Jahnavi kapoor: ಬ್ಲೌಸ್ ಹಾಕದೆ ಸೀರೆಯುಟ್ಟು ವಿಡಿಯೋ ಹರಿಬಿಟ್ಟ ಜಾಹ್ನವಿ ಕಪೂರ್- ವಿಡಿಯೋ ವೈರಲ್!!

Jahnavi kapoor: ಸಿನಿ ನಟಿಯರಿಗೆ ತಮ್ಮ ಗ್ಲಾಮಸ್ ಆಗಿರೋ ಮೈಮಾಟವನ್ನು ಪ್ರದರ್ಶಿಸುವುದು ಒಂದು ಖುಷಿ. ಕೆಲವೊಮ್ಮೆ ಹಸಿ-ಬಿಸಿ ಫೋಟೋಗಳನ್ನು ಹರಿಬಿಡುತ್ತಾ, ಅಭಿಮಾನಿಗಳ, ಪಡ್ಡೆಹುಡುಗರ ನಿದ್ದೆಗೆಡಿಸಿಬಿಡುತ್ತಾರೆ. ಅದಲ್ಲೂ ಈ ವಿಚಾರದಲ್ಲಿ ಬಾಲಿವುಡ್ ಬೆಡಗಿಯರು ಎತ್ತಿದ ಕೈ. ಅಂತೆಯೇ ಇದೀಗ ಜಾಹ್ನವಿ ಕಪೂರ್ ಬ್ಲೌಸ್(Jahnavai kapoor) ಹಾಕದೆ ವಿಡಿಯೋ ಶೂಟ್ ಮಾಡಿಸಿದ್ದು, ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ.

ಇದನ್ನೂ ಓದಿ: Kodi Mutt Shri: ಜಗತ್ತಿನ ಇಬ್ಬರು ಪ್ರಭಾವಿ ಪ್ರಧಾನಿಗಳು ಸಾಯುತ್ತಾರೆ – 2024ರ ಬಗ್ಗೆ ಬೆಚ್ಚಿಬೀಳಿಸೋ ಭವಿಷ್ಯ ನುಡಿದ ಕೋಡಿ ಮಠದ ಶ್ರೀ!!

https://www.instagram.com/reel/C2iH9qcSaHK/?igsh=MWp5OXRydXQ3Z3Y5bw==

ಹೌದು, ಜಾಹ್ನವಿ ಕಪೂರ್​ ತನ್ನ ಅಂದ, ಚಂದದ ಮೂಲಕ ಖ್ಯಾತಿ ಪಡೆದ ನಟಿ. ಆಗಾಗ ಫೋಟೋ, ವಿಡಿಯೋ ಹರಿಬಿಡುವ ಮೂಲಕ ಎಲ್ಲರ ಮನಸ್ಸನ್ನು ಕದಿಯುತ್ತಿರುತ್ತಾರೆ. ಅಂತೆಯೇ ಇದೀಗ ಜಾಹ್ನವಿ ಬ್ಲೌಸ್​ ಇಲ್ಲದ ಹಲವು ಸೀರೆಗಳನ್ನು ತೊಟ್ಟು ವಿಡಿಯೋ ಶೂಟ್​ ಮಾಡಿಸಿಕೊಂಡಿದ್ದಾರೆ. ಐದಾರು ರೀತಿಯ ಸೀರೆಗಳಲ್ಲಿ ನಟಿ ಮಿಂಚಿದ್ದಾರೆ. ಕುತೂಹಲ ವಿಷಯವೆಂದರೆ ಯಾವುದೇ ಸೀರೆಗಳಿಗೂ ರವಿಕೆ ತೊಟ್ಟಿಲ್ಲ. ಇನ್ನೂ ವಿಚಿತ್ರ ಎಂದರೆ, ಇದು ಕೂದಲಿನ ಜಾಹೀರಾತಿಗಾಗಿ ತೆಗೆಸಿದ ವಿಡಿಯೋವಂತೆ!!

ಅಂದಹಾಗೆ ವಿಡಿಯೋದಲ್ಲಿ ಜಾಹ್ನವಿ ಉದ್ದನೇ ಕೂದಲನ್ನು ಹಾಕಿಕೊಂಡು ಸೀರೆಗೆ ಪೋಸ್​ ನೀಡಿದ್ದಾರೃಮೆ. ಇದಕ್ಕೆ ಸಾಕ್ಷಿಯಾಗಿ ಈಕೆಯ ಕೂದಲಿನ ಸೌಂದರ್ಯವನ್ನೂ ಇದರಲ್ಲಿ ನೋಡಬಹುದು. ಕೂದಲು ಹಾರಾಡುವಂತೆ ಬ್ಯಾಕ್​ಗ್ರೌಂಡ್​ ಮಾಡಲಾಗಿದ್ದು, ಇದರಲ್ಲಿಯೂ ಜಾಹ್ನವಿ ಸುಂದರಿಯಾಗಿಯೇ ಕಾಣಿಸುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದ್ದು, ಸಿಕ್ಕಾಪಟ್ಟೆ ಲೈಕ್ಸ್​, ಕಮೆಂಟ್ ಬಂದಿವೆ.

Leave A Reply

Your email address will not be published.