ಸೋಮವಾರ, 26 ಅಕ್ಟೋಬರ್ 2026
Trending

Majabharatha Sushmitha Jagappa Mehendi: ಕೊನೆಗೂ ಮದುವೆಗೆ ಮುನ್ನುಡಿ ಬರೆದ ‘ಮಹಾಭಾರತದ’ ಸುಶ್ಮಿತಾ- ಜಗ್ಗಪ್ಪ !! ಇಲ್ಲಿದೆ ನೋಡಿ ಮೆಹೆಂದಿ ಸಂಭ್ರಮದ ಕಲರ್ ಫುಲ್ ಫೋಟೋಸ್!!

Majabharatha Sushmitha Jagappa Mehendi

Majabharatha Sushmitha Jagappa mehendi: ಕಳೆದ ಹಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಮಜಾ ಭಾರತದ ಕಾಮಿಡಿ ಜೋಡಿ (Majabharatha Sushmitha Jagappa)ಜಗಪ್ಪ ಮತ್ತು ಸುಶ್ಮಿತಾ ಜೋಡಿ ಹಸೆಮಣೆ ಏರಲು ಅಣಿಯಾಗಿದ್ದಾರೆ.

Sponsored

ಕಳೆದ ಆರೇಳು ವರ್ಷದಿಂದ ಪ್ರೀತಿಯಲ್ಲಿ ಬಿದ್ದಿದ್ದ ಸುಶ್ಮಿತಾ ಮತ್ತು ಜಗಪ್ಪ ಮಜಾ ಭಾರತದ ಕಾಮಿಡಿ ಜೋಡಿಗಳು ಬಹುಕಾಲದ ಪ್ರೀತಿಗೆ (Majabharatha Sushmitha Jagappa Mehendi)ಹೊಸಭಾಷ್ಯ ಬರೆಯಲಿದ್ದು, ಹೊಸ ಜೀವನಕ್ಕೆ ಸಿದ್ದತೆ ಮಾಡಿಕೊಂಡಿದೆ. ಮದುವೆಯ ಪೂರ್ವ ಶಾಸ್ತ್ರಗಳು ನಡೆಯುತ್ತಿದ್ದು, ಮೆಹಂದಿ ಕಾರ್ಯಕ್ರಮದಲ್ಲಿ ಜೋಡಿಗಳು ಕಣ್ಮನ ಸೆಳೆಯುತ್ತಿದೆ.

ಈ ಜೋಡಿ ಮೆಹಂದಿ ರಂಗಿನಲ್ಲಿ ಮಿಂಚುತ್ತಿದ್ದು, ಒಂದಷ್ಟು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ(Social Media)ಶೇರ್‌ ಆಗಿದೆ. ಈ ಕಾಮಿಡಿ ಜೋಡಿಯ ಕಲರ್‌ಫುಲ್‌ ಮೆಹಂದಿ ಕಾರ್ಯಕ್ರಮದ ಫೋಟೋಗಳು ಅಭಿಮಾನಿಗಳ ಗಮನ ಸೆಳೆದಿದೆ. ಇದೀಗ ಕುಟುಂಬಸ್ಥರು, ಆಪ್ತ ಸ್ನೇಹ ಬಳಗದ ಸಮ್ಮುಖದಲ್ಲಿ ಕಾಮಿಡಿ ಜೋಡಿಗಳು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ. ಸದ್ಯ,ತಮ್ಮ ಮೆಹೆಂದಿ ಕಾರ್ಯಕ್ರಮದ ಫೋಟೋಗಳನ್ನು ಸುಶ್ಮಿತಾ ಅವರು ಹಂಚಿಕೊಂಡಿದ್ದು, ಫೋಟೋಗಳು ಇಲ್ಲಿವೆ.

ಇದನ್ನೂ ಓದಿ: Blood Pressure: ಈ ವಯಸ್ಸಿನಲ್ಲಿ ಇಷ್ಟಿಷ್ಟು BP ಇದ್ರೆ ಒಳಿತು ಗೊತ್ತಾ ?! ನಿಮಗೆಲ್ಲಾ ಎಷ್ಟಿರಬೇಕು ?

Comments are closed.