ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2023

News

Beltangady: ಮತ್ತೆ ಮನೆ ಕೆಡವಲು ಮುಂದಾದ ಅರಣ್ಯ ಇಲಾಖೆ : ಸ್ಥಳದಲ್ಲಿ ಜಮಾಯಿಸಿದ ಜಿಲ್ಲೆಯ ಬಿಜೆಪಿ ಶಾಸಕರು ,ಸಾರ್ವಜನಿಕರು

ಘಟನೆಯ ಸ್ಥಳದಲ್ಲಿ ಇಂದು ಪುನಃ ಏಕಾಏಕಿ ಬಂದು ಮನೆ ತೆರವಿಗೆ ಬಂದಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ.

News

Crude Oil Price: ಇಸ್ರೇಲ್-ಪ್ಯಾಲೆಸ್ತೀನ್‌ ಯುದ್ಧ ಪರಿಣಾಮ; ಕಚ್ಚಾ ತೈಲ ಬೆಲೆ ಏರಿಕೆ ಸಂಭವ, ಭಾರತದ ಮೇಲೆ ಪರಿಣಾಮ?! ಇಂದಿನ ಡೀಸೆಲ್‌, ಪೆಟ್ರೋಲ್‌ ದರವೆಷ್ಟು?

ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ(Israel Palestine War) ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯು (Crude Oil Price) ಏಕಾಏಕಿ ಶೇ.4ರಷ್ಟು ಹೆಚ್ಚಳವಾಗಿದೆ.

News

Charmadi Ghat: ಚಾರ್ಮಡಿ ಘಾಟ್​​​ ಪ್ರಯಾಣಿಕರಿಗೆ ಕೇಂದ್ರದಿಂದ ಭರ್ಜರಿ ಗುಡ್​ನ್ಯೂಸ್!

ಸರ್ಕಾರದಿಂದ ಚಾರ್ಮಡಿ ಘಾಟ್​​​ ಪ್ರಯಾಣಿಕರಿಗೆ ಗುಡ್​ನ್ಯೂಸ್ ನೀಡಲಾಗಿದೆ. ಇದರಿಂದ ಪ್ರಯಾಣಿಕರ ಹಲವು ದಿನಗಳ ಸಮಸ್ಯೆಗೆ ಪರಿಹಾರ ಸಿಗಲಿದೆ.

News

Ration Card: APL, BPL ಪಡಿತರ ಚೀಟಿದಾರರಿಗೆ ಮತ್ತೊಂದು ಮಹತ್ವದ ಮಾಹಿತಿ!

ಅನ್ನಭಾಗ್ಯ (Anna Bhagya Scheme) ಇನ್ನಿತರ ಯೋಜನೆಯ ಮೂಲಕ ಜನರಿಗೆ ನೆರವಾಗುತ್ತಿದೆ. ಈ ನಿಟ್ಟಿನಲ್ಲಿ ರೇಷನ್‌ ಕಾರ್ಡ್‌ ತಿದ್ದುಪಡಿಗೆ (Ration Card Updates) ಮತ್ತೊಂದು ಅವಕಾಶ ಕಲ್ಪಿಸಿದೆ.

News

Murder Case: ಸ್ನೇಹಿತನನ್ನೇ ಕೊಂದು ಸ್ಕೂಟಿಯಲ್ಲಿ ಶವ ಸಾಗಿಸಲು ಯತ್ನ! ಸ್ಥಳೀಯರ ಭಯದಿಂದ ಪ್ಲಾನ್ ಪ್ಲಾಪ್

ಗುವಾಹಟಿ ನಗರದ ನೂನ್ಮತಿ ಗಣೇಶ ಮಂದಿರ ರಸ್ತೆಯಲ್ಲಿ ಶನಿವಾರ ಆಘಾತಕಾರಿ ಕೊಲೆಯೊಂದು (Murder Case) ನಡೆದ ಮಾಹಿತಿ ದೊರೆತಿದೆ.

News

Missing Case: ಹುಟ್ಟುಹಬ್ಬ ಆಚರಿಸಿಲ್ಲವೆಂದು ಮನೆಯನ್ನೇ ಬಿಟ್ಟುಹೋದ 13ರ ಬಾಲಕ !! ಹುಡುಕಿ ಕೇಕ್ ಕತ್ತರಿಸಿದ ಪೊಲೀಸರು

13 ವರ್ಷದ ಬಾಲಕ ತನ್ನ ಕುಟುಂಬ ಹುಟ್ಟುಹಬ್ಬದ ಕೇಕ್ ಖರೀದಿ ಮಾಡಲು ಆಗಿಲ್ಲವೆಂದು ಮನೆಯಿಂದ ನಾಪತ್ತೆಯಾದ (Missing Case)ಘಟನೆ ವರದಿಯಾಗಿದೆ.

ಬೆಂಗಳೂರು

Murder Case: ‘ಗಣೇಶ ಬಲಿ ಕೇಳುತ್ತಿದ್ದಾನೆ’ ಎಂದರು, ಚೂರಿಯಿಂದ ಚುಚ್ಚೇಬಿಟ್ಟರು ! ಮೂರ್ತಿ ವಿಸರ್ಜನೆ ಜೊತೆಗೇ ನಡೆಯಿತು ಬರ್ಬರ ಕೊಲೆ

ಗಣಪತಿ ಮೂರ್ತಿ ವಿಸರ್ಜನೆಯ ವೇಳೆ ಎರಡು ಗುಂಪುಗಳ ನಡುವಿನ ಜಗಳ ಉಂಟಾಗಿ ಕೊನೆಗೆ ಒಬ್ಬನ ಕೊಲೆಯಲ್ಲಿ (Murder Case) ಜಗಳ ಕೊನೆಗೊಂಡಿದೆ.

News

Gold price: ಯಬ್ಬೋ.. ಚಿನ್ನದ ದರ ಈ ರೀತಿ ಕುಸಿತ ಕಾಣುತ್ತಿದೆಯಾ ?!! 10 ಗ್ರಾಂ ಬಂಗಾರದ ಬೆಲೆ ಕೇಳಿದ್ರೆ ನೀವೇ ಶಾಕ್ ಆಗ್ತೀರಾ !

ಬಂಗಾರದ ಬೆಲೆಯಲ್ಲಿ ಕಳೆದ ಏಪ್ರಿಲ್ ತಿಂಗಳಿಗೆ ಇಲ್ಲಿಯವರೆಗೆ ಭರ್ಜರಿ ಕುಸಿತ ಕಂಡಿದೆ. ಸರಿಸುಮಾರು 2000 ರೂ.ಗಳಷ್ಟು ಇಳಿಕೆ ಕಂಡಿದೆ.