ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2023

News

PM Kisan 15th Installment: PM ಕಿಸಾನ್ 15ನೇ ಕಂತಿನ ಹಣ ಜಮಾ !! ಹಣ ಬಾರದ ರೈತರು ತಕ್ಷಣ ಈ ಕೆಲಸ ಮಾಡಿ

PM Kisan 15th Installment: ಕೃಷಿಕರ ಬೇಸಾಯಕ್ಕೆ ಧನಸಹಾಯವಾಗಿ ಸರ್ಕಾರ ಪ್ರಾರಂಭ ಮಾಡಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Yojana)ಯೋಜನೆಯಲ್ಲಿ 15ನೇ ಕಂತಿನ ಹಣ (PM Kisan 15th Installment)ನವೆಂಬರ್ 15ರಂದು ಬಿಡುಗಡೆಯಾಗಿದೆ.…

Interesting

Astro Tips: ಈ ಇರುವೆಗಳು ಮನೆಗೆ ಬಂದ್ರೆ ಅದೃಷ್ಟವೋ ಅದೃಷ್ಟವಂತೆ !! ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ವಿಚಾರ

Astro Tips: ನಿಮ್ಮ ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದು ಸಾಮಾನ್ಯ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಈ ತಪ್ಪು ಊಹೆಯಿಂದ ಬಹುತೇಕರು ಇರುವೆ ನೋಡಿದ ಕೂಡಲೇ ಅವುಗಳನ್ನು ಕೆಲವು ಔಷಧಿಗಳಿಂದ ಕೊಲ್ಲುತ್ತಾರೆ. ಆದರೆ ಕಪ್ಪು ಇರುವೆಗಳನ್ನು ಮಂಗಳಕರ ಎಂದು ಪರಿಗಣಿಸಲಾಗುತ್ತದೆ.…

latest

Congress Government: ಬಿಜೆಪಿಗೆ ಬಿಗ್ ಶಾಕ್- ಕಾಂಗ್ರೆಸ್ ನಿಂದ ಮತ್ತೊಂದು ಪ್ರಮುಖ ಯೋಜನೆ ರದ್ದು!!!

Child Care Scheme: ಕಾಂಗ್ರೆಸ್(Congress)ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ(BJP Government)ಪ್ರಮುಖ ಯೋಜನೆಯಾದ ಶಿಶುಪಾಲನಾ ಯೋಜನೆಯನ್ನು(Child Care Scheme)ರಾಜ್ಯ ಸರ್ಕಾರ ರದ್ದು  ಮಾಡಿದೆ. ಕಟ್ಟಡ  ಕಾರ್ಮಿಕರ 6 ವರ್ಷದೊಳಗಿನ  ಮಕ್ಕಳ ಪೋಷಣೆಯ ನಿಟ್ಟಿನಲ್ಲಿ 2020- 21ರಲ್ಲಿ ಹಿಂದಿನ ಸರಕಾರ ಸ್ಥಾಪಿಸಿದ್ದ…

National

Flight Delayed: ತಮಾಷೆಗೆಂದು ವಿಮಾನವನ್ನೇ ತಡೆದು ನಿಲ್ಲಿಸಿದ್ರು ಈ ಟೆಕ್ಕಿ ಜೋಡಿ- ಕೊನೆಗೆ ತಗಲಾಕೊಂಡು ಜೈಲು ಪಾಲಾದ್ರು ನೋಡಿ !!

Flight Delayed: ಟೆಕ್ಕಿ ಜೋಡಿಯೊಂದು ತಮಾಷೆ ಮಾಡಲು ಹೋಗಿ ಜೈಲು ಪಾಲಾಗಿರುವ ಘಟನೆ ನಡೆದಿದೆ. ಹೌದು, ಗೋವಾದ ಪಣಜಿ ಬಳಿ ಇರುವ ಡಬೊಲಿಮ್‌ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆ ವೇಳೆ ತಮ್ಮ ಬ್ಯಾಗ್‌ನಲ್ಲಿ ಬಾಂಬ್ ಇರುವುದಾಗಿ ಜೋಡಿ ಹೇಳಿದ್ದು,…

latest

HSRP Number Plate: HSRP ನಂಬರ್ ಪ್ಲೇಟ್ ಅಳವಡಿಸೋ ವಾಹನ ಸವಾರರಿಗೆ ಗುಡ್ ನ್ಯೂಸ್ – ಯಾಕೆ ಇದು ಇಷ್ಟೊಂದು ಇಂಪಾರ್ಟೆಂಟ್ !!

HSRP Number Plate: ರಾಜ್ಯದಲ್ಲಿ ಹಳೆ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (High Security Registration Plates-HSRP) ಕಡ್ಡಾಯವಾಗಿ ಅಳವಡಿಸಬೇಕು. ಎಚ್ಎಸ್ಆರ್ಪಿ ನಂಬರ್ ಪ್ಲೇಟ್(HSRP Number Plate)ಅಳವಡಿಕೆಗೆ ನವೆಂಬರ್ 17ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ವಾಹನ ಸವಾರರು…

Karnataka State Politics Updates

Yatindra Siddaramaiah: ಸಿದ್ದು ಸರ್ಕಾರದಲ್ಲಿ ಮಗ ಯತೀಂದ್ರನ ಹಸ್ತಕ್ಷೇಪ – ವೈರಲ್ ಆಯ್ತು ಅಪ್ಪ-ಮಗನ ಆಡಿಯೋ !!

Yatindra Siddaramaiah: ಸಿದ್ದರಾಮಯ್ಯನವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಮುಖ್ಯಮಂತ್ರಿ ಆಗಿರುವ ವಿಚಾರ ಅಂತೂ ಎಲ್ಲರಿಗೂ ತಿಳಿದೇ ಇದೆ. ಆದರೆ ಮುಖ್ಯಮಂತ್ರಿ ಆದ ಬಳಿಕ ಅವರು ತಮ್ಮ ಕ್ಷೇತ್ರದತ್ತ ಹೆಚ್ಚು ಗಮನ ಕೊಡಲಾಗುತ್ತಿಲ್ಲ. ಹೀಗಾಗಿ ಅವರ ಮಗ ಯತೀಂದ್ರ…

National

CPR Treatment: ತಾಜ್ ಮಹಲ್ ಒಳಗೆ ತಂದೆಗೆ ಹೃದಯಾಘಾತ – ಸ್ಥಳದಲ್ಲೇ ಮರು ಜೀವ ನೀಡಿದ ಮಗ !!

CPR Treatment: ತಾಜ್ ಮಹಲ್ ನೋಡಲು ಕುಟುಂಬ ಸಮೇತ ಬಂದಿದ್ದ ವ್ಯಕ್ತಿಗೆ, ಅವರ ಮಗ ಸಿಪಿಆರ್ ( CPR Treatment – ಕಾರ್ಡಿಯೋ- ಪಲ್ಮನರಿ ರೆಸಸಿಟೇಶನ್) ನೀಡಿ, ಜೀವ ಉಳಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್…

National

Guest Faculty: ಅತಿಥಿ ಉಪನ್ಯಾಸಕರಿಗೆ ದೀಪಾವಳಿ ಧಮಾಕ – ಗೌರವ ಧನ ಬಿಡುಗಡೆ ಕುರಿತು ಇಲ್ಲಿದೆ ಬಿಗ್ ಅಪ್ಡೇಟ್ !!

Honorarium for guest lecturers  : ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ,(Guest Lecture) ಸಂಜೆ ಕಾಲೇಜು ಅತಿಥಿ ಉಪನ್ಯಾಸಕರಿಗೆ ಸರ್ಕಾರವು ಗುಡ್ ನ್ಯೂಸ್ ನೀಡಿದೆ. ಅತಿಥಿ ಉಪನ್ಯಾಸಕರಿಗೆ ಅಕ್ಟೋಬರ್ ತಿಂಗಳ ಗೌರವಧನ(Honorarium for guest…

National

Holiday List 2024: ಸರ್ಕಾರಿ ನೌಕರರಿಗೆ 2024 ರಜವೋ ರಜ- ಇಲ್ಲಿದೆ ನೋಡಿ ರಜೆ ಪಟ್ಟಿ

Holiday List 2024: ಕೇಂದ್ರ ಸರ್ಕಾರ 2024 ರ ಸರ್ಕಾರಿ ನೌಕರರ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜುಲೈ 3, 2023 ರ ಕಚೇರಿ ಜ್ಞಾಪಕ ಪತ್ರದ ಅನುಸಾರ, 2024 ರಲ್ಲಿ ಕೇಂದ್ರ ಸರ್ಕಾರದ ಆಡಳಿತ ಕಚೇರಿಗಳು…

ಬೆಂಗಳೂರು

Bengaluru: ಬೆಂಗ್ಳೂರಲ್ಲಿ ಕಸ ಆಯುವವನಿಗೆ ಅಮೇರಿಕಾ ಡಾಲರ್ ಸಿಕ್ಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !!

Bengaluru: ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಕಸ ಆಯುವವನಿಗೆ ದಾರಿ ಬದಿಯಲ್ಲಿ ಕಸ ಆಯುವ ವ್ಯಕ್ತಿಯೊಬ್ಬನಿಗೆ ಕೋಟಿ ಕೋಟಿ ಬೆಲೆ ಬಾಳುವ ಅಮೇರಿಕಾ ಡಾಲರ್(American dollars) ಸಿಕ್ಕಿ ಭಾರೀ ಸುದ್ದಿಯಾಗಿತ್ತು. ಆದರೀಗ ಈ ಪ್ರಕರಣ ರೋಚಕ ಟ್ವಿಸ್ಟ್ ಸಿಕ್ಕಿದೆ.…