Physical Relation: ಲೈಂಗಿಕ ಕ್ರಿಯೆ ನಡೆಸಲು ಪತಿಗೆ ದುಬಾರಿ ಶುಲ್ಕ ವಿಧಿಸುತ್ತಿದ್ದ ಪತ್ನಿ, ಕೋರ್ಟ್‌ನಿಂದ ಮಂಜೂರಾಯ್ತು ವಿಚ್ಛೇದನ !
Physical Relation: ಪತ್ನಿಯೊಬ್ಬಳು ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಶುಲ್ಕ ವಿಧಿಸುತ್ತಿದ್ದ ವಿಲಕ್ಷಣ ಪ್ರಕರಣ ಬೆಳಕಿಗೆ ಬಂದು ಇದೀಗ ಅದು ಕೋರ್ಟು ಮೆಟ್ಟಿಲೇರಿದೆ. ಈ ಘಟನೆ ತೈವಾನ್ ನಲ್ಲಿ ನಡೆದಿದ್ದು, ಪತ್ನಿಯ ಈ ನಡೆಯಿಂದ ಬೇಸತ್ತ ಪತಿ…










