PM Modi: ಮೊದಲೆರಡು ಅವಧಿಯಂತೆ ಈಗ ಮೋದಿಗೆ ಅಧಿಕಾರ ನಡೆಸಲಾಗುತ್ತಿಲ್ಲ – ಈ ನಾಲ್ಕು ಘಟನೆಗಳೇ ಅದಕ್ಕೆ ಸಾಕ್ಷಿ ನೋಡಿ!!
PM Modi: ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಮಸೂದೆ, ನಿಯಮಗಳನ್ನು ಕೇಂದ್ರ ಸರ್ಕಾರ ಹಿಂದೆ ಪಡೆದಿದೆ. ಅವು ಈ ಕೆಳಗಿನಂತಿವೆ.
PM Modi: ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಮಸೂದೆ, ನಿಯಮಗಳನ್ನು ಕೇಂದ್ರ ಸರ್ಕಾರ ಹಿಂದೆ ಪಡೆದಿದೆ. ಅವು ಈ ಕೆಳಗಿನಂತಿವೆ.
Andrapradesh: ಜಗನ್ ಮೋಹನ್ ಕುಣಿಕೆಗೆ ಎಸೆದ ಆಡಳಿತ ಸರ್ಕಾರ 'ಎಗ್ ಪಪ್ಸ್ ' ಹಗರಣವನ್ನು ಬಯಲಿಗೆಳೆಯಹೊರಟಿದೆ.
Kolkata rape and murder case: ಅತ್ಯಾಚಾರ ಮಾಡಿ ಬಳಿಕ ಹಲ್ಲೆ ನಡೆಸಿ, ಕೈಗಳಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಇನ್ನು ವಿದ್ಯಾರ್ಥಿನಿಯ ದೇಹದ ಮೇಲೆ 16 ಗಾಯಗಳು ಹಾಗೂ ಆಂತರಿಕವಾಗಿ 9 ಗಾಯಗಳಿವೆ ಎಂಬುದನ್ನು ಮರಣೋತ್ತರ ಪರೀಕ್ಷೆ ಖಚಿತಪಡಿಸಿದೆ.
Fall of state govt: ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಆಪ್ತರೂ ಆಗಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
Butt Lift Surgery: ಬಟ್ ಲಿಫ್ಟ್ ಸರ್ಜರಿ ಎಂದರೆ ದೇಹದ ಹಿಂಭಾಗಕ್ಕೆ ಸುಂದರ ಆಕಾರ ನೀಡುವ ಶಸ್ತ್ರಚಿಕಿತ್ಸೆ ಮಾಡುವುದುದಾಗಿದೆ. ಬ್ರಿಟನ್‌ನ 38 ವರ್ಷದ ಕೆಡೆಲ್ ಬ್ರೌನ್ ಬಟ್ ಲಿಫ್ಟ್ ಸರ್ಜರಿ (Butt Lift Surgery) ವೇಳೆ ಸಾವನ್ನಪ್ಪಿದ್ದಾರೆ.
Multiple farming: ವಿವಿಧ ಬೇಸಾಯ ಪದ್ಧತಿಗಳ ಮೂಲಕ ಕೀಟಗಳ ಹತೋಟಿ ಮಾಡುವ ಪದ್ಧತಿಗಳ ಕುರಿತು ವಿಜಯಪುರ ಕೃಷಿ ಮಹಾವಿದ್ಯಾಲಯ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಉಪಯುಕ್ತ ಮಾಹಿತಿ ನೀಡಿದ್ದಾರೆ.
Kolkata: ನೈಟ್ ಡ್ಯೂಟಿ ಸಮಯದಲ್ಲಿ ಮಹಿಳಾ ವೈದ್ಯೆ ಸೆಮಿನಾರ್ ಹಾಲ್‌ನಲ್ಲಿ ಮಲಗಲು ಕಾರಣವೇನು ಅನ್ನೋದು ಸಿಬಿಐ ತನಿಖೆಯಿಂದ ವಿಷಯ ಬಹಿರಂಗವಾಗಿದೆ.
Ration Shop: ಪಡಿತರ ಅಂಗಡಿಗಳ ಕೆಲವು ಕೊರತೆಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಯೋಜನೆಗೆ ಕೇಂದ್ರ ಆರೋಗ್ಯ ಸಚಿವ ಪ್ರಲ್ಹಾದ್ ಜೋಶಿ ಯೋಜನೆ ಒಂದನ್ನು ಜಾರಿ ತಂದಿದ್ದಾರೆ.
Puttur: ಬಜರಂಗದಳದಲ್ಲಿ ಸಕ್ರಿಯನಾಗಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ.
CM Post: ಯಡಿಯೂರಪ್ಪ ಅವರ ರೀತಿಯಲ್ಲೇ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾದರೆ, ಅಂತಹ ಸನ್ನಿವೇಶದಲ್ಲಿ ಆ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದು ಪ್ರಭಾವಿ ಸಚಿವರು ಹಾಗೂ ಹಿರಿಯ ಶಾಸಕರು ಹೈಕಮಾಂಡ್ ಕದ ತಟ್ಟಿದ್ದಾರೆ.