ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2024

News

H D kumarswamy: ಡಿ ಕೆ ಶಿವಕುಮಾರ್ ಒಬ್ಬ ನಪುಂಸಕ, ಗಂಡಸ್ತನ ರಾಜಕೀಯ ಮಾಡಲು ಅವನಿಗೆ ಬರಲ್ಲ – ಡಿಕೆಶಿ ವಿರುದ್ಧ HDK ವಾಗ್ದಾಳಿ !!

H D Kumarswamy: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ(H D kumarswamy) ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(D K.Shivkumar) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

News

Sunitha Wiliams : ಖಾಲಿ 8 ದಿನಕ್ಕೆಂದು ಬಾಹ್ಯಾಕಾಶಕ್ಕೆ ಹಾರಿದ್ದ ಸುನೀತಾ ವಿಲಿಯಮ್ಸ್‌ ಇನ್ನು ಮರಳಿ ಬರೋದು 2025ಕ್ಕೆ !! ಬಾಹ್ಯಾಕಾಶದಲ್ಲಿ ಆಗಿದ್ದೇನು?

Sunitha Wiliams : ನಾಸಾ ಗಗನಯಾತ್ರಿಗಳಾದ ಬ್ಯಾರಿ ವಿಲ್ಮೋರ್‌(Barry Wilmore) ಹಾಗೂ ಸುನೀತಾ ವಿಲಿಯಮ್ಸ್‌(Sunitha Williams) ಇನ್ನು ಮರಳಿ ಭೂಮಿಗೆ ಬರುವುದು 2025ರ ಫೆಬ್ರವರಿಯಲ್ಲಿ ಎಂದು ನಾಸಾ ತಿಳಿಸಿದೆ.

News

R Ashok: ಯತ್ನಾಳ್ ವಿರುದ್ಧ ನಾವು ಯಾವುದೇ ಕ್ರಮ ಕೈಗೊಳ್ಳಲು ಆಗದು, ಯಾಕೆಂದ್ರೆ…?! ಅಚ್ಚರಿ ಹೇಳಿಕೆ ನೀಡಿದ ಆರ್ ಅಶೋಕ್

R Ashok: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basavanagouda Patil Yatnal) ಅವರ ಮೇಲೆ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashok) ಹೇಳಿದ್ದಾರೆ.

ಉಡುಪಿ

Udupi: ನಾಗರಪಂಚಮಿ ಸಂಭ್ರಮ- ಉಡುಪಿಯಲ್ಲಿ ಉರಗ ತಜ್ಞರಿಂದ ನಿಜ ನಾಗನಿಗೆ ಅಭಿಷೇಕ, ಪೂಜೆ

Udupi: ನಾಗರ ಪಂಚಮಿ ಪ್ರಯುಕ್ತ ನಾಡಿನೆಲ್ಲೆಡೆ ಭಕ್ತರು ಕಲ್ಲ ನಾಗನಿಗೆ ಹಾಲೆರೆದರೆ ಉಡುಪಿ(Udupi)ಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ.

Latest Sports News Karnataka

Anthony Ammirati: ಒಲಂಪಿಕ್ಸ್ ನಲ್ಲಿ ಅನರ್ಹಗೊಂಡ ಸ್ಪರ್ಧಿಗೆ ಪೋರ್ನ್ ಸೈಟ್’ನಿಂದ ಬಂತು ಬಂಪರ್ ಆಫರ್ !! ಏನದು, ಇದ್ದಕ್ಕಿದ್ದಂತೆ ‘ಅಂಥಾ‌’ ಆಫರ್ ನೀಡಿದ್ಯಾಕೆ ?

Anthony Ammirati: 2024ರ ಪ್ಯಾರಿಸ್ ಒಲಿಂಪಿಕ್ಸ್(Olympic) ನಲ್ಲಿ ಅನರ್ಹಗೊಂಡಿರುವ ಫ್ರಾನ್ಸ್ ಅಥ್ಲೀಟ್ ಅಂಥೋನಿ ಅಮ್ಮಿರತಿ ಪೋರ್ನ್(Porn) ವೆಬ್‌ಸೈಟ್ 2.09 ಕೋಟಿ ರೂಪಾಯಿ ಬಿಗ್ ಆಫರ್ ನೀಡಿದೆ

News

Train: ಮಂಗಳೂರು-ಮುಂಬೈ ಮಧ್ಯೆ ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಒಂದು ಮಹತ್ವದ ಸೂಚನೆ !

Train: ದಾಮೋದರ ಶೆಟ್ಟಿ, ಇರುವೈಲು ಎನ್ನುವವರು ಮಂಗಳೂರು-ಮುಂಬೈ ಮಧ್ಯೆ ಕೊಂಕಣ್ ರೈಲ್ವೆಯಲ್ಲಿ ಪ್ರಯಾಣಿಸುವಾಗ ತಮಗಾದ ಕೆಟ್ಟ ಅನುಭವದ ಬಗ್ಗೆ ಇಲ್ಲಿ ಹೇಳಿಕೊಂಡಿದ್ದಾರೆ.

News

Holalkere: ಹಿಂದೂ ಧರ್ಮ ಎಂಬುದು ಅನೈತಿಕ, ಅನಾಚಾರಗಳಿಂದ ಕೂಡಿರುವುದು – ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ವಿವಾದಾತ್ಮಕ ಹೇಳಿಕೆ

Holalkere: ಹಿಂದೂ(Hindu) ಎನ್ನುವುದು ಅನೈತಿಕ ಅನಾಚಾರಗಳಿಂದ ಕೂಡಿದೆ. ಆದರೆ ಲಿಂಗಾಯತ(Lingayata) ಧರ್ಮ ಹಾಗಲ್ಲ.

Interesting

Crows Attack: ಕಾಗೆ ನಿಮ್ಮನ್ನು ಕುಕ್ಕುತ್ತಿದ್ದರೆ ಅದು ಈ ಸೂಚನೆ ನೀಡುತ್ತಿದೆ ಎಂದರ್ಥ! ಕೂಡಲೇ ಎಚ್ಚತ್ತುಕೊಳ್ಳಿ

Crows Attack: ಕಾಗೆ ನಿಮ್ಮನ್ನು ಕುಕ್ಕಲು, ಆಕ್ರಮಣ (Crows Attack) ಮಾಡಲು ಬಂದರೆ ಈ ಕೆಳಗಿನ ಸೂಚನೆ ನೀಡುತ್ತಿದೆ ಎಂದರ್ಥ.

News

Safari: ಗಂಡ ಹೆಂಡತಿ ಜಗಳದಲ್ಲಿ ಹೆಂಡತಿಯನ್ನ ಎಳೆದೊಯ್ದು ರಕ್ತ ಹೀರಿ ತಿಂದು ತೇಗಿದ ಹುಲಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

Safari: ಗಂಡ ಹೆಂಡತಿಯ ನಡುವೆ ಜಗಳ ಆಗೋದು ಸಾಮಾನ್ಯವಾಗಿ ಇದ್ದಿದ್ದೇ. ಆದ್ರೆ ಇಲ್ಲಿ ಗಂಡ ಹೆಂಡತಿ ಇಬ್ಬರ ಜಗಳ ಮೂರನೇಯವರಿಗೆ ಲಾಭ ಅನ್ನೋ ಪರಿಸ್ಥಿತಿ ಬಂದಿದೆ.