ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2024

Latest Health Updates Kannada

Cleaning Tips: ನಿಮ್ಮ ಮನೆಯ ಕಿಟಕಿಯ ಗ್ಲಾಸ್ ತುಂಬ ಗಲೀಜಾಗಿದ್ಯಾ? ಹೀಗೆ ಮಾಡಿ ಮಿರಮಿರ ಮಿಂಚುತ್ತೆ

Cleaning Tips: ನಿಮ್ಮ ಮನೆಯ ಕಿಟಕಿಗಳು ಪದೇ ಪದೇ ಗಲೀಜು ಆಗುತ್ತಿದೆಯೇ. ಅವನ್ನು ಸ್ವಚ್ಚವಾಗಿಡಲು ಹೀಗೆ ಮಾಡಿ, ಸುಲಭವಾಗಿ ನಿಮ್ಮ ಕಿಟಕಿಯನ್ನು ಸ್ವಚ್ಚಗೊಳಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ. ಸಾಮಾನ್ಯವಾಗಿ ಗ್ಲಾಸ್ ಗಳ ಮೇಲೆ ಫಿಂಗರ್ಪ್ರಿಂಟ್ಗಳು, ಸ್ಕ್ರಾಚ್ ಮಾರ್ಕ್ಗಳು…

News

Gruhalakshmi : ಇಂತವರ ಗೃಹಲಕ್ಷ್ಮೀ ಹಣ ಕ್ಯಾನ್ಸಲ್ ಮಾಡಿ ಲೀಸ್ಟ್ ರಿಲೀಸ್ ಮಾಡಿದ ಸರ್ಕಾರ – ನಿಮ್ಮ ಹೆಸರು ಇದೆಯಾ?

Gruhalakshmi: ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ(Gruhalakshmi)ಯೋಜನೆಯ 5 ಕಂತು ಹಣಗಳು ಈಗಾಗಲೇ. ಮಹಿಳೆಯರ ಖಾತೆಗೆ ಜಮಾ ಆಗಿದೆ. ಇದೀಗ ಮುಂದಿನ ಕಂತಿನ ಹಣಕ್ಕಾಗಿ ಎಲ್ಲಾ ಯಜಮಾನಿಯರು ಕಾಯುತ್ತಿದ್ದಾರೆ. ಆದರೆ ಈ ನಡುವೆ ರಾಜ್ಯದ ಯಜಮಾನಿಯರಿಗೆ ಸರ್ಕಾರವು ಒಂದು…

News

Bengaluru ಸ್ವಿಮ್ಮಿಂಗ್ ಪೂಲ್’ಗೆ ಬಿದ್ದು ಬಾಲಕಿ ಸಾವು ಕೇಸ್ – 45 ದಿನಗಳ ಬಳಿಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್- 7 ಮಂದಿ ಅರೆಸ್ಟ್

  Bengaluru: ಅಪಾರ್ಟ್ಮೆಂಟ್‌ವೊಂದರ ಸ್ವಿಮ್ಮಿಂಗ್ ಪೂಲ್ ಗೆ (Swimming Pool) ಬಿದ್ದು 10 ವರ್ಷದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಪ್ರಕರಣಕ್ಕೆ 45 ದಿನಗಳ ಬಳಿಕ ರೋಚಕ ಟ್ವಿಸ್ಟ್ ಸಿಕ್ಕಿದ್ದು, 7 ಮಂದಿಯನ್ನು ವರ್ತೂರು ಪೊಲೀಸರು (Varthur Police) ಬಂಧಿಸಿದ್ದಾರೆ.…

Latest Health Updates Kannada

Beauty tips: ನಿಮ್ಮ ಹೈಟ್ ಪ್ರಕಾರ ನಿಮ್ಮ ದೇಹದ ತೂಕ ಎಷ್ಟಿರಬೇಕು ?! ಈಗಲೇ ಚೆಕ್ ಮಾಡಿ

  Beauty tips: ಪುರುಷರಾಗಲಿ ಅಥವಾ ಮಹಿಳೆಯರಾಗಲಿ ಅವರೆಲ್ಲರಿಗೂ ಕೂಡ ತಾವು ಚಂದವಾಗಿ ಕಾಣಬೇಕು, ಸ್ಮಾರ್ಟ್ ಆಗಿ ಕಾಣಬೇಕು ಎಂಬ ಆಸೆ. ಆದರೆ ಏನು ಮಾಡೋದು, ಅವರಿರುವ ಎತ್ತರ, ವಿಪರೀತವಾಗಿ ಬೆಳೆದ ಬೊಜ್ಜು, ದಡೂತಿ ದೇಹ ಇದೆಲ್ಲದಕ್ಕೂ ಅಡ್ಡಿ…

Interesting

The Squirrel: ಈ ಒಂದು ಜೀವಿ ಇದ್ದರೆ ಸಾಕು! ಅಳಿಲು ತೋಟಕ್ಕೆ ಬರುವುದಿಲ್ಲ

Squirrel: ಅಡಿಕೆ ವರ್ಷಕ್ಕೆ ಒಂದೇ ಬಾರಿ ಫಸಲು ಕೊಡುವುದರಿಂದ ಬಂದ ಫಸಲನ್ನು ಕಾಪಾಡಿಕೊಳ್ಳುವುದು ತುಂಬ ಮುಖ್ಯವಾದದ್ದು. ಆದರೆ ಅಳಿಲು ಫಸಲನ್ನು ಹಾಳುಮಾಡುವ ಏಕೈಕ ಪ್ರಾಣಿಯಾಗಿದೆ. ಈ ಅಳಿಲಿನ ಕಾಟವನ್ನು ನೈಸರ್ಗಿಕವಾಗಿ ಹೇಗೆ ತಡೆಯುವುದು ಎಂದು ನೋಡುತ್ತ ಹೋಗೋಣ. ಹಲವು…

Breaking Entertainment News Kannada

Mrunal thakur: ತನ್ನ ದಪ್ಪ ತೊಡೆಗಳ ಬಗ್ಗೆ ನಟಿ ಮೃಣಾಲ್ ಠಾಕೂರ್ ಹೀಗೆ ಹೇಳೋದಾ!!

  Mrunal tahkur: ಪ್ರಸ್ತುತ ದಕ್ಷಿಣ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ನಟಿ ಮೃನಾಲ್ ಠಾಕೂರ್(Mrunal Takur). ಇತ್ತೀಚೆಗೆ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿ ಕೂಡ. ಈಕೆಯ ಮಾದಕತೆಗೆ ಸೋಲದ ಹುಡುಗರಿಲ್ಲ. ಇತ್ತೀಚೆಗೆ ನಟಿ ತಾನು ಹೇಗೆ ಬಾಡಿಶೇಮ್​​ಗೆ ಒಳಗಾಗಿದ್ದೇನೆ…

News

EPFO: PF ಹೊಂದಿದವರಿಗೆ ಸಿಹಿ ಸುದ್ದಿ! EPFO ಬಡ್ಡಿದರ ಹೆಚ್ಚಳ!!

PF Rate Of Interest Hike: ಇಪಿಎಫ್‌ಒ 2024 ರ ಹಣಕಾಸು ವರ್ಷದಲ್ಲಿ ಕೋಟ್ಯಂತರ ಉದ್ಯೋಗಿಗಳಿಗೆ ಬಡ್ಡಿ ದರವನ್ನು ಹೆಚ್ಚಿಸಿದೆ. ಪಿಟಿಐ ವರದಿಯ ಪ್ರಕಾರ, ಈಗ ಉದ್ಯೋಗಿಗಳಿಗೆ ಮೊದಲಿಗಿಂತಲೂ ಶೇ.0.10 ರಷ್ಟು ಹೆಚ್ಚಿನ ಬಡ್ಡಿ ಸಿಗಲಿದೆ. ಹೀಗಾಗಿ ನಂತರದ…

latest

Kerala: ಕೇರಳದ ಬೀಚ್‌ನಲ್ಲಿದ್ದ ಯುವ ಜೋಡಿಗಳನ್ನು ಪೊರಕೆ ಹಿಡಿದು ಓಡಿಸಿದ ಬಿಜೆಪಿ ಕಾರ್ಯಕರ್ತರು

Kerala Beach: ಫೆ.8 ರಂದು ಕೇರಳದ ಕೋಝಿಕೋಡ್‌ನ ವೆಸ್ಟ್‌ಹಿಲ್‌ನಲ್ಲಿ ಇರುವ ಕೊನ್ನಾಡ್‌ ಕಡಲ ಕಿನಾರೆಗೆ ಬಿಜೆಪಿ ನೇತೃತ್ವದ 30 ಮಹಿಳೆಯರ ಗುಂಪೊಂದು ಪೊರಕೆ ಹಿಡಿದು ಅಲ್ಲಿ ಕುಳಿತಿದ್ದ ಯುವ ಜೋಡಿಗಳನ್ನು ಓಡಿಸಿರುವ ಘಟನೆಯೊಂದು ನಡೆದಿದೆ. ಅನೈತಿಕ ಚಟುವಟಿಕೆಗಳ ವಿರುದ್ಧ…

latest

Central Govt: ಮಹತ್ವದ ಹೆಜ್ಜೆಯತ್ತ ಕೇಂದ್ರ ಸರಕಾರ! 1.4 ಲಕ್ಷ ಮೊಬೈಲ್‌ ಬ್ಲಾಕ್‌, 3 ಲಕ್ಷ ಸಿಮ್‌ ಬ್ಲಾಕ್‌

Central Govt: ದೇಶದೆಲ್ಲೆಡೆ ಬಹುತೇಕ ಜನರನ್ನು ಕರೆ ಅಥವಾ ಎಸ್ಎಂಎಸ್ ಮೂಲಕ ಮೋಸ ಮಾಡುವ ಜಾಲ ಹೆಚ್ಚುತ್ತಿದ್ದು, ಸೈಬರ್ ಅಪರಾಧ ಪೊಲೀಸರು ಕೂಡ ಇವುಗಳ ಮೇಲೆ ಒಂದು ಕಣ್ಣಿಟ್ಟಿದೆ. ಕೇಂದ್ರ ಸರ್ಕಾರವು ಈ ವರೆಗೆ 1.4 ಲಕ್ಷ ಮೊಬೈಲ್…

Karnataka State Politics Updates

Mangaluru: ಮಂಗಳೂರು ಶಾಲಾ ಶಿಕ್ಷಕಿಯಿಂದ ಅಯೋಧ್ಯಾ, ಶ್ರೀರಾಮನ ತೀವ್ರ ಅವಹೇಳನ, ಆಡಿಯೋ ವೈರಲ್‌; ಗರಂ ಆದ ಪೋಷಕರು, ಹಿಂದೂ ಕಾರ್ಯಕರ್ತರು

Mangaluru: ಅಯೋಧ್ಯಾ ಹಾಗೂ ಶ್ರೀರಾಮನ ಅವಹೇಳನ ಮಾಡಿದ್ದಾರೆಂದು ಶಿಕ್ಷಕಿಯೋರ್ವರ ಮೇಲೆ ಆರೋಪಿಸಿ ಪೋಷಕರು ಹಾಗೂ ಹಿಂದೂ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಇದನ್ನೂ ಓದಿ: Arecanut price: ಅಡಿಕೆ ಬೆಲೆಯಲ್ಲಿ ಕುಸಿತ !! ಶಿಕ್ಷಕಿ…