ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2024

News

Tirupati : ದನದಕೊಬ್ಬು, ಮೀನೆಣ್ಣೆ ಬಳಸಿ ತಿರುಪತಿ ಲಾಡು ತಯಾರು-ಪರೀಕ್ಷಾ ವರದಿ ಬಹಿರಂಗ

Tirupati: ತಿರುಪತಿಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆಂದು ನೀಡುವ ಪ್ರಸಾದ ರೂಪದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಮತ್ತು ತಾಳೆ ಎಣ್ಣೆ ಬಳಸಲಾಗುತ್ತಿತ್ತು ಎನ್ನುವುದು ದೃಢಪಟ್ಟಿದೆ.

Crime

Patna: ಪೊಲೀಸ್‌ ಠಾಣೆಯಲ್ಲಿ ಹಾಡಹಗಲೇ ಕಳ್ಳತನ; 16 ಮದ್ಯದ ಬಾಟಲಿ ಎಸ್ಕೇಪ್‌ ಮಾಡಿದ 6 ಮಹಿಳೆಯರು

Patna:  ಹಾಡಹಗಲೇ ಪೊಲೀಸ್‌ನವರು ಇರುವ ಸಮಯದಲ್ಲಿ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ನಡೆದಿದೆ. ಪೊಲೀಸರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿರುವಾಗ ಆರು ಮಂದಿ ಮಹಿಳೆಯರು ಪೊಲೀಸ್‌ ಠಾಣೆಗೆ ಎಂಟ್ರಿ ನೀಡಿದ್ದು, ನಂತರ ಪೊಲೀಸರು ವಶಪಡಿಸಿಕೊಂಡಿದ್ದ ಮದ್ಯದ ಬಾಟಲಿ ಸ್ಟೋರ್‌ರೂಂನಲ್ಲಿದ್ದು, ಅಲ್ಲಿದ ಹದಿನಾರು ಮದ್ಯದ ಬಾಟಲಿಗಳನ್ನು ಕದ್ದೊಯ್ಯಲಾಗಿದೆ.

News

D Notification: ಎಚ್‌ಡಿಕೆ, ಬಿಎಸ್‌ವೈ ವಿರುದ್ಧ ಅಕ್ರಮ ಡಿನೋಟಿಫಿಕೇಶನ್‌ ದಾಖಲೆ ಬಿಡುಗಡೆ ಮಾಡಿದ ಸಚಿವರು

D Notification: ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಕುರಿತಂತೆ ದಾಖಲೆ ಬಿಡುಗಡೆ ಮಾಡಲಾಗಿದೆ.

News

Cooking Oil: ದಿಢೀರನೆ ಅಡುಗೆ ಎಣ್ಣೆ ದರ ಏರಿಕೆ

Cooking Oil: ಪ್ರತಿನಿತ್ಯ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಇದು ನಿಜಕ್ಕೂ ಜನರ ಜೀವನಕ್ಕೆ ಹೊರೆಯಾಗಲಿದೆ. ಅಡುಗೆ ಎಣ್ಣೆ ದರ ಬೆಲೆ ಹೆಚ್ಚು ಮಾಡಲಾಗಿದೆ. ದಿಢೀರನೆಂದು ಎಣ್ಣೆ ದರ ಲೀಟರ್‌ಗೆ ರೂ.20 ರಿಂದ 15 ರೂಪಾಯಿಗೆ ಏರಿಕೆ ಆಗಿದೆ.

News

Kempanna no More: ಬಿಜೆಪಿ, ಕಾಂಗ್ರೆಸ್ ಸರ್ಕಾರಗಳನ್ನ ಗಡ ಗಡ ನಡುಗಿಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಿಧನ !!

Kempanna no more: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ, ಕಾಂಗ್ರೆಸ್ ‘ಪೇ ಸಿಎಂ’ ಅಭಿಯಾನ ನಡೆಸಲು ಕಾರಣವಾಗಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna- 84) ಇಂದು…

Interesting

Aradhya Bacchan: ಶಿವಣ್ಣನ ಜೊತೆಗೆ ಐಶ್ವರ್ಯ ರೈ ಮಗಳು ಆರಾಧ್ಯ ಬಚ್ಚನ್ ವರ್ತಿಸಿದ್ದು ಕಂಡು ಕನ್ನಡಿಗರು ಶಾಕ್ !!

Aradhya Bacchan: ದುಬೈನಲ್ಲಿ (Dubai) ನಡೆದ SIIMA ಪ್ರಶಸ್ತಿ ಸಮಾರಂಭದಲ್ಲಿ ಐಶ್ವರ್ಯಾ ರೈ (Aishwarya Rai) ಮತ್ತು ಆರಾಧ್ಯ ಬಚ್ಚನ್ (Aaradhya Bachchan) ಸಖತ್‌‌ ಮಿಂಚಿದ್ದಾರೆ.

Health

Milk Boil: ಹಾಲು ಕುದಿಯುವಾಗ ನೀವು ಊದುವಿರಾ? ಇದರ ದುಷ್ಪರಿಣಾಮ ತಿಳಿದರೆ ಮತ್ತೆ ಈ ಕೆಲಸ ಮಾಡುವುದಿಲ್ಲ

Milk Boil: ನಿಮ್ಮ ಹಾಲಿನ ಮೇಲೆ ಕೆನೆ ಸಂಗ್ರಹವಾಗಲು ನೀವು ಬಯಸದಿದ್ದರೆ, ನೀವು ಹಾಲನ್ನು ನಿಧಾನವಾಗಿ ಕಡಿಮೆ ಉರಿಯಲ್ಲಿ ಕುದಿಸಬಹುದು.

News

Himachal Pradesh: ಇಸ್ಲಾಂ ಧರ್ಮ ಸ್ವೀಕರಿಸಿದ ಬ್ರಾಹ್ಮಣ ಕುಟುಂಬದ ಯುವತಿ – ಕಾರಣ ಹೀಗಿದೆ !!

Himachal Pradesh: ಬ್ರಾಹ್ಮಣ ಕುಟುಂಬದ ಹುಡುಗಿಯೊಬ್ಬಳು ಇಸ್ಲಾಂನ್ನು ಸ್ವೀಕರಿಸಿದ ಘಟನೆ ಹಿಮಾಚಲ ಪ್ರದೇಶದಲ್ಲಿ(Himachal Pradesh) ನಡೆದಿದೆ. ಇಷ್ಟೇ ಅಲ್ಲದೆ ಅವಳು ಮನೆಯಲ್ಲಿ ನಮಾಜು ಮಾಡುತ್ತಾಳಂತೆ !! ಇದೀಗ ಈ ಪ್ರಕರಣಕ್ಕೆ ಹುಡುಗಿಯ ಕುಟುಂಬದವರು ಹೊರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

News

C M Siddaramaiah: ‘ಒಂದು ದೇಶ, ಒಂದು ಚುನಾವಣೆ ಜಾರಿಯಾಗಬೇಕಾದ್ರೆ ಮೊದಲು ಇವೆಲ್ಲವೂ ಆಗಬೇಕು’ ಎಂದ ಸಿಎಂ ಸಿದ್ದರಾಮಯ್ಯ – ಏನದು?

C M Siddaramaiah: ಪ್ರಧಾನಿ ನರೇಂದ್ರ ಮೋದಿ(PM Modi) ಸರ್ಕಾರದ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ 'ಒನ್ ನೇಷನ್-ಒನ್ ಎಲೆಕ್ಷನ್' ಯೋಜನೆ ತುಂಬಾ ಪ್ರಮುಖವಾದುದು.

Crime

Kerala: ನಟಿಗೆ ಲೈಂಗಿಕ ಕಿರುಕುಳ ಪ್ರಕರಣ: ಪಲ್ಸರ್‌ ಸುನಿಗೆ ಜಾಮೀನು ಮಂಜೂರು

Kerala: 2017ರಲ್ಲಿ ಕೇರಳದಲ್ಲಿ ನಡೆದ ನಟಿಯ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸುನಿಲ್ ಎನ್ ಎಸ್ (ಪಲ್ಸರ್ ಸುನಿ)ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.