Chikkaballapur: ಚಿಕ್ಕಬಳ್ಳಾಪುರ ಭೀಕರ ಅಪಘಾತ: 8 ಮಹಿಳೆಯರು ಸೇರಿ 12 ಮಂದಿ ದುರ್ಮರಣ, ಟಾಟಾ ಸುಮೋ ನುಜ್ಜುಗುಜ್ಜು !

Chikkaballapur news terrible accident in Chikkaballapur 8 women including 12 dead

Chikkaballapur: ಚಿಕ್ಕಬಳ್ಳಾಪುರ ಹೊರವಲಯದ ಚಿತ್ರಾವತಿ ಬಳಿ ಅಪಘಾತವಾಗಿದೆ. ಈ ಭೀಕರ ಅಪಘಾತಕ್ಕೆ 12 ಮಂದಿ ಬಲಿಯಾಗಿದ್ದಾರೆ.

ಇಂದು ಬೆಳಿಗ್ಗೆ ಸಿಮೆಂಟ್ ಭರ್ತಿ ತುಂಬಿದ ಲಾರಿ ಮತ್ತು ಟಾಟಾ ಸುಮೋ ಮಧ್ಯೆ ಮುಖಾಮುಖಿ ಸಂಭವಿಸಿದೆ. ನಿಂತಿದ್ದ. ಸಿಮೆಂಟ್ ಲಾರಿಗೆ ಸುಮೋ ಡಿಕ್ಕಿಯಾಗಿದೆ. ಚಿಕ್ಕಬಳ್ಳಾಪುರ ಪೋಲಿಸ್ ಸ್ಟೇಷನ್ ಎದುರೇ ಈ ಅಪಘಾತ ನಡೆದಿದೆ.

ಆಂಧ್ರಪ್ರದೇಶದ ಕಡೆಯ ಜನರು ಇವರಾಗಿದ್ದಾರೆ. ಈ ಸತ್ತವರೆಲ್ಲರೂ ಕಾರ್ಮಿಕರಾಗಿದ್ದು, ಅವರು ಇದೀಗ ಮಸಣ ಸೇರಿದ್ದಾರೆ.

ಇದನ್ನೂ ಓದಿ: ಹಣಕಾಸಿನ ವ್ಯವಹಾರಗಳು ಲಾಭದಾಯಕ ಇಂದು ಈ ರಾಶಿಯವರಿಗೆ!

Leave A Reply

Your email address will not be published.