Sullia: ಸುಳ್ಯದ ಚಿಕನ್ ಅಂಗಡಿಯಲ್ಲಿ ನಾಲ್ಕು ಕಾಲುಗಳ ಕೋಳಿ ಪತ್ತೆ!
Sullia: ಗಾಂಧಿನಗರ ಹೈವೇ ಚಿಕನ್ ಸ್ಟಾಲ್‌ವೊಂದರಲ್ಲಿ ನಾಲ್ಕು ಕಾಲುಗಳಿರುವ ಕೋಳಿಯೊಂದು ಕಂಡು ಬಂದಿರುವ ಘಟನೆಯೊಂದು ನಡೆದಿದೆ. ಚಿಕನ್ ಸ್ಟಾಲ್‌ನಲ್ಲಿ ಮಾರಾಟಕ್ಕೆ ಬಂದಿರುವ ಕೋಳಿಗಳಲ್ಲಿ ಈ ವಿಚಿತ್ರ ಬೆಳಕಿಗೆ ಬಂದಿದೆ. ಮೈಸೂರಿನಿಂದ ಶೀತಲ್ ಚಿಕನ್ ಸೆಂಟರಿನಿಂದ ತಂದಿರುವ ಕೋಳಿಗಳಲ್ಲಿ ಒಂದು…










