SBI Bank: SBI ಗ್ರಾಹಕರಿಗೊಂದು ಭರ್ಜರಿ ಸಿಹಿ ಸುದ್ದಿ – ಈ ಲೋನ್‌ನಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಿದ ಬ್ಯಾಂಕ್- ಮುಗಿಬಿದ್ದ ಜನ
SBI Bank: ಇತ್ತೀಚಿನ ದಿನಗಳಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ವಿವಿಧ ರೀತಿಯ ಆಫರ್ ಗಳನ್ನು ನೀಡುತ್ತಿವೆ. FD ಬಡ್ಡಿದರವನ್ನು ಏರಿಕೆ ಮಾಡುವುದು, ಸಾಲದ ಬಡ್ಡಿಯನ್ನು ಇಳಿಕೆ ಮಾಡುವುದು, ಲೋನ್ ಸಮಯವನ್ನು ಹೆಚ್ಚಿಸುವುದು, ಡಿಸ್ಕೌಂಟ್ ನೀಡುವುದು…









