Birth to 6 children: ಒಂದಾದ ನಂತರ ಒಂದರಂತೆ ಒಂದು ಗಂಟೆಯೊಳಗೆ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
Birth to 6 children: ಒಂದು ಘಂಟೆಯಲ್ಲಿ ಆರು ಮಕ್ಕಳಿಗೆ ಒಂದರ ನಂತರ ಇನ್ನೊಂದರಂತೆ ಜನ್ಮ ನೀಡಿದ್ದು ಮಹಾತಾಯಿ ಎನಿಸಿಕೊಂಡಿದ್ದಾರೆ.
Birth to 6 children: ಒಂದು ಘಂಟೆಯಲ್ಲಿ ಆರು ಮಕ್ಕಳಿಗೆ ಒಂದರ ನಂತರ ಇನ್ನೊಂದರಂತೆ ಜನ್ಮ ನೀಡಿದ್ದು ಮಹಾತಾಯಿ ಎನಿಸಿಕೊಂಡಿದ್ದಾರೆ.
Neha Hiremath: "ಅವಳು (ನೇಹಾ) ನನ್ನ ಜೊತೆ ಮಾತನಾಡಲ್ಲ ಅಂದಳು. ಅದಕ್ಕೆ ನಾನು ಚಾಕು ಹಾಕಿದೆ" ಎಂದು ಫಯಾಜ್ ಕಾರಾಗೃಹ ಸಿಬ್ಬಂದಿ ಎದುರು ಹೇಳಿದ್ದಾರೆ.
Children Obesity: ನಿದ್ರೆಯ ಅಭ್ಯಾಸ ಮತ್ತು ಪರದೆಯ ಸಾಧನದ ಬಳಕೆ, ಜೊತೆಗೆ ಅವರ ಆಹಾರ ಮತ್ತು ದೇಹದ ದ್ರವ್ಯರಾಶಿ ಸೂಚಿಯನ್ನು ಅಧ್ಯಯನ ಮಾಡಿದ್ದಾರೆ.
Health Tips: ಕೆಲವು ಬಗೆಯ ಹಣ್ಣುಗಳನ್ನು ಮಾತ್ರ ಫ್ರಿಜ್ ನಲ್ಲಿಡಬೇಕು ಹಣ್ಣುಗಳನ್ನು ರೆಫ್ರಿಜರೇಟರ್ನಲ್ಲಿ ಇಡುವುದರಿಂದ ಹೆಚ್ಚಿನ ಹಣ್ಣುಗಳು ಹಾಳಾಗುತ್ತವೆ. ವಿಷಕಾರಿಯಾಗುವ ಅಪಾಯವೂ ಇದೆ.
Lakshmi Puja: ಭಗವಾನ್ ಕೃಷ್ಣ ಮತ್ತು ಅರ್ಜುನನ ಜೊತೆಗೆ, ಐದು ಪಾಂಡವರು ಕೂಡ ಶಂಖಗಳಿಗೆ ಸುಂದರವಾದ ಹೆಸರುಗಳನ್ನು ಹೊಂದಿದ್ದಾರೆ
Boiled Egg: ವೈದ್ಯರು ಶಿಫಾರಸು ಮಾಡುವ ಆಹಾರ ಪದಾರ್ಥಗಳಲ್ಲಿ ಮೊಟ್ಟೆಯೂ ಒಂದು. ಪ್ರತಿದಿನ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
Mangaluru: ನಾಲ್ವರು ಆರೋಪಿಗಳಿಗೆ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟ ಮಾಡಿದ್ದಾರೆ.
Deadly Accident: ರಾಜಸ್ಥಾನದ ಜಲಾವರ್ ಜಿಲ್ಲೆಯಲ್ಲಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿ ಒಂಭತ್ತು ಜನ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ
Heart Attack: ಅಲ್ಲದೆ, ಹೃದಯವು ರಕ್ತವನ್ನು ಪಂಪ್ ಮಾಡುವುದನ್ನು ನಿಲ್ಲಿಸುವ ಸ್ಥಿತಿಯನ್ನು ಹೃದಯ ಸ್ತಂಭನ ಎಂದು ಕರೆಯಲಾಗುತ್ತದೆ.
Health Insurance: ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರೂ ಆರೋಗ್ಯ ವಿಮೆ ಸೌಲಭ್ಯವನ್ನು ಪಡೆಯಬಹುದಾಗಿದೆ.