ಬುಧವಾರ, 28 ಅಕ್ಟೋಬರ್ 2026
Trending

ಅಕ್ಟೋಬರ್ 2023

Karnataka State Politics Updates

JDS Party: ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂಗೆ ಬಿಗ್ ಶಾಕ್- ಪಕ್ಷದಿಂದಲೇ ಉಚ್ಚಾಟನೆ ಮಾಡಿದ ದೇವೇಗೌಡರು !!

JDS Party: ಕರ್ನಾಟಕದ ರಾಜ್ಯ ರಾಜಕೀಯದಲ್ಲಿ ಹಲವಾರು ಕುತೂಹಲಕಾರಿ ಘಟನೆಗಳು ನಡೆಯುತ್ತಿವೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಲ್ಲಿ ಕೂಡ ಒಂದೊಂದು ಹೈಡ್ರಾಮಗಳು ನಡೆಯುತ್ತಿವೆ. ಅದರಲ್ಲೂ ಜೆಡಿಎಸ್(JDS Party) ಒಡೆದು ಎರಡು ಭಾಗವಾಗುವಂತ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.…

International

Festival of Laziness: ಇಲ್ಲಿ ಸೋಮಾರಿಯಾಗಿದ್ದು, ಗೆದ್ರೆ ಸಿಗುತ್ತೆ ಬರೋಬ್ಬರಿ 90,000 ಸಂಬಳ !! ಅರೆ.. ಏನಿದು ವಿಚಿತ್ರ ಸ್ಪರ್ಧೆ ?!

Festival of Laziness : ನಿಮಗೆ ಕೆಲಸ ಮಾಡದೇ ದೊಡ್ಡ ಮೊತ್ತದ ಹಣ ಗೆಲ್ಲಬೇಕು ಎಂಬ ಹಂಬಲ ಇದ್ದಲ್ಲಿ, ಜೆಸ್ಟ್ ನೀವು ಸೋಮಾರಿಯಾಗಿದ್ದರೆ ಸಾಕು! ಹೌದು, ಈ ವಿಚಿತ್ರ ಸ್ಪರ್ಧೆ ಗೆದ್ದವರಿಗೆ INR 90,000 ನಗದು ಬಹುಮಾನ ನೀಡುತ್ತದೆ.…

latest

Congress Government: ವಿದ್ಯಾರ್ಥಿನಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್, ಈ ಸಮುದಾಯದವರಿಗೆ 12 ಲಕ್ಷ ನೆರವು – ಮತ್ತೆ ಬಂಪರ್ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್

Congress guarantee: ಪಂಚ ಗ್ಯಾರಂಟೀ ಸೂತ್ರದ ಮೂಲಕ ಚುನಾವಣೆಯಲ್ಲಿ ಗೆದ್ದು ಜಯಭೇರಿ ಬಾರಿಸಿದ ಕಾಂಗ್ರೆಸ್ ಇದೇ ಮಾದರಿಯನ್ನು ಕಾಂಗ್ರೆಸ್(Congress)ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಳವಡಿಸುವ ಯೋಜನೆ ಹಾಕಿಕೊಂಡಿದೆ. ಮುಂದಿನ ತಿಂಗಳು ನಡೆಯುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಪ್ರಚಾರ ಕಾರ್ಯ ಆರಂಭ…

latest

Good News For Women: ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್ ಮೇಲೆ ಗುಡ್ ನ್ಯೂಸ್- ಸಿಗಲಿದೆ ನಿಮಗೆ 2 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ

Good News For Women: ಕಾಂಗ್ರೆಸ್ ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿ ತಂದಿವೆ. ಈಗಾಗಲೇ ರಾಜ್ಯ ಸರ್ಕಾರ ಅನೇಕ ಜನಪರ ಹಾಗು ಸಾಮಾಜಿಕ ಭದ್ರತೆಯ ಯೋಜನೆಗಳನ್ನು ಆರಂಭಿಸಿದ್ದು, ಕೌಶಲ್ಯ ವೃದ್ಧಿ ಹಾಗೂ ಉದ್ಯಮಶೀಲತೆಯ ಗುಣಮಟ್ಟ ಹೆಚ್ಚಿಸುವ…

Fashion

Fashion Brand: ಯಾವಾಗ್ಲೂ ಬ್ರಾಂಡೆಡ್ ಆದ, ತುಂಬಾ ಬೆಲೆಬಾಳೋ ವಸ್ತುಗಳನ್ನು ಕೊಂಡುಕೊಳ್ತೀರಾ ?! ಹಾಗಿದ್ರೆ ತಪ್ಪದೇ ಈ ಸ್ಟೋರಿ ನೋಡಿ

Fashion Brand: ಇಂದು ನಾವು ದಿನಂಪ್ರತಿ ನಾನಾ ಬಗೆಯ ಆವಿಷ್ಕಾರಕ್ಕೆ ತೆರೆದುಕೊಂಡಿದ್ದೇವೆ. ವಿಭಿನ್ನ ಪ್ರಯೋಗಗಳ ಫಲವಾಗಿ ಇಂದು ನಮ್ಮ ಅವಶ್ಯಕತೆಯ ಅನುಸಾರ ಅನೇಕ ವಸ್ತುಗಳು ನಮ್ಮ ಕೈ ಸೇರಿದೆ. ಜನರ ಬೇಡಿಕೆಗೆ ಅನುಗುಣವಾಗಿ ಫ್ಯಾಶನ್ ಲೋಕದಲ್ಲಿ ಸಾಕಷ್ಟು ಬದಲಾವಣೆಯಾಗಿ…

latest

UP Crime: ಅಯೋಧ್ಯೆಯ ಹನುಮಾನ್‌ ದೇವಸ್ಥಾನದ ಅರ್ಚಕನ ಕತ್ತು ಸೀಳಿ ಭೀಕರ ಕೊಲೆ!

UP Crime: ಅಯೋಧ್ಯೆ ಜಿಲ್ಲೆಯ ರಾಮ ಜನ್ಮಭೂಮಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧ ಪೀಠ ಹನುಮಾನ್‌ಗರ್ಹಿ ದೇವಸ್ಥಾನದ ಸಂಕೀರ್ಣದಲ್ಲಿರುವ ಆಶ್ರಮದಲ್ಲಿ ಅರ್ಚಕರೋರ್ವರನ್ನು ಇರಿದು ಹತ್ಯೆ ಮಾಡಲಾಗಿದೆ(UP Crime news) . ಕುತ್ತಿಗೆ, ಎದೆ ಮತ್ತು ಬೆನ್ನಿನ ಮೇಲೆ ಹರಿತವಾದ…

Latest Health Updates Kannada

Hair Care: ತಲೆಯ ಹೊಟ್ಟು ವಿಪರೀತ ಆಗಿದ್ಯಾ ?! ಹಾಗಿದ್ರೆ ಇಲ್ಲಿದೆ ನೋಡಿ ಸುಲಭದ ಮನೆ ಮದ್ದು

Dandruff problem:ಹೆಚ್ಚಿನ ಮಂದಿ ಕೇಶರಾಶಿಯ ಬಗ್ಗೆ(Haircare)ವಿಶೇಷ ಗಮನ ಹರಿಸುವುದು ಸಾಮಾನ್ಯ!!! ನೀವೇನಾದರೂ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದರೆ, ತಲೆಯ ಹೊಟ್ಟು(Dandruff problem) ವಿಪರೀತವಾಗಿದ್ದರೆ, ಇಲ್ಲಿದೆ ನೋಡಿ ಸುಲಭದ ಮನೆ (Simple Tricks)ಮದ್ದು!! * ಸೀತಾಫಲ ಹಣ್ಣು ಸಿಹಿ ಮತ್ತು ಔಷಧೀಯ…

Business

Jan Dhan Account: ಈ ಯೋಜನೆಯಡಿ ಖಾತೆ ತೆರೆದವರಿಗೆ ಸಖತ್ ಗುಡ್ ನ್ಯೂಸ್ – ಸದ್ಯದಲ್ಲೇ ಜಮಾ ಆಗುತ್ತೆ 10,000 !!

Jan Dhan Account: ಪ್ರಧಾನ ಮಂತ್ರಿ ಜನ ಧನ ಯೋಜನೆ ಇದೊಂದು ಜನಸೇವಾ ಯೋಜನೆಯಾಗಿದ್ದು, ಬಡವರ ಕಲ್ಯಾಣ ಯೋಜನೆಯಾಗಿದೆ. ಬಡವರಿಗೆ ಆರ್ಥಿಕ ಸಹಾಯಕ್ಕಾಗಿ ಉಚಿತ ಪಡಿತರದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದೀಗ ಜನ್ ಧನ್ ಖಾತೆ ಹೊಂದಿರುವವರಿಗೆ ಈಗ ಒಳ್ಳೆಯ…

ಕೃಷಿ

Rabi Crops MSP: ರೈತರಿಗೆ ಸಕ್ಕರೆಯಂತಹ ಸಿಹಿ ಸುದ್ದಿ! 6 ಬೆಳೆಗಳಿಗೆ ಭರ್ಜರಿ ಬೆಂಬಲ ಬೆಲೆ ಘೋಷಿಸಿದ ಕೇಂದ್ರ!!!

ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು (Rabi Crops MSP) ಕೇಂದ್ರ ಸಚಿವ ಸಂಪುಟ ಸಭೆ (Union Cabinet) ಅ.18 ರಂದು ನಿರ್ಧಾರ ತೆಗೆದುಕೊಂಡಿದೆ.

Breaking Entertainment News Kannada

Mangalore: ನಟಿ ರಾಧಿಕಾ ಕುಮಾರಸ್ವಾಮಿ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆ ನಿಗೂಢ ನಾಪತ್ತೆ !!

ಸ್ಯಾಂಡಲ್​ವುಡ್​ ನಟಿ ರಾಧಿಕಾ (Sandalwood Actress Radhika)ಅವರ ಎಸ್ಟೇಟ್​ನಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು (women) ಕಳೆದ ಒಂದು ವಾರದಿಂದ ಕಾಣೆಯಾಗಿದ್ದಾರೆ