ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2024

News

Cleaning Tips: ಬಟ್ಟೆ ಮೇಲೆ ಯಾವುದೇ ಕಲೆ ಆದ್ರು ಟೆನ್ಶನ್ ಬೇಡ! ಈ ವಿಧಾನದಲ್ಲಿ ಸುಲಭವಾಗಿ ಕ್ಲೀನ್ ಮಾಡಿ!

Cleaning Tips: ಬಟ್ಟೆಯ ಕಲೆ ಹೋಗದೆ ಇದ್ದಲ್ಲಿ, ಬಟ್ಟೆಯ ಮೇಲಿನ ಜಿಡ್ಡು, ಕಲೆ ತೆಗೆಯಲು ಡ್ರೈವಾಶ್‌ಗೆ ಕೊಡಬೇಕು ಅಂತೇನಿಲ್ಲ, ಅದಕ್ಕಾಗಿ ಈ ಸರಳ ವಿಧಾನ (Cleaning Tips) ಅನುಸರಿಸಿ ಡ್ರೆಸ್‌ ಕ್ಲೀನ್ ಮಾಡಿ.

News

Petrol Pump: ವಾಹನ ಸವಾರರೇ ಎಚ್ಚರ! ಪೆಟ್ರೋಲ್ ಬಂಕ್ ನಲ್ಲಿ ಹೀಗೂ ನಡೆಯುತ್ತೆ ಮಹಾ ಮೋಸ!

Petrol Pump: ತುಮಕೂರಿನ ಕುಣಿಗಲ್ ರಸ್ತೆಯಲ್ಲಿರುವ (Tumakuru Kunigal) ಸಾಹುಕಾರ್ ಪ್ಯೂಯಲ್ ಪಾರ್ಕ್ ಎಂಬ ಎಚ್.ಪಿ ಪೆಟ್ರೋಲ್ ಬಂಕ್‌ನಲ್ಲಿ (KP Petrol Pump) ಮಹಾಮೋಸವಾಗಿರೋ ಆರೋಪ ಕೇಳಿ ಬಂದಿದೆ.

Crime

Tirupati: ಶಾಲೆಗೆ ಹೋಗೋ ಮಕ್ಕಳಿಂದ ಎಂಟು ವರ್ಷದ ಬಾಲಕಿಯ ಮೇಲೆ ಭೀಕರ ಅತ್ಯಾಚಾರ ನಂತರ ಕೊಲೆ

Tirupati: 8 ವರ್ಷದ ಬಾಲಕಿಯನ್ನು ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ಮಾಡಿ, ಕೊಲೆ ಮಾಡಿರುವ ಘಟನೆಯೊಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ನಡೆದಿದೆ.

News

Dengue Recovery Diet: ಡೆಂಘಿ ಜ್ವರ ಅಪಾಯ ತಪ್ಪಿಸಲು ತಪ್ಪದೇ ಈ ಆಹಾರ ಸೇವಿಸಿ! ಇದು ನಿಮ್ಮ ರಕ್ತದಲ್ಲಿ ಪ್ಲೇಟ್‌ಲೆಟ್ ಸಂಖ್ಯೆ ಹೆಚ್ಚಿಸುತ್ತೆ!

Dengue Recovery Diet: ಡೆಂಘೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ರೋಗದಿಂದ ಚೇತರಿಸಿಕೊಳ್ಳಲು, ನಿಮ್ಮ ಪ್ಲೇಟ್‌ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಈ ಆಹಾರ ಪದಾರ್ಥ ಸೇವಿಸುವುದು ಉತ್ತಮ.

News

Suryakumar Yadav;: ಕರಾವಳಿಯಲ್ಲಿ ಸೂರ್ಯ ಕುಮಾರ್ ಯಾದವ್ ಸುತ್ತಾಟ, ಉಡುಪಿಯಲ್ಲಿ ಬಗೆಬಗೆಯ ಮೀನಿನ ಭೂರಿ ಭೋಜನದೂಟ !!

Suryakumar Yadav: ಸೂರ್ಯಕುಮಾರ್ ಉಡುಪಿಯ ಹೋಟೆಲ್‌ನಲ್ಲಿ ಭರ್ಜರಿಯಾಗಿಯೇ ಮೀನೂಟ ಸವಿದಿದ್ದಾರೆ. ಕಾಣೆ ಮಸಾಲ ಹಾಗೂ ಬಟರ್ ಮಿಲ್ಕ್ ರುಚಿ ಹೀಗೆ ವಿಧವಿಧದ ಊಟ ಸವಿದರು.

News

PM KISAN: ಬಜೆಟ್ ಮಂಡನೆಗೂ ಮೊದಲು ಕೇಂದ್ರ ಸರ್ಕಾರದಿಂದ ರೈತರಿಗೆ ಗುಡ್​ನ್ಯೂಸ್​!

PM Kisan: ರೈತರಿಗೆ ಆರ್ಥಿಕವಾಗಿ ಭರವಸೆ ನೀಡುವ ಮತ್ತು ಅವರ ಕೃಷಿಗಳಿಗೆ ಸಹಾಯಮಾಡಲು 2019ರ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ.

Technology

Bike Tyre: ಬೈಕ್ ನ ಹಿಂಬದಿಯ ಚಕ್ರ, ಮಂದಿನ ಚಕ್ರ ಎರಡೂ ಒಂದೇ ತರಹ ಇಲ್ಲ; ಏಕೆ? ಕಾರಣ ತಿಳಿದರೆ ಅಚ್ಚರಿ ಪಡುತ್ತೀರಿ

Bike Tyre: ನೀವು ಬೈಕ್‌ ಪ್ರಿಯರೇ? ಹಾಗಾದರೆ ಬೈಕ್‌ನ ಹಿಂಬದಿ ಟೈರ್‌ ಯಾಕೆ ಅಗಲ, ಮುಂಭಾಗದ ಟೈರ್‌ ಯಾಕೆ ತೆಳುವಾಗಿರುತ್ತದೆ ಎಂಬುವುದರ ಕುರಿತು ಅರಿವಿದೆಯೇ?

News

Ram Setu Secrets: ರಾಮ ಸೇತುವೆ ಬಗ್ಗೆ ಇದುವರೆಗೂ ಯಾರೂ ತಿಳಿಯದ ರೋಚಕ ಸತ್ಯಗಳನ್ನು ಬಿಚ್ಚಿಟ್ಟ ಇಸ್ರೋ !!

Ram Setu Secrets: ರಾಮಸೇತು (Ramasetu)ವಿನ ಕುರಿತು ಇಸ್ರೋ ಹೊಸ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ರಾಮಸೇತುವಿನ ಮೂಲವನ್ನು ದೃಢಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.