ಕಟ್ಟಲು ಆಗಿದ್ದು 42 ಕೋಟಿ – ಈಗ ಕೆಡವಲು ಬೇಕು 52 ಕೋಟಿ !!

Gujarat: ಗುಜರಾತಿನ ಅಹಮದಾಬಾದ್(Ahmedabad ನಗರದ ಹಾತ್ಕೇಶ್ವರ್ ಸೇತುವೆಯನ್ನು(Hatkeshwar Bridge)ಕಟ್ಟಲು 42 ಕೋಟಿವೆಚ್ಚವಾಗಿತ್ತು. ಇದು ಕಳಪೆ ಗುಣಮಟ್ಟದೆಂದು ತಿಳಿದ ಸರ್ಕಾರ ಈ ಸೇತುವೆಯನ್ನು ಕೆಡವಲು ಮುಂದಾಗಿದೆ. ಆದರೆ ಈ ಸೇತುವೆ ಕೆಡವಲು ಈಗ ಬರೋಬ್ಬರಿ 52 ಕೋಟಿರೂಪಾಯಿ ವೆಚ್ಚವಾಗುತ್ತದೆ. ಅಂದರೆ…

News

America: ವಿದ್ಯಾರ್ಥಿಯೊಂದಿಗೆ ಶಿಕ್ಷಕಿಯ ಲೈಂಗಿಕ ಸಂಪರ್ಕ – ಸಹಪಾಠಿಗಳೇ ಕಾವಲುಗಾರರು !!

America: ಗುರು-ಶಿಷ್ಯರ ಸಂಬಂಧ ಎಷ್ಟು ಪವಿತ್ರವಾದು ಎಂಬುದನ್ನು ವಿಶೇಷವಾಗಿ ಏನು ವಿವರಿಸಬೇಕಿಲ್ಲ. ಅದು ಇಡೀ ವಿಶ್ವಕ್ಕೇ ಗೊತ್ತಿರುವುದು. ಆದರೆ ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ಲೈಂಗಿಕ ಸಂಪರ್ಕಗಳು ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ಈ ಪವಿತ್ರ ಬಾಂಧವ್ಯದ…

News

Bengaluru: ದೊಡ್ಡವರೆಂದು ಕಾಲು ಮುಟ್ಟಿ ನಮಸ್ಕರಿಸಿದ ಶಾಸಕನ ಪತ್ನಿ- ಹಿಂಬಾಗವನ್ನು ಸವರಿ, ಗಿಂಟಿದ ಕರ್ನಾಟಕದ ಹಿರಿಯ ಬಿಜೆಪಿ ನಾಯಕ !!

Bengaluru: ರಾಜ್ಯ ಬಿಜೆಪಿ ನಾಯಕರ ಮೇಲೆ ಆಗಾಗ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿವೆ. ಕ ಲೈಂಗಿಕ ಆರೋಪದ ಪಿಡುಗು ಬಿಜೆಪಿ ವರಿಷ್ಠರನ್ನೂ ಬಿಟ್ಟಿಲ್ಲ. ಈ ಘಟನೆಗಳು ಮಾಸುವ ಮುನ್ನವೇ ಮತ್ತೊಬ್ಬ ರಾಜ್ಯ ಬಿಜೆಪಿ ನಾಯಕನ ವಿರುದ್ಧ ಲೈಂಗಿಕ ದೌರ್ಜನ್ಯ…

News

BJP: ಶಾಸಕ ಮುನಿರತ್ನಗೆ ಶೋಕಾಸ್ ನೋಟಿಸ್ ಕಳಿಸಿದ ಬಿಜೆಪಿ !!

BJP: ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಅವರಿಗೆ ಕೊಲೆ ಬೆದರಿಕೆ, ಘನತ್ಯಾಜ್ಯ ವಿಲೇವಾರಿ ಗುತ್ತಿಗೆ ನೀಡಲು ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ, ಮಹಿಳೆಯರ ವಿರುದ್ದ ಅಶ್ಲೀಲ ಭಾಷೆ ಬಳಕೆ ಸಂಬಂಧದ ಆರೋಪದಡಿ ಶಾಸಕ ಮುನಿರತ್ನ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.…

News

Phone call record: ಫೋನ್ ಕಾಲ್ ರೆಕಾರ್ಡ್ ಲೀಕ್! ಪೊಲೀಸ್ ಕಾನ್ಸ್ ಟೇಬಲ್ ವಿರುದ್ಧ ಎಫ್ಐಆರ್!

Phone Call Record: ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ, ಫೋನ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ ಹಿನ್ನಲೆ ಕೊಪ್ಪಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಸಿಹೆಚ್…

News

BPL Card: ಇದೇ ತಿಂಗಳು BPL – APL ಪಡಿತರ ಚೀಟಿಗೆ ಅರ್ಜಿ ಆರಂಭ: ಈ ದಾಖಲೆಗಳು ರೆಡಿ ಇರಲಿ

BPL Card: ಆಹಾರ ಇಲಾಖೆ ಸಾರ್ವಜನಿಕರ ಮನವಿ ಹಿನ್ನೆಲೆಯಲ್ಲಿ ಇದೀಗ ಪಡಿತರ ಚೀಟಿ ಇರುವ ಎಲ್ಲರಿಗೂ ರೇಶನ್ ಕಾರ್ಡ್ (BPL Card) ತಿದ್ದುಪಡಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸಿದ್ದು, ಸೆಪ್ಟೆಂಬರ್ 15 ರಿಂದ 30 ರೊಳಗೆ ಯಾವುದಾದರೂ ಒಂದು ಅಥವಾ…

News

Relationship: ಮಹಿಳೆಯರಿಗೂ ಕಾಂಡೋಮ್ ಇದೆ! ಹೇಗೆ ಬಳಸೋದು ಅಂತ ಇಲ್ಲಿದೆ ನೋಡಿ

Relationship: ಸಾಮಾನ್ಯವಾಗಿ ಕಾಂಡೋಮ್ ನ್ನು ಪುರುಷರು ಲೈಂಗಿಕವಾಗಿ (Relationship) ಹರಡುವ ಸೋಂಕುಗಳನ್ನು (sexually transmitted infections) ತಡೆಯಲು, ಮತ್ತು ಗರ್ಭಧಾರಣೆ ಬೇಡದೆ ಇದ್ದಾಗ ಬಳಸುತ್ತಾರೆ. ಆದ್ರೆ ನೀವು ಮಹಿಳೆಯರ ಕಾಂಡೋಮ್ ಬಗ್ಗೆ ಕೇಳಿದ್ದೀರಾ? ಹೌದು, ಇಲ್ಲಿ ನಿಮಗೆ ಸ್ತ್ರೀ…