ಶನಿವಾರ, 24 ಅಕ್ಟೋಬರ್ 2026

ಸೆಪ್ಟೆಂಬರ್ 2024

Entertainment

Dadasaheb Phalke Award 2024: ಹಿರಿಯ ನಟ ಮಿಥುನ್ ಚಕ್ರವರ್ತಿಗೆ ಒಲಿದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Mithun Chakraborty: ಮಿಥುನ್ ಚಕ್ರವರ್ತಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

News

Big Boss season 11: ಬಾಬ್‌ ಕಟ್‌ ಸತ್ಯ ಈಗ ನೀಲವೇಣಿ ಗೌತಮಿ: ಸತ್ಯ ಅಲಿಯಾಸ್‌ ಗೌತಮಿಯ ಹೊಸ ಅಧ್ಯಾಯ ಶುರು

Big Boss season 11: ಕಿಚ್ಚ ಸುದೀಪ್‌ ನೇತೃತ್ವದಲ್ಲಿ ಕನ್ನಡ ಬಿಗ್ಬಾಸ್ ಸೀಸನ್ 11 (Bigg Boss Kannada)ಕ್ಕೆ ಭರ್ಜರಿ ಓಪನಿಂಗ್‌ ಸಿಕ್ಕಿದೆ. ಈ ಬಾರಿಯ ಕಂಟೆಸ್ಟ್‌ಟ್‌ ವಿಶೇಷ ಹಾಗೂ ಬೇರೆ ಬೇರೆ ಝೋನರ್‌ನಿಂದ ಬಂದಿದ್ದಾರೆ.

News

Bigg Boss Kannada 11- ಬಿಗ್ ಬಾಸ್ ಆರಂಭದಲ್ಲೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್!

Bigg boss kannada 11: ಕನ್ನಡ ಖ್ಯಾತ ರಿಯಾಲಿಟಿ ಶೋ, ಬಿಗ್ ಬಾಸ್ ಸೀಸನ್ 11 (Bigg boss kannada 11):, ಸೆಪ್ಟೆಂಬರ್ 29ರಂದು ಆರಂಭ ಆಗಿದ್ದು, ಈ ಬಾರಿ ಸ್ವರ್ಗ-ನರಕ ಕಾನ್ಸೆಪ್ಟ್​ನಲ್ಲಿ ಬಿಗ್ ಬಾಸ್ ವಿಶೇಷವಾಗಿ ಮೂಡಿ…

News

Weather Update: ಅಕ್ಟೋಬರ್ ಮೊದಲ ವಾರದಲ್ಲಿ ಹವಾಮಾನ ಎಷ್ಟು ಬದಲಾಗುತ್ತದೆ, ಚಳಿ ಯಾವಾಗ ಪ್ರಾರಂಭವಾಗಲಿದೆ? IMD ನೀಡಿದ ಸೂಚನೆ ಏನು?

Weather Forecast: ದೆಹಲಿ ಎನ್‌ಸಿಆರ್‌ನಲ್ಲಿ ಹವಾಮಾನ ಮತ್ತೊಮ್ಮೆ ಸಾಮಾನ್ಯವಾಗಿದೆ. ದೆಹಲಿಯ ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ, ಆದರೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.

News

Crop insurance amount: 2023-24 ರ ಬೆಳೆ ವಿಮೆ ಹಣ ಬಿಡುಗಡೆ: ನಿಮಗೂ ಬಂದಿದೆಯೇ? ಈ ರೀತಿ ಮೊಬೈಲ್ ನಲ್ಲಿ ಚೆಕ್ ಮಾಡಿ!

Crop insurance amount: 2023-24 ರ ಬೆಳೆ ವಿಮೆ ಹಣ ಬಿಡುಗಡೆ ಮಾಡಲಾಗಿದ್ದು, ನಿಮಗೂ ಬೆಳೆ ವಿಮೆ ಹಣ (Crop insurance amount) ಬಂದಿದೆಯೇ ಎಂದು ಮನೆಯಲ್ಲೇ ಮೊಬೈಲ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಹೌದು, ಪ್ರಧಾನ ಮಂತ್ರಿ ಫಸಲ್…

News

Tirupati: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್ ಬುಕ್ ಆಗಿಲ್ವಾ? ಹೀಗೆ ಮಾಡಿದ್ರೆ ತಕ್ಷಣ ದರ್ಶನ ಸಿಗುತ್ತೆ

Tirupati: ದಸರಾ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಜೊತೆ ತಿರುಪತಿ(Tirupati)ಗೆ ತೆರಳುವ ಭಕ್ತರಿಗೇನೂ ಕಡಿಮೆಯಿಲ್ಲ. ಇಂತಹವರು ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡದಿದ್ದರೂ ಟಿಟಿಡಿ, ಎಸ್‌ಎಸ್‌ಡಿ (ಸ್ಲಾಟೆಡ್ ಸರ್ವ ದರ್ಶನ), ದಿವ್ಯ ದರ್ಶನ, ಉಚಿತ ದರ್ಶನಕ್ಕೆ ಅವಕಾಶ ಕಲ್ಪಿಸಿದೆ.

News

Mallikharjuna Kharge: ‘ಮೋದಿಯನ್ನು ಅಧಿಕಾರದಿಂದ ಇಳಿಸುವವರೆಗೂ ನಾನು ಸಾಯಲ್ಲ’ ಎನ್ನತ್ತ ವೇದಿಕೆಯಲ್ಲೇ ಕುಸಿದು ಬಿದ್ದ ಮಲ್ಲಿಕಾರ್ಜುನ ಖರ್ಗೆ

Mallikharjuna Kharge: ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯಲ್ಲ ಎಂದು ಹೇಳುತ್ತಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು(Mallikharjun Kharge) ವೇದಿಕೆಯ ಮೇಲೆಯೇ ಕುಸಿದು ಬಿದ್ದ ವಿಚಿತ್ರ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ.

Entertainment

Bigg boss Kannada- 11: ‘ಇಂತವರನ್ನೆಲ್ಲಾ ಏಕೆ ಕಳುಹಿಸುತ್ತೀರಿ?’ ವೇದಿಕೆಯಲ್ಲೇ ಕಂಟೆಸ್ಟೆಂಟ್ ಧನರಾಜ್ ಆಚಾರ್ ವಿರುದ್ಧ ಸಿಡಿದೆದ್ದ ಕಿಚ್ಚ ಸುದೀಪ್? ಅಷ್ಟಕ್ಕೂ ಆಗಿದ್ದೇನು?

Bigg Boss Kannad-11 ಗ್ರಾಂಡ್ ಓಪನಿಂಗ್ ಪಡೆದುಕೊಂಡಿದೆ. ಕಿಚ್ಚನ ನೇತೃತ್ವದಲ್ಲಿ ಅಭ್ಯರ್ಥಿಗಳ ಮನೆಹೊಕ್ಕಿದ್ದಾರೆ. ಅಚ್ಚರಿ ಏನಂದ್ರೆ ಈ ಸಲ ಬಿಗ್ ಬಾಸ್(Bigg Boss), ನಾಡಿನ ಜನ ಊಹೆ ಕೂಡ ಮಾಡಿರದಂತ ಕೆಲವು ವ್ಯಕ್ತಿಗಳನ್ನು ಕಂಟೆಸ್ಟೆಂಟ್ ಆಗಿ ಸೆಲೆಕ್ಟ್ ಮಾಡಿದೆ.

News

Sameer Acharya Family : ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ ಮನೆಯಲ್ಲಿ ರಾದ್ಧಾಂತ – ತಂದೆ, ತಾಯಿ ಜೊತೆ ಸೇರಿ ಪತ್ನಿ ಮೇಲೆ ಹಲ್ಲೆ.. !!

Sameer Acharya Family: ಬಿಗ್ ಬಾಸ್ ಖ್ಯಾತಿಯ ಸಮೀರ್ ಆಚಾರ್ಯ(Sameer Acharya) ಹಾಗೂ ಶ್ರಾವಣಿ(Shravani) ಸಮೀರ್ ಆಚಾರ್ಯ ದಂಪತಿ ಕನ್ನಡ ಕಿರುತೆರೆಯಲ್ಲಷ್ಟೇ ಅಲ್ಲದೇ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌.