ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2024

Business

UPI Payment: ಯುಪಿಐ ಪೇಮೆಂಟ್ಸ್ ನಲ್ಲಿ ಹೊಸ ವಿಧಾನ: ಇನ್ಮುಂದೆ ಹಣ ಪಾವತಿಗೆ ಯುಪಿಐ ಪಿನ್ ಬೇಕಾಗಿಲ್ಲ!

UPI Payment: ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವ ಉದ್ದೇಶದಿಂದ ಇದೀಗ ಯುಪಿಐ ಪೇಮೆಂಟ್ ವಿಧಾನ ಬದಲಾಗಿದೆಯಂತೆ.

News

Coastal Karnataka: ಕರಾವಳಿ ಜನರೇ ಎಚ್ಚರ! ಮಂಗಳೂರು ಸೇರಿದಂತೆ ಹಲವು ಪ್ರದೇಶಕ್ಕೆ ಅಪಾಯದ ಮುನ್ಸೂಚನೆ ನೀಡಿದ ವಿಜ್ಞಾನಿಗಳು!

Coastal Karnataka: ನೀರಿನ ಮಟ್ಟದ ಏರಿಕೆಯ ಪರಿಣಾಮ ಕರ್ನಾಟಕದ ಮಂಗಳೂರು (Mangaluru) , ಉಡುಪಿ ಸೇರಿದಂತೆ ದೇಶದ ಹಲವು ಕರಾವಳಿ ನಗರಗಳ ಪ್ರದೇಶ (Coastal Karnataka) ಸಮುದ್ರದ ಪಾಲಾಗಲಿದೆ.

News

Nagara Panchami: ನಾಡಿನಾದ್ಯಂತ ಸಂಭ್ರಮದ ನಾಗರ ಪಂಚಮಿ: ನಾಗರ ಪಂಚಮಿ ಹಬ್ಬದ ಹಿನ್ನೆಲೆ ಏನು..?

Nagara Panchami: ನಾಗರ ಪಂಚಮಿ.. ಭಾರತದಲ್ಲಿ ಹಿಂದೂಗಳು ಆಚರಿಸುವ ವಿಶೇಷ ಹಬ್ಬ. ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಆಚರಿಸುತ್ತೇವೆ.

ಬೆಂಗಳೂರು

Fire: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿ ಸಿಲಿಂಡರ್‌ನಲ್ಲಿ ಬೆಂಕಿ : ನಾಗರಪಂಚಮಿಯಂದು ತಪ್ಪಿದ ಭಾರೀ ಅನಾಹುತ

Fire: ಬೆಂಗಳೂರು ನಗರ ಪಾಲಿಕೆ ಕೇಂದ್ರ ಕಛೇರಿ ಆದಿಶಕ್ತಿ ದೇವಾಲಯದಲ್ಲಿ ಸಿಲಿಂಡರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ.

News

Triangle love story: ಒಬ್ಬಳು ನರ್ಸ್ ಇಬ್ಬರು ವೈದ್ಯರ ತ್ರಿಕೋನ ಪ್ರೀತಿ! ವಿಷಯ ಗೊತ್ತಾದಾಗ ಮೂವರ ಸ್ಥಿತಿ ಐಸಿಯುನಲ್ಲಿ !

Triangle love story: ಇಲ್ಲೊಂದು ತ್ರಿಕೋನ ಪ್ರೀತಿ (Triangle love story) ಬಗ್ಗೆ ನೀವು ಕೇಳಲೇ ಬೇಕು. ಹೌದು, ಒಂದೇ ಆಸ್ಪತ್ರೆಯಲ್ಲಿ ನರ್ಸ್ ಒಬ್ಬಳ ಮೇಲೆ ಒಂದೇ ಸಮಯದಲ್ಲಿ ಇಬ್ಬರು ವೈದ್ಯರಿಗೆ ಪ್ರೀತಿ ಆಗಿದೆ.

Entertainment

Naga Chaitanya Engagement: ಎಂಗೇಜ್ಮೆಂಟ್ ದಿನವೇ ನಟ ನಾಗಚೈತನ್ಯಗೆ ಬಿಗ್ ಶಾಕ್; ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಹೇಳಿದ್ದೇನು?

Naga Chaitanya Engagement: ಖ್ಯಾತ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮದುವೆ ಮತ್ತು ಅವರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಆಗಸ್ಟ್ 9ರಂದು ಹೇಳುತ್ತೇನೆ

News

Degree Students: ಪದವಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ಇನ್ಮುಂದೆ ಖಾಸಗಿ ಕಾಲೇಜುಗಳಲ್ಲಿ ಪದವಿ ಕೋರ್ಸ್​ಗಳಿಗೂ ಸೀಟ್ ಹಂಚಿಕೆ!

Degree Students: ಇನ್ಮುಂದೆ ಪದವಿ ವಿದ್ಯಾಭ್ಯಾಸ ಮಾಡಲು ಬಯಸಿದ್ದಲ್ಲಿ, ಉನ್ನತ್ತ ಶಿಕ್ಷಣ ಇಲಾಖೆ ಪದವಿ ಶಿಕ್ಷಣದ ಕನಸ್ಸು ಕಾಣುತ್ತೀರೊ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ನೀಡಿದೆ.

News

Police Arrest : ʻಕಳ್ಳʼ ಪೊಲೀಸ್‌ ಆರೆಸ್ಟ್‌: ಪ್ರೈವೇಟ್ ಡಿಟೆಕ್ಟಿವ್‌ ಏಜೆನ್ಸಿಗಳಿಗೆ ಲವ್ವರ್ಸ್ ಕಾಲ್‌ ಡಿಟೈಲ್ಸ್‌ ಕೊಡುತ್ತಿದ್ದ ಪೊಲೀಸಪ್ಪ

Police Arrest: ಕಳ್ಳನನ್ನು ಹಿಡಿಯುವ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಆದರೆ ಇಲ್ಲಿ ಪೊಲೀಸೇ ಕಳ್ಳತನ ಮಾಡಿದರೆ ಏನು ಮಾಡೋದು. ಬೇಲಿಯೇ ಎದ್ದು ಹೊಲ ಮೇಯ್ದ ಕತೆ ಇದು. ಪೊಲೀಸ್ ಸಿಬ್ಬಂದಿಯೊಬ್ಬ ಕಾಲ್‌ ಡಿಟೆಲ್ಸ್‌ಗಳನ್ನು ಪೊಲೀಸ್‌ ಇಲಾಖೆಯ ಕಣ್ಣು ತಪ್ಪಿಸಿ…

News

UPI online: ಯುಪಿಐ ವರ್ಗಾವಣೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ : ಯಥಾಸ್ಥಿತಿಯಲ್ಲೇ ಇರಲಿದೆ ರೆಪೊ ದರ

UPI online: ಡಿಜಿಟಲ್ ಹಣ ವರ್ಗಾವಣೆ ಬಂದ ಮೇಲೆ ಹೆಚ್ಚಿನ ಜನರು ಬಿಪಿಎ ಮುಖಾಂತರ ಹಣ ವರ್ಗಾವಣೆ ಮಾಡುತಾರೆ ಬೀದಿ ಬದಿ ತರಕಾರಿ, ಪಾನಿಪು ಅಂಗಡಿಯಿಂದ ಹಿಡಿದು ಎಲ್ಲವೂ ಈಗ ಮೊಬೈಲ್ ಮುಖಾತರ ಹಣದ ವ್ಯವಹಾರ ನಡೆಯುತ್ತದೆ. ಬ್ಯಾಂಕ್‌ಗೆ…

News

Paris Olympics 2024: ‘CAS’ ನಿಂದ ವಿನೇಶ್ ಅರ್ಜಿ ಸ್ವೀಕಾರ: ಫೋಗಟ್ ಅವರಿಗೆ ‘ಬೆಳ್ಳಿ ಪದಕ’ ನಿರೀಕ್ಷೆ

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನ ಅಥವಾ ಬೆಳ್ಳಿ ಪರಕದೊಂದಿಗೆ ತಾಯ್ನಾಡಿಗೆ ಮರಳ ಬೇಕಾದ ಕುಸ್ತಿ ಪಟು ವಿನೇಶ್‌ ಪೊಗಟ್‌ ಅವರಿಗೆ ಬೆಳ್ಳಿ ಪದಕ ಸಿಗುವ ಭರವಸೆ ಇದೆ. 50 ಕೆಜಿ ವಿಭಾಗದ ಅಂತಿಮ ಪಂದ್ಯದಿಂದ ಅನರ್ಹಗೊಂಡ…