ಶನಿವಾರ, 24 ಅಕ್ಟೋಬರ್ 2026

8 women including 12 dead in Chikkaballapur accident

latest

Chikkaballapur: ಚಿಕ್ಕಬಳ್ಳಾಪುರ ಭೀಕರ ಅಪಘಾತ: 8 ಮಹಿಳೆಯರು ಸೇರಿ 12 ಮಂದಿ ದುರ್ಮರಣ, ಟಾಟಾ ಸುಮೋ ನುಜ್ಜುಗುಜ್ಜು !

Chikkaballapur: ಚಿಕ್ಕಬಳ್ಳಾಪುರ ಹೊರವಲಯದ ಚಿತ್ರಾವತಿ ಬಳಿ ಅಪಘಾತವಾಗಿದೆ. ಈ ಭೀಕರ ಅಪಘಾತಕ್ಕೆ 12 ಮಂದಿ ಬಲಿಯಾಗಿದ್ದಾರೆ. ಇಂದು ಬೆಳಿಗ್ಗೆ ಸಿಮೆಂಟ್ ಭರ್ತಿ ತುಂಬಿದ ಲಾರಿ ಮತ್ತು ಟಾಟಾ ಸುಮೋ ಮಧ್ಯೆ ಮುಖಾಮುಖಿ ಸಂಭವಿಸಿದೆ. ನಿಂತಿದ್ದ. ಸಿಮೆಂಟ್ ಲಾರಿಗೆ ಸುಮೋ…