ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2023

ಉಡುಪಿ

Karkala Parasurama theme park: ನಾಳೆಯಿಂದ (ಅ 09) ಪರಶುರಾಮ ಥೀಮ್ ಪಾರ್ಕ್ ಗೆ ಸಾರ್ವಜನಿಕ ಪ್ರವೇಶ ನಿಷೇಧ!!

ಪರಶುರಾಮ ಥೀಮ್ ಪಾರ್ಕ್(karkala Parasurama theme park)ಗೆ ನಾಳೆಯಿಂದ ಅ(09) ಪ್ರವಾಸಿಗರ, ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಿ ತಹಶೀಲ್ದಾರ್ ಆದೇಶಿಸಿದ್ದಾರೆ.

ಉಡುಪಿ

Udupi: ಕ್ಷುಲ್ಲಕ ವಿಚಾರಕ್ಕೆ ತಂದೆ ಮಗನ ನಡುವೆ ಜಗಳ : ತಂದೆಯ ಕೊಲೆಯೊಂದಿಗೆ ದುರಂತ ಅಂತ್ಯ !

ಮೊಗವೀರ ಪೇಟೆಯಲ್ಲಿ ತಂದೆ-ಮಗನ ನಡುವಿನ ಜಗಳವೊಂದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಪರ್ಯಾವಸನಗೊಂಡ ಘಟನೆ ನಡೆದಿದೆ(Udupi news).

latest

PM mudra loan scheme: ತಮ್ಮ ಕಾಲ ಮೇಲೆ ನಿಲ್ಲಲು ‘ಬ್ಯುಸಿನೆಸ್’ ಮಾಡೋ ತವಕವೇ – ಹಾಗಿದ್ರೆ ಸುಲಭದಲ್ಲಿ ಸಿಗುತ್ತೆ 10 ಲಕ್ಷ ಸಾಲ !! ಇಲ್ಲಿ ಸಂಪೂರ್ಣ ವಿವರ

PM mudra loan scheme:ಈ ಯೋಜನೆಯಡಿ, ಸರ್ಕಾರವು ಯಾವುದೇ ಮೇಲಾಧಾರವಿಲ್ಲದೇ 50,000 ರೂ. ಗಳಿಂದ 10 ಲಕ್ಷ ರೂ. ಗಳವರೆಗೆ ಸಾಲವನ್ನು ಒದಗಿಸುತ್ತದೆ.

latest

S Somanath: ದಿನಂಪ್ರತಿ ಎಡೆಬಿಡದೆ ‘ಇಸ್ರೋ’ ಮೇಲೆ ದಾಳಿ ನಡೆಯುತ್ತೆ, ನಾವು ಏನು ಮಾಡ್ತೇವೆ ಗೊತ್ತಾ?! ಅಬ್ಬಬ್ಬಾ.. ಸ್ಪೋಟಕ ವಿಚಾರ ತೆರೆದಿಟ್ಟ ಅಧ್ಯಕ್ಷ ಸೋಮನಾಥನ್

ISRO ಪ್ರತಿನಿತ್ಯ ನೂರು ಸೈಬರ್ ದಾಳಿಗಳ (Cyber Attacks) ವಿರುದ್ಧ ಹೋರಾಡುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಸ್.ಸೋಮನಾಥ್ (S.Somanath) ಹೇಳಿದ್ದಾರೆ.

latest

Chennai: 2000 ಹಣ ವರ್ಗಾವಣೆ ಮಾಡಿದ್ದಷ್ಟೇ, ಬಂತು ನೋಡಿ ಆತನ ಖಾತೆಗೆ 753 ಕೋಟಿ ಹಣ! ಅಷ್ಟಕ್ಕೂ ಈ ಹಣ ಎಲ್ಲಿದ್ದು ಗೊತ್ತಾ?

Chennai:ನಿಮ್ಮ ಖಾತೆಗೆ ಒಂದು ಬೆಳ್ಳಂಬೆಳಗ್ಗೆ ಕೋಟಿಗಟ್ಟಲೆ ಹಣ ಬಂದರೆ ಏನಾಗಬೇಡ? ಅಂತಹುದೇ ಒಂದು ಘಟನೆ ಓರ್ವನ ಬಾಳಲ್ಲಿ ನಡೆದಿದೆ. ಆ ಹಣ ಬಂದ ನಂತರ ಏನಾಯ್ತು? ಇಲ್ಲಿದೆ ಮಾಹಿತಿ

ದಕ್ಷಿಣ ಕನ್ನಡ

Kemaru Shree: ತ್ಯಾಗಮಯ ಜೀವನದಲ್ಲಿ ಆಧ್ಯಾತ್ಮಿಕ ಜಗತ್ತಿಗೆ ಜೈನ ಮುನಿಗಳ ಕೊಡುಗೆ ಅಪಾರ – ಕೇಮಾರು ಶ್ರೀ!

ಜೈನ ಮುನಿಗಳು ಆಧ್ಯಾತ್ಮಿಕ ಜಗತ್ತಿಗೆ ಅವರು ಬಹು ದೊಡ್ಡ ಕೊಡುಗೆ ನೀಡುತ್ತಿರುವುದನ್ನು ಯಾರೂ ಮರೆಯಲಾಗದು ಎಂದು ಮೂಡಬಿದ್ರಿ ಕೇಮಾರು ಶ್ರೀ (Kemaru Shree)ಹೇಳಿದರು

latest

Property: ನಿಮ್ಮೂರು ಬಿಟ್ಟು, ಬೇರೆ ಬೇರೆ ಸ್ಥಳಗಳಲ್ಲಿ ಜಮೀನು, ಸೈಟ್ ಮಾಡಿದವರಿಗೆ ಬಂತು ಹೊಸ ರೂಲ್ಸ್ !! ಶುರುವಾಯ್ತು ಆತಂಕ !

ಆಸ್ತಿ ಮಾರಾಟ (Property Sale) ಹಾಗೂ ಖರೀದಿ ವಿಚಾರಕ್ಕೆ ಕುರಿತಂತೆ‌ ಇದೀಗ ಸರಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಏನಾ ನಿಯಮ? ಇಲ್ಲಿದೆ ನೋಡಿ ಡಿಟೇಲ್ಸ್!!!

ಬೆಂಗಳೂರು

Bengalore: ಗೆಳೆಯನ ತಂಗಿ ಹುಟ್ದಬ್ಬಕ್ಕೆ ಬ್ಯಾನರ್ ಹಾಕಿ ಶುಭಕೋರಿದ ಕುಚುಕು ಗೆಳೆಯರು – ಕೆಲವೇ ಹೊತ್ತಲ್ಲಿ ಫೋಟೋದಲ್ಲಿದ್ದವರೆಲ್ಲ ಹೆಣವಾಗಿ ಹೋದರು

Bengalore:ದುರದೃಷ್ಟವಶಾತ್ ಆ ಫೋಟಧಲ್ಲಿದ್ದ ಗೆಳೆಯರೆಲ್ಲರೂ ಕೆಲವೇ ಹೊತ್ತಿನಲ್ಲಿ ಮಸಣ ಸೇರಿರುವ ಮನಮಿಡಿಯುವ ಘಟನೆ ಅತ್ತಿಬೆಲೆಯಲ್ಲಿ ನಡೆದಿದೆ.

latest

Shivamogga: ಜೀವಂತವಾಗಿ ದಹನವಾದ ಅಡಿಕೆ ಬೆಳೆಗಾರರ ಕುಟುಂಬ !! ಬೆಂಕಿ ಆಕಸ್ಮಿಕವಲ್ಲ, ಹಾಗಿದ್ರೆ….. ?!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಅಡಿಕೆ ಬೆಳಗಾರ ಕುಟುಂಬದ ಸಜೀವ ದಹನವಾಗಿದ್ದು (Arecanut Farmer Family Burnt Alive), ಇದು ಕೌಟುಂಬಿಕ ಆತ್ಮಹತ್ಯೆ ಪ್ರಕರಣವಾಗಿದೆ

ಬೆಂಗಳೂರು

Road Accident : ಸಿಎಂ‌ ಬರುವ ಮಾರ್ಗದಲ್ಲಿ ಕಾರು-ಲಾರಿಯ ಭೀಕರ ಅಪಘಾತ !! ದಂಪತಿ ಸ್ಥಿತಿ ಗಂಭೀರ

ಮರಣ ಹೊಂದಿದ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಸಿಎಂ ಸಿದ್ದರಾಮಯ್ಯ ಬರುವ ದಾರಿಯಲ್ಲೇ ಅಪಘಾತವೊಂದು (Road Accident) ನಡೆದಿದೆ.