HSRP NUMBER PLATE: ಈಗ ನಿಮ್ಮ ಮೊಬೈಲ್ ಫೋನ್ ನಲ್ಲೇ HSRP ಪ್ಲೇಟ್ ಬುಕ್ ಮಾಡಬಹುದು!!

ಸಾರಿಗೆ ನಿಯಮದ ಪ್ರಕಾರ ಹೊಸದಾಗಿ ವಾಹನದ ಮಾಲೀಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಮಾಡಿದೆ.

ಸಾರಿಗೆ ನಿಯಮದ ಪ್ರಕಾರ ಹೊಸದಾಗಿ ವಾಹನದ ಮಾಲೀಕರು ತಮ್ಮ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಸುವುದು ಕಡ್ಡಾಯ ಮಾಡಿದೆ.

ಇದನ್ನೂ ಓದಿ: Arecanut farming: ಈ ಗೊಬ್ಬರ ಹಾಕಿದರೆ, ಅಡಿಕೆ ವೇಗವಾಗಿ ಬೆಳೆಯುತ್ತೆ,

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today

HSRP NUMBER PLATE

ಸಾರಿಗೆ ಇಲಾಖೆಯ ನೂತನ ನಿಯಮದಂತೆ ಫೆಬ್ರವರಿ 17 ರ ಒಳಗೆ ತಮ್ಮ ವಾಹನಗಳಿಗೆ HSRP ಪ್ಲೇಟ್ ಹಾಕಿಸಿಕೊಳ್ಳದೆ ಇದ್ದರೆ. ಟ್ರಾಫಿಕ್ ಪೊಲೀಸರು ದಂಡ ವಿಧಿಸಲಿದ್ದಾರೆ.

ಇದನ್ನು ಪಡೆಯಲು ಆನ್ಲೈನ್ ಅಲ್ಲಿ ಅರ್ಜಿ ಹಾಕಿ ಹತ್ತಿರದ ಶೋರೂಂ ಅಲ್ಲಿ ಪಡೆಯಬಹುದು. ಈ ಕೆಳಗೆ ತಮ್ಮ ಮೊಬೈಲ್ ಫೋನ್ ಅಲ್ಲೇ ಹೇಗೆ HARP ಗೆ ಅಪ್ಲೇ ಮಾಡುವುದು ಎಂದು ನೋಡೋಣ.

ನಿಮ್ಮ ಮೊಬೈಲ್ನಲ್ಲಿ ನಂಬರ್ ಪ್ಲೇಟ್ ಗೆ ಅರ್ಜಿ ಹಾಕಬಹುದು.

Step 1 ಈ ಕೆಳಗೆ ನೀಡಲಾದ ಲಿಂಕನ್ನು ಮೊದಲು ಮೊಬೈಲ್ ನಲ್ಲಿ ಕ್ಲಿಕ್ ಮಾಡಿ. https://transport.karnataka.gov.in/ ಅಥವಾ https://www.siam.in/ ವೆಬ್ ಸೈಟ್ ಗೆ ಭೇಟಿ ನೀಡಿ.

Book HSRP ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.

Step 2 ನಂತರ ನಿಮ್ಮ ವಾಹನದ ತಯಾರಕರು ಯಾರು ಎಂದು ಆಯ್ಕೆ ಮಾಡಬೇಕು.

Step 3 ನಂತರ ವಾಹನದ ಮೂಲ ವಿವರವನ್ನು ಪೂರ್ತಿಯಾಗಿ ಭರ್ತಿ ಮಾಡಿ.

Step 4 ನಿಮಗೆ ಹತ್ತಿರವಿರುವ ಶೋರೂಂ ನ ವಿಳಾಸವನ್ನು ಹಾಕಿ ಮುಂದುವರೆಯಿರಿ.

Step 5 HSRP ಪ್ಲೇಟ್ ಗೆ ಹಣವನ್ನು ಆನ್ಲೈನ್ ಅಲ್ಲಿ ಪಾವತಿಸಿ.

Step 6 ನಂತರ ವಾಹನ ಮಾಲೀಕನ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನು ನಮೂದಿಸಿ. ನಿಮ್ಮ ಅನುಕೂಲಕ್ಕೆ ಸರಿಯಾಗಿ HSRP ಪ್ಲೇಟ್ ಪಡೆಯಲು ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಿ. ಕೊನೆಯಲ್ಲಿ ಸಬ್ ಮೀಟ್ ಕೊಡಿ.

HSRP number plate booking helpline- ನಂಬರ್ ಪ್ಲೇಟ್ ಬುಕಿಂಗ್ ಕುರಿತು ಯಾವುದೇ ಬಗ್ಗೆ ತಾಂತ್ರಿಕ ಸಹಾಯಕ್ಕೆ 9449863429 ಮತ್ತು 9449863426 ಸಹಾಯ ವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

Leave A Reply

Your email address will not be published.