ಮಂಗಳವಾರ, 27 ಅಕ್ಟೋಬರ್ 2026
Trending

ಫೆಬ್ರವರಿ 2024

Breaking Entertainment News Kannada

Ranveer Singh: ನೀಲಿ ಚಿತ್ರಗಳ ನಟ ಜಾನಿ ಸಿನ್ಸ್‌ ಜೊತೆ ನಟಿಸಿದ ರಣವೀರ್‌ ಸಿಂಗ್‌, ಇಲ್ಲಿದೆ ವೀಡಿಯೋ

Ranveer Singh: ಲೈಂಗಿಕ ಆರೋಗ್ಯ ಮತ್ತು ಕ್ಷೇಮ ಬ್ರಂಡ್‌ ಆಗಿರುವ ಬೋಲ್ಡ್‌ ಕೇರ್‌ ಉತ್ಪನ್ನದ ಜಾಹೀರಾತಿನಲ್ಲಿ ವಯಸ್ಕ ನಟ ಚಿತ್ರ ನಟ ಜಾನಿ ಸಿನ್ಸ್‌ ಅವರ ಜೊತೆ ನಟ ರನ್ವೀರ್‌ ಸಿಂಗ್ ಕಾಣಿಸಿಕೊಂಡಿರುವುದು ವೈರಲ್‌ ಆಗಿದೆ. ಪುರುಷರ ಲೈಂಗಿಕ…

ದಕ್ಷಿಣ ಕನ್ನಡ

Udupi: ಪ್ರಸಿದ್ಧ ದೈವ ನರ್ತಕ ಸಾಧು ಪಾಣಾರ ಮಂಚಿಕೆರೆ ನಿಧನ

Udupi: ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣಾರ ಮಂಚಿಕೆರೆ ಅವರು ಅಸೌಖ್ಯದಿಂದ ಇಂದು (ಪೆ.12) ರಂದು ನಿಧನ ಹೊಂದಿದರು. ಉಡುಪಿ ಜಿಲ್ಲೆ (Udupi)ಯ ಅಲೆವೂರು ಗ್ರಾಮದ ಮಂಚಿಕೆರೆಯ ದೈವಾರಾಧಕ ಸಾಧು ಅವರಿಗೆ…

Education

February 14 School Holiday: ಫೆಬ್ರವರಿ 14ಕ್ಕೆ ಈ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

School Holiday: ಫೆ.14ರಂದು ಪ್ರೇಮಿಗಳ ದಿನಾಚರಣೆ ಮಾಡಲಾಗುತ್ತದೆ. ಈ ದಿನದಂದು ಪ್ರೇಮಿಗಳು ಆಚರಣೆ ಮಾಡುವುದು ಹೆಚ್ಚು. ಈ ವರ್ಷ ಫೆ.14ರಂದು( School Holiday)ಸರಸ್ವತಿ ಪೂಜೆ ಎಂದು, ವಸಂತ ಪಂಚಮಿಯು ಸಹ ಬಂದಿದೆ. ಹಿಂದೂ ಕ್ಯಾಲೆಂಡರ್‌ ಪ್ರಕಾರ ವಸಂತ ಪಂಚಮಿಗೆ…

Karnataka State Politics Updates

Assembly: ವಿಧಾನಸಭೆಯಲ್ಲಿ ಬಿಜೆಪಿಯಿಂದ ʼಜೈ ಶ್ರೀರಾಮ್‌ʼ, ಕಾಂಗ್ರೆಸ್‌ನಿಂದ ʼಜೈ ಭೀಮ್‌ʼ ಘೋಷಣೆ

Bengaluru: ವಿಧಾನಸಭೆ ಅಧಿವೇಶದಲ್ಲಿ ಇಂದು ಬಿಜೆಪಿ ಜೈಶ್ರೀರಾಮ್‌ ಘೋಷಣೆ ಕೂಗಿದರೆ ಕಾಂಗ್ರೆಸ್‌ನಿಂದ ಜೈ ಭೀಮ್‌ ಎಂದು ಘೋಷಣೆ ಕೂಗಿರುವ ಘಟನೆ ನಡೆದಿದೆ. ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ನಾಯಕರು ಸದನದಲ್ಲಿ ಜೈ ಶ್ರೀ ರಾಮ್‌ ಘೋಷಣೆ ಕೂಗಿದ್ದು,…

Karnataka State Politics Updates

BJP: ಘಟಾನುಘಟಿಗಳನ್ನು ಬಿಟ್ಟು ಬಿಜೆಪಿ ಹೈಕಮಾಂಡ್ ನಾರಾಯಣ ಭಾಂಡಗೆ ರಾಜ್ಯಸಭೆ ಟಿಕೆಟ್ ನೀಡಿದ್ಯಾಕೆ ?! ಯಾರಿವರು ?

BJP: ರಾಜ್ಯಸಭಾ ಚುನಾವಣೆಗೆ ಬಿಜೆಪಿ(BJP) ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಿಂದ ಕುತೂಹಲ ಎಂಬಂತೆ ಬಾಗಲಕೋಟೆಯ ನಾರಾಯಣ ಕೃಷ್ಣಸಾ ಭಾಂಡ(Narayana Krishnasa bhanda) ಒಬ್ಬರಿಗೆ ಮಾತ್ರ ಟಿಕೆಟ್ ನೀಡಿದೆ. ಪಕ್ಷದಲ್ಲಿ ಅಷ್ಟು ಘಟಾನುಘಟಿ ನಾಯಕರಿದ್ದರೂ ಇದುವರೆಗೂ ಯಾರೂ…

News

Koppala : ನವ ದಂಪತಿಗಳ ಮಧ್ಯೆ ಜಗಳ- ಕೋಪಗೊಂಡ ಗಂಡನನ್ನು ಹುಡುಕಿಕೊಂಡು ಬಂದ 21ರ ಯುವತಿ ಮೇಲೆ ಗ್ಯಾಂಗ್ ರೇಪ್!!

Koppala : ಅದೊಂದು ಜೋಡಿ ಪ್ರೀತಿಸಿ ಮದುವೆಯಾಗಿ ಮೂರು ತಿಂಗಳು ಕಳೆಯುವುದರೊಳಗೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿ ಹುಸಿ ಕೋಪಕ್ಕೆ ಒಳಗಾಗಿತ್ತು. ಈ ಕೋಪವೇ ಘೋರ ದುರಂತಕ್ಕೆ ಕಾರಣವಾಗಿದ್ದು, 21ರ ಮುಗ್ಧ ಹೆಂಡತಿ ಮೇಲೆ ಗ್ಯಾಂಗ್ ರೇಪ್ ನಡೆಯುವಂತೆ…

ದಕ್ಷಿಣ ಕನ್ನಡ

Belthangady: ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ಸಾವು

Belthangady: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿ, ಗಂಭೀರ ಸ್ಥಿತಿಯಲ್ಲಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿರುವ(Belthangady )ಘಟನೆಯೊಂದು ನಡೆದಿದೆ. ತ್ರಿಶಾ (16) ಎಂಬಾಕೆಯೇ ಮೃತ ವಿದ್ಯಾರ್ಥಿನಿ. ಫೆ.7 ರಂದು ಈಕೆ ವಿಷ ಸೇವಿಸಿದು, ಕೂಡಲೇ ಆಕೆಯನ್ನು…

Technology

WhatsApp: ವಾಟ್ಸಪ್‌ನಿಂದ ಬಳಕೆದಾರರಿಗೆ ಮಹತ್ವದ ಫೀಚರ್‌ ಬಿಡುಗಡೆ; ಕಿರಿಕಿರಿ ತಪ್ಪಿತು

WhatsApp: WhatsApp ತನ್ನ ಗ್ರಾಹಕರಿಗಾಗಿ ಹೊಸ ವೈಶಿಷ್ಟ್ಯವನ್ನು ಹೊರತಂದಿದೆ. ಇದರ ಸಹಾಯದಿಂದ ಗ್ರಾಹಕರು ತಮ್ಮ ಲಾಕ್ ಸ್ಕ್ರೀನ್‌ನಿಂದ ನೇರವಾಗಿ ಸ್ಪ್ಯಾಮ್ ಅನ್ನು ನಿರ್ಬಂಧಿಸಬಹುದು. ಪ್ರಪಂಚದಾದ್ಯಂತ ಅನೇಕ ಬಳಕೆದಾರರು ಸ್ಪ್ಯಾಮ್‌ ಸಂದೇಶಗಳ ಮೂಲಕ ವಂಚನೆಗೆ ಬಲಿಯಾಗಿದ್ದಾರೆ. ಹಾಗಾಗಿ WhatsApp ನ…

News

Kerala: “ದೇಶವನ್ನು ರಕ್ಷಿಸಿದ ಗೋಡ್ಸ್‌ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಕಮೆಂಟ್‌ ಹಾಕಿದ ಪ್ರಾಧ್ಯಾಪಕಿ

Kerala: ಮಹಾತ್ಮ ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ವೈಭವೀಕರಿಸಿ ಫೇಸ್‌ಬುಕ್‌ನಲ್ಲಿ ಕಮೆಂಟ್‌ ಮಾಡಿರುವ ಪ್ರಾಧ್ಯಾಪಕಿ ವಿರುದ್ಧ ಇದೀಗ ಸಮಿತಿ ರಚಿಸಿ ತನಿಖೆ ನಡೆಸಲಾಗುತ್ತಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಕ್ಯಾಲಿಕಟ್ (NIT) ಮಹಾತ್ಮ ಗಾಂಧಿಯವರ ಹಂತಕ ನಾಥೂರಾಂ ಗೋಡ್ಸೆಯನ್ನು…

Breaking Entertainment News Kannada

Kelvin Kiptum: 24 ನೇ ವಯಸ್ಸಿನಲ್ಲಿಯೇ ಭೀಕರ ರಸ್ತೆ ಅಪಘಾತದಲ್ಲಿ ದಾಖಲೆ ವೀರ ಮ್ಯಾರಥಾನ್ ಆಟಗಾರ ಕೆಲ್ವಿನ್‌ ಮರಣ!

Kelvin Kiptum: ಭಾನುವಾರ ನಡೆದ ಭೀಕರ ಕಾರು ಅಪಘಾತದಲ್ಲಿ ಮ್ಯಾರಥಾನ್‌ ವಿಶ್ವ ದಾಖಲೆ ಮಾಡಿರುವ ಕೆಲ್ವಿನ್‌ ಕಿಪ್ಟಮ್‌ ನಿಧನರಾಗಿದ್ದಾರೆ. ಈ ಘಟನೆ ಪಶ್ಚಿಮ ಕೀನ್ಯಾದಲ್ಲಿ ನಡೆದಿದೆ. ಕೆಲ್ವಿನ್‌ ಕಿಪ್ಟೋಮ್‌ ಅವರಿಗೆ ಕೇವಲ 24 ವರ್ಷ ವಯಸ್ಸಾಗಿತ್ತು. ಇಷ್ಟು ಸಣ್ಣ…