Neeraj Chopra: ನೀರಜ್ ಚೋಪ್ರಾ-ಮನು ಭಾಕರ್ ಮದುವೆ? ಈ ಬಗ್ಗೆ ಮನು ತಂದೆ ರಾಮ್ ಕಿಶನ್ ಶಾಕಿಂಗ್ ಹೇಳಿಕೆ
Neeraj Chopra: ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಹಾಗೂ ನೀರಜ್ ಚೋಪ್ರಾ ಭೇಟಿಯಾದ ವಿಡಿಯೊ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದು, ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ.
Neeraj Chopra: ಮನು ಭಾಕರ್ ಅವರ ತಾಯಿ ಸುಮೇಧಾ ಭಾಕರ್ ಹಾಗೂ ನೀರಜ್ ಚೋಪ್ರಾ ಭೇಟಿಯಾದ ವಿಡಿಯೊ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡಿದ್ದು, ಇಬ್ಬರೂ ಆತ್ಮೀಯವಾಗಿ ಮಾತನಾಡಿದ್ದಾರೆ.
Krishna Byre Gowda: 'ಸೆಪ್ಟೆಂಬರ್ ತಿಂಗಳಿನಿಂದ ಪೋಡಿ ಅಭಿಯಾನಕ್ಕೆ ಚಾಲನೆ ನೀಡಲಾಗುವುದು' ಎಂದು ಬೆಂಗಳೂರು ವಿಭಾಗದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
TB Dam ನ 19ನೇ ಗೇಟಿನ ಚೈನ್ ಕಟ್ಟಾಗಿ ಭಾರೀ ಪ್ರಮಾಣದ ನೀರು ಪೋಲಾಗುತ್ತಿದೆ. ತುಂಡಾದ ಗೇಟಿನ ಉದ್ದ, ಅಗಲ ಎಷ್ಟು ಎಂದು ಗೊತ್ತಾದ್ರೆ ನೀವೂ ಅಚ್ಚರಿ ಪಡುವಿರಿ.
TB Dam: ನಾಡಿನ ಅತೀ ದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ, 2 ಲಕ್ಷ ಹೆಕ್ಟೇರ್ ಗಿಂತಲೂ ಹೆಚ್ಚಿಗೆ ಜಮೀನುಗಳಿಗೆ ನೀರುಣಿಸುವ ಹೊಸಪೇಟೆಯ (Hospete) ತುಂಗಭದ್ರಾ ಅಣೆಕಟ್ಟೆಯ(TB Dam) 19ನೇ ಗೇಟ್ ಲಿಂಕ್ ಮುರಿದು ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ.
Olympics 2024: ಜುಲೈ 26ರಂದು ಆರಂಭಗೊಂಡ 33ನೇ ಆವೃತ್ತಿಯ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕ್ರೀಡಾ ಹಬ್ಬ ಭಾನುವಾರ (ನಿನ್ನೆ) ಅದ್ಧೂರಿಯಾಗಿ ತೆರೆಕಂಡಿದೆ.
Rajasthan Meat Test Report : ನಾಯಿ ಮಾಂಸ ವಿವಾದ ತರಿಸಿದ್ದ ರಾಜಸ್ಥಾನದಿಂದ ಬೆಂಗಳೂರಿಗೆ ಬಂದ ಮಾಂಸದಲ್ಲಿ ಇನ್ನೊಂದು ಅಂಶ ಬೆಳಕಿಗೆ ಬಂದಿದೆ.
Huli Rum: ಸಂಜೆಯ ಸನ್ನಿವೇಶಗಳಲ್ಲಿ ಕಲರವ ಮೂಡಿಸಬಲ್ಲ ಹೊಸ ಗೆಳೆಯನೊಬ್ಬ ಬರುತ್ತಿದ್ದಾನೆ. ಇದು ಮದ್ಯಪ್ರಿಯರಿಗೆ ಒಂದು ದೊಡ್ಡ ಸಂತಸದ ಸುದ್ದಿ.
Neeraj Chopra: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ ಹಾಗೂ ಎರಡು ಪದಕಗಳ ಒಡತಿ ಮನು ಭಾಕರ್ ಪರಸ್ಪರ ಮಾತನಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
K.S.Eshwarappa: ಅತ್ತ ಪಾದಯಾತ್ರೆ ಮುಗಿದ ಕೂಡಲೆ ಇತ್ತ ನಿನ್ನೆ ಬಿಜೆಪಿಯ 12 ಅತೃಪ್ತ ಶಾಸಕರು ಒಗ್ಗೂಡಿ ಬೆಳಗಾವಿಯಲ್ಲಿ ಸಭೆ ನಡೆಸಿದ್ದಾರೆ.
C M Siddaramaiah: ಈವರೆಗೆ ಗ್ರಂಥ ಮೇಲ್ವಿಚಾರಕರು ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದರು. ಆದರೆ ಇದೀಗ ಅವರಿಗೂ ಸಿಹಿ ಸುದ್ದಿ ಸಿಕ್ಕಿದೆ.