ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2024

News

Liquor sale: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌! ಅಕ್ಟೋಬರ್ 1ರಿಂದಲೇ ಹೊಸ ಮದ್ಯ ನೀತಿ ಜಾರಿ

Liquor sale: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ ಒಂದು ಇಲ್ಲಿದೆ. ಹೌದು, ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶ ರಾಜ್ಯದ ನೂತನ ಮದ್ಯ ನೀತಿ ಜಾರಿಗೆ ಬರಲಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಂಪುಟ ಸಭೆಯಲ್ಲಿ ಹೊಸ ಮದ್ಯದ ನೀತಿ…

Jobs

Top Short Term Courses: ಈ ಶಾರ್ಟ್ ಟರ್ಮ್ ಕೋರ್ಸ್ ಮಾಡಿ, ಒಳ್ಳೆ ಸಂಬಳ ಬರುತ್ತೆ!

Top Short Term Courses: ನೀವು 12 ನೇ ತರಗತಿ ಪಾಸಾಗಿದ್ದರೆ ನಿಮಗೆ ಹಲವು ಆಯ್ಕೆಗಳಿವೆ. ಇವು ನಿಮ್ಮ ಆಸಕ್ತಿಗೆ ಅನುಗುಣವಾಗಿ ಇದ್ದು, ನೀವು ತ್ವರಿತವಾಗಿ ಉದ್ಯೋಗವನ್ನು ಪಡೆಯಲು ಬಯಸಿದರೆ, ಅಲ್ಪಾವಧಿಯ ಕೋರ್ಸ್ ಉತ್ತಮ ಆಯ್ಕೆಯಾಗಿದೆ.

News

Karnataka Highcourt: ಬೆಂಗಳೂರಿನ ನಿರ್ದಿಷ್ಟ ಪ್ರದೇಶವನ್ನು ʼಪಾಕಿಸ್ತಾನ ಹೋಲಿಕೆʼ ಆರೋಪ; ವರದಿ ಕೇಳಿದ ಸುಪ್ರೀಂ ಕೋರ್ಟ್‌

Karnataka Highcourt: ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಸ್ವೀಕರಿಸಿದೆ.

News

Youtube Channel Hacked: ಸುಪ್ರೀಂ ಕೋರ್ಟ್‌ನ ಯೂಟ್ಯೂಬ್ ಚಾನೆಲ್ ಹ್ಯಾಕ್!

Supreme Court You Tube Channel Hacked: ಸುಪ್ರೀಂ ಕೋರ್ಟ್ ನ ಯೂಟ್ಯೂಬ್ ಚಾನೆಲ್ ಹ್ಯಾಕ್ ಆಗಿದೆ. ಅಮೇರಿಕನ್ ಕಂಪನಿ ರಿಪ್ಪಲ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಕ್ರಿಪ್ಟೋಕರೆನ್ಸಿ XRP ಅನ್ನು ಪ್ರಚಾರ ಮಾಡುವ ವೀಡಿಯೊಗಳು YouTube ಚಾನಲ್‌ನಲ್ಲಿ ಗೋಚರಿಸುತ್ತವೆ.

News

Nayana Motamma: ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮನಿಂದ ಸರ್ಕಾರಕ್ಕೆ ರಾಜಿನಾಮೆ ಬೆದರಿಕೆ !!

Nayana Motamma: ಸರ್ಕಾರವು ಕಸ್ತೂರಿ ರಂಗನ್‌ ವರದಿಯನ್ನು ಜಾರಿಗೊಳಿಸಿದರೆ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್‌ ಶಾಸಕಿ ನಯನಾ ಮೋಟಮ್ಮ(Nayana Motamma) ಆಕ್ರೋಶ ವ್ಯಕ್ತಪಡಿಸಿದ್ದಾರೆ.

News

Muniratna: ಜಾತಿನಿಂದನೆ ಪ್ರಕರಣದಲ್ಲಿ ಜಾಮೀನು ಪಡೆದ ಮುನಿರತ್ನ! ಜೈಲಿಂದ ಹೊರಬಂದ ಅರೆಕ್ಷಣದಲ್ಲಿ ಮತ್ತೆ ಅರೆಸ್ಟ್!

Muniratna: ಈಗಾಗಲೇ ಜಾತಿನಿಂದನೆ ಪ್ರಕರಣದ ಹಿನ್ನಲೆ ಅರೆಸ್ಟ್ ಆಗಿದ್ದ ಶಾಸಕ ಮುನಿರತ್ನ (Muniratna) ಜಾಮೀನು ಪಡೆದುಕೊಂಡು ಜೈಲಿನಿಂದ ಹೊರ ಬರುವಷ್ಟರಲ್ಲಿ ಪೊಲೀಸರು ಮತ್ತೆ ಅರೆಸ್ಟ್ ಮಾಡಿದ್ದಾರೆ. ಹೌದು, ಜಾತಿನಿಂದನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಗುರುವಾರ ಜಾಮೀನು ಮಂಜೂರು…

News

Rat: ಇಲಿಗಳನ್ನು ಕೊಲ್ಲದೆ ಅವುಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ!

Rat: ಮನೆಯಲ್ಲಿ ಇಲಿಗಳ ಕಾಟ ತಪ್ಪಿಸಲು ಅವುಗಳನ್ನು ಓಡಿಸುವ ಪ್ರಯತ್ನದಲ್ಲಿ ನೀವು ಹಲವು ಭಾರಿ ಸೋತಿರಬಹುದು. ಆದ್ರೆ ನಿಮಗಾಗಿ ಇಲ್ಲಿ ಸುಲಭವಾದ ವಿಧಾನ ತಿಳಿಸಲಾಗಿದೆ. ಹೌದು, ಇಲಿಗಳನ್ನು (Rat) ಕೊಲ್ಲದೆ ಅವುಗಳಿಂದ ಮುಕ್ತಿ ಪಡೆಯಲು ಅದಕ್ಕಾಗಿ ಮನೆಯಲ್ಲಿರುವ ಈ…

News

Tirupati Laddu: ತಿರುಪತಿ ಲಡ್ಡು ಪ್ರಸಾದದ ಗಲಾಟೆ; ತುಪ್ಪದ ಬದಲು ಗೋಮಾಂಸ ಹೇಗೆ ಬಳಸುತ್ತಾರೆ ಗೊತ್ತಾ?

Tirupati Laddu: ತಿರುಪತಿ ದೇವಸ್ಥಾನದಲ್ಲಿ ಪ್ರಸಾದವಾಗಿ ನೀಡುವ ಲಡ್ಡುಗಳ ಕುರಿತು ತೀವ್ರ ವಿವಾದ ಎದ್ದಿದೆ. ವಾಸ್ತವವಾಗಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಇರುವುದು ಬಹಿರಂಗವಾಗಿದೆ.

News

Government schemes: ವಿವಿಧ ರೀತಿಯಲ್ಲಿ ಹಣ ಬರುವ ಯೋಜನೆಗಳ ಪೂರ್ಣ ಮಾಹಿತಿ ಇಲ್ಲಿದೆ!

Government schemes: ಕರ್ನಾಟಕ ರಾಜ್ಯ ಸರಕಾರದ ಹಲವಾರು ಇಲಾಖೆಗಳ ಮೂಲಕ ಸಾರ್ವಜನಿಕರಿಗೆ ಹಣ ನೀಡುವ ಹಲವಾರು ಯೋಜನೆಗಳಿವೆ. ಮುಖ್ಯವಾಗಿ ಆರ್ಥಿಕವಾಗಿ ಸಬಲರಾಗಲು ಈ ಯೋಜನೆಗಳು ಜಾರಿ ತರಲಾಗಿದೆ. ಆ ಯೋಜನೆಗಳು ಯಾವವು ಮತ್ತು ಯಾವ ಇಲಾಖೆಗಳಲ್ಲಿ ಈ ಯೋಜನೆಗಳಿವೆ…

News

HD Revanna: ಪ್ರಜ್ವಲ್‌ಗೆ ಏನೂ ಗೊತ್ತಿಲ್ಲ, ಅವನು ಒಳ್ಳೆಯ ಹುಡುಗ- ತಂದೆಯ ಮಾತು

HD Revanna: ಹಾಸನದ ಆಲೂರಿನಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಅವರು ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿಚಾರವಾಗಿ ಮಾತನಾಡುತ್ತಾ, " ಪಾಪ ಪ್ರಜ್ವಲ್‌ಗೆ ಏನೂ ಗೊತ್ತಾಗಲ್ಲ, ಅವನು ಒಳ್ಳೆಯ ಹುಡುಗ, ಇನ್ನೂ ಮೂರು ವರ್ಷ ಸುಮ್ಮನಿರಿ, ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗ ಅಲ್ಲ" ಎಂದು ಪ್ರತೀಕಾರದ ಮಾತನ್ನು ಹೇಳಿದ್ದಾರೆ.