ಶನಿವಾರ, 24 ಅಕ್ಟೋಬರ್ 2026

ಸೆಪ್ಟೆಂಬರ್ 2024

News

Bank holiday: ಅಕ್ಟೋಬರ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ!

Bank Holiday: ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಪ್ರಕಾರ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ಹಲವಾರು ಪ್ರಾದೇಶಿಕ ಹಬ್ಬಗಳು ಸೇರಿದಂತೆ ವಿವಿಧೆಡೆ 15 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಹೌದು, ದೀಪಾವಳಿ, ಸಪ್ತಮಿ ಮತ್ತು ದಸರಾದಂತಹ…

News

Reddy to Ballari: 13 ವರ್ಷಗಳ ವನವಾಸಕ್ಕೆ ಪೂರ್ಣ ವಿರಾಮ: ರೆಡ್ಡಿ ಬಳ್ಳಾರಿ ಎಂಟ್ರಿ ನಿರಾಳ

Reddy to Ballari: ಬರೋಬ್ಬರಿ 13 ವರ್ಷಗಳ ನಂತರ ಗಣಿಧನಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಗೆ( ರಿಲೀಫ್ ಸಿಕ್ಕಿದೆ . ತಮ್ಮ ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.

News

Pro Bhagavan: ‘ಹಿಂದೂ’ ಎಂಬುದು ಧರ್ಮವಲ್ಲ, ಅದಕ್ಕೆ ಮೆಟ್ಟಲ್ಲಿ ಹೊಡೆಯಿರಿ – ಸಾಹಿತಿ ಪ್ರೊ. ಭಗವಾನ್ ಶಾಕಿಂಗ್ ಹೇಳಿಕೆ !!

Pro Bhagavan: ಹಿಂದೂ ಧರ್ಮ (Hindu Religion) ನಮ್ಮದಲ್ಲ. ಅದು ನಮಗೆ ಬೇಕಾಗಿಲ್ಲ. ಶೂದ್ರರನ್ನು ನಿಂದಿಸಿರುವ ಹಿಂದೂ ಧರ್ಮವನ್ನು ಎಕ್ಕಡದಲ್ಲಿ ಹೊಡೆಯಬೇಕು ಎಂದು ಸಾಹಿತಿ ಪ್ರೊ.ಕೆ. ಎಸ್ ಭಗವಾನ್ (pro KS Bhagawan) ಹೇಳಿದ್ದಾರೆ.

News

Ayushman card: 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಯೋಜನೆಯಡಿ 5 ಲಕ್ಷ ರೂ. ಉಚಿತ ವಿಮೆ!

Ayushman card: ಕೇಂದ್ರ ಸರ್ಕಾರವು ನಡೆಸುತ್ತಿರುವ ಆಯುಷ್ಮಾನ್ ಭಾರತ್ ಯೋಜನೆಯು ಆರೋಗ್ಯ ಯೋಜನೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಅಂತೆಯೇ ಇತ್ತೀಚೆಗೆ ಆಯುಷ್ಮಾನ್ ಭಾರತ ಯೋಜನೆಯನ್ನು ಪರಿಷ್ಕರಿಸಿ 70 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ಗ್ರೂಪ್ ಇನ್ನೂರನ್ಸ್ ಹೊರತಾದ 5…

Crime

Mumbai: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌, ಬಿಗ್ ಬಾಸ್ OTT 3 ಸ್ಪರ್ಧಿ ಅದ್ನಾನ್ ಶೇಖ್ ವಿರುದ್ಧ ಎಫ್ಐಆರ್

Mumbai: ಬಿಗ್‌ಬಾಸ್‌ ಒಟಿಟಿ-3 ರ ಸ್ಪರ್ಧಿ ಅದ್ನಾನ್‌ ಶೇಖ್‌ (Adnaan Shaikh) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಹೋದರಿಯ ಮೇಲೆ ಹಿಗ್ಗಾಮುಗ್ಗ ಥಳಿಸಿದ ಆರೋಪದ ಮೇರೆಗೆ ಯೂಟ್ಯೂಬರ್‌ ವಿರುದ್ಧ ಕೇಸು ದಾಖಲಾಗಿದೆ.

News

Political Party: ಬಾಂಗ್ಲಾದಲ್ಲಿ ಹಿಂದುಗಳಿಂದ ಪಕ್ಷ ರಚನೆಗೆ ಚಿಂತನೆ: ಕೋಟೆ ಕೊಳ್ಳೆ ಹೊಡೆದ ಮೇಲೆ ಎಚ್ಚೆತ್ತ ಹಿಂದುಗಳು

Political Party: ರಾಜಕೀಯ ಪಕ್ಷವನ್ನು ರಚಿಸಲು ಬಾಂಗ್ಲಾ ದೇಶದ(Bangladesh) ಹಿಂದು ಸಮುದಾಯದ(Hindu community) ನಾಯಕರು ಚಿಂತನೆ ನಡೆಸುತ್ತಿದ್ದಾರೆ. ತಮ್ಮ ಹಕ್ಕುಗಳ ರಕ್ಷಣೆ(Human Rights) ಮತ್ತು ಸುರಕ್ಷತೆಯನ್ನು ಖಾತರಿ ಪಡಿಸಿಕೊಳ್ಳುವುದು ಇದರ ಉದ್ದೇಶ ಎನ್ನಲಾಗಿದೆ.

Entertainment

Sameer Acharya ದಂಪತಿ ಕಲಹ ಪ್ರಕರಣ – ಪೊಲೀಸ್​​ ಠಾಣೆಯಲ್ಲಿ ಬಯಲಾಯ್ತು ಅಸಲಿ ವಿಚಾರ

Sameer Acharya: ಸುಂದರವಾದ ಜೀವನ ಸಾಗಿಸುತ್ತಿದ್ದ ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ನಡುವೆ ಕಲಹವೇರ್ಪಟ್ಟಿದೆ. ಇದು ಪೋಲೀಸ್ ಠಾಣೆಯ ಮೆಟ್ಟಿಲೇರಿದೆ. ಈ ಬೆನ್ನಲ್ಲೇ ಕಲಹದ ಅಸಲಿ ವಿಚಾರ ಬಯಲಾಗಿದೆ.

News

Terrorist attack: ಕರಾವಳಿ ಪ್ರದೇಶದಲ್ಲಿ ಉಗ್ರ ಚಟುವಟಿಕೆ!

Terrorist attack: ಭಯೋತ್ಪಾದಕರ ಅಟ್ಟಹಾಸ ಮಿತಿ ಮೀರುತ್ತಿದೆ. ಇದೀಗ ಕರಾವಳಿ ಭಾಗದಲ್ಲಿ ಮತ್ತೆ ಸ್ಯಾಟಲೈಟ್ (Satallite phone) ಫೋನ್‌ಗಳು ಆಕ್ಟಿವ್ ಆಗಿರುವ ಮಾಹಿತಿ ಬೆಳಕಿಗೆ ಬಂದಿದ್ದು, ಇದರಿಂದ ಆ ಭಾಗದಲ್ಲಿ ಮತ್ತೆ ಭಯೋತ್ಪಾದಕರು ಸಕ್ರಿಯವಾದ ಶಂಕೆ ಉಂಟಾಗಿದೆ. ಈಗಾಗಲೇ…

News

Pakistani arrest: ಉಲ್ಫಾ ಉಗ್ರ ಬಂಧನ ಬೆನ್ನಲ್ಲೇ ಪಾಕಿಸ್ತಾನ ಪ್ರಜೆ ಬಂಧನ: ರಾತ್ರೋರಾತ್ರಿ ಕಾರ್ಯಚರಣೆ ಮಾಡಿ ಬಂಧಿಸಿದ್ದಾದರು ಯಾಕೆ?

Pakistani arrest: ಮೂರು ದಿನಗಳ ಹಿಂದೆ ನಿಷೇಧಿತ ಉಲ್ಫಾ(ULFA-I) ಸಂಘಟನೆಗೆ ಸೇರಿದ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಅಸ್ಸಾಂ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದರು. ಇದೀಗ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ‌ಓರ್ವ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಲಾಗಿದೆ.

News

BJP ಯ ಈ 8 ಮಂದಿ ಘಟಾನುಘಟಿ ನಾಯಕರಿಗೆ ಬಿಗ್ ಶಾಕ್- ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ ಹೈಕಮಾಂಡ್!!

BJP: ಬಂಡಾಯ ನಾಯಕರ ವಿರುದ್ಧ ಬಿಜೆಪಿ ಹೈಕಮಾಂಡ್ ಕಠಿಣ ಕ್ರಮ ಕೈಗೊಂಡಿದ್ದು ಈ ಘಟಾನುಘಟಿ 8 ನಾಯಕರನ್ನು ಪಕ್ಷದಿಂದಲೇ ಉಚ್ಚಾಟಿಸಿದೆ.