Roopesh Shetty: ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ ಹೊಸ ಬಿಸ್‌ನೆಸ್‌ ಶುರು!! ಮಂಗಳೂರಿನಲ್ಲಿ ಸಿಗಲಿದೆ ಲಿಟ್ಲ್‌ ಪ್ಲಾಂಟ್ಸ್‌!!!

 

ಬಿಗ್‌ಬಾಸ್‌ -9 ರ ವಿನ್ನರ್‌ ರೂಪೇಶ್‌ ಶೆಟ್ಟಿ ಅವರು ಹೊಸದೊಂದು ಉದ್ಯಮಕ್ಕೆ ಕೈ ಹಾಕಿದ್ದಾರೆ. ಇದೀಗ ನಟ ನಟಿಯರು ಕೇವಲ ಸಿನಿಮಾವನ್ನೇ ನಂಬಿ ಬದುಕುವುದಿಲ್ಲ. ಇದರ ಜೊತೆ ಜೊತೆಗೆ ಉದ್ಯಮವನ್ನು ಕೂಡಾ ನಡೆಸಿಕೊಂಡು ಹೋಗುತ್ತಾರೆ.

 

https://www.instagram.com/reel/C2HAQ8pPRUI/?hl=en

https://www.instagram.com/reel/C19ZC6Qvt9q/?utm_source=ig_web_copy_link&igsh=NTYzOWQzNmJjMA==

ಇದನ್ನೂ ಓದಿ: Dr G parameshwar: ಸಂಸದ ಅನಂತ್ ಕುಮಾರ್ ಹೆಗಡೆ ಬಂಧನ ?! ಗೃಹ ಸಚಿವ ಡಾ ಪರಮೇಶ್ವರ್ ಅಚ್ಚರಿ ಸ್ಟೇಟ್ಮೆಂಟ್

ಈ ಪ್ರಯತ್ನಕ್ಕೆ ಇದೀಗ ರೂಪೇಶ್‌ ಶೆಟ್ಟಿ ಕೂಡಾ ಮುಂದಾಗಿದ್ದಾರೆ. ನಟ ರೂಪೇಶ್‌ ಶೆಟ್ಟಿ ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಲಿಟಲ್‌ ಪ್ಲಾಂಟ್ಸ್‌ ಎನ್ನುವ ಶಾಪ್‌ ಓಪನ್‌ ಮಾಡಿದ್ದಾರೆ. ಲಿಟಲ್‌ ಪ್ಲಾಂಟ್ಸ್‌ ಎಂಬ ಹೆಸರಿನಲ್ಲಿ ನ್ಯಾಚುರಲ್‌ ಪ್ಲಾಂಟ್ಸ್‌ ಎಂಬ ಬ್ಯುಸಿನೆಸ್‌ ಶುರು ಮಾಡಿದ್ದಾರೆ. ಬಣ್ಣ ಬಣ್ಣದ ವೈರೆಟಿ ಗಿಡಗಳನ್ನು ಇಲ್ಲಿ ಮಾರಾಟಕ್ಕೆ ಇಡಲಾಗಿದೆ.

Leave A Reply

Your email address will not be published.