Actress Mouni Roy: ‘ಜಾರು ಜಾಗೃತೆ’ …!!! ನಟಿ ಮೌನಿ ರಾಯ್ ಡ್ರೆಸ್ ಗೆ ಈ ರೀತಿಯಾ ಕಮೆಂಟಾ???

Bollywood news actres mouni Roy photo shoot photo goes viral in social media

Actress Mouni Roy: ಬಾಲಿವುಡ್‌ನ ಕಿರುತೆರೆ ನಟಿ ಮೌನಿ ರಾಯ್‌(actress Mouni Roy) ಬಗ್ಗೆ ನಿಮಗೆ ಗೊತ್ತಿರಬಹುದು. ಸಿನಿಮಾಗಳಲ್ಲಿ, ಕಿರುತೆರೆಯಲ್ಲಿ ನಟಿಸಿದ ಈಕೆ ಪಶ್ಚಿಮ ಬಂಗಾಳ ಮೂಲದ ಪ್ರತಿಭಾನ್ವಿತ ನಟಿ. ಇದೀಗ ಒಂದು ಫೋಟೋಶೂಟ್‌ ಮೂಲಕ ಗಮನ ಸೆಳೆದಿದ್ದಾರೆ. ಇದರಲ್ಲಿ ಹಾಟ್‌ ಆಂಡ್‌ ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ.

ಗಿಳಿಬಣ್ಣದ ಗೌನ್‌ ಧರಿಸಿ ಕ್ಯಾಮೆರಾ ಕಣ್ಣಿಗೆ ಮಸ್ತ್‌ ಆಗಿ ಕಾಣ್ತಿದ್ದಾರೆ. ಆರೆಂಜ್‌ ಬ್ಯಾಕ್‌ಗ್ರೌಂಡ್‌ನಲ್ಲಿ ನಟಿ ಬ್ಯೂಟಿಫುಲ್‌ ಆಗಿ ಕಾಣಿಸುತಿದ್ದು, ಸಖತ್‌ ಮಿಂಚುತ್ತಿದ್ದಾರೆ.

ಕೆಜಿಎಫ್‌ ಹಿಂದಿ ವರ್ಷನ್‌ನಲ್ಲಿ ಗಲಿ ಗಲಿ ಎಂದು ಹಾಡಿನಲ್ಲಿ ಯಶ್‌ ಜೊತೆ ಸೊಂಟ ಬಳುಕಿಸಿದಾಕೆಯ ಸೌಂದರ್ಯ ಕಂಡು ನೆಟ್ಟಿಗರು ಅಯ್ಯಯ್ಯೋ ನಿಮ್ಮ ಡ್ರೆಸ್‌ ಜಾರಿ ಬಿದ್ದೀತು ಜೋಕೆ ಎಂದು ಕಮೆಂಟ್‌ ಮಾಡಿದ್ದಾರೆ.

 

View this post on Instagram

 

A post shared by mon (@imouniroy)

ಇದನ್ನೂ ಓದಿ: Dakshina Kannada: ಸರಕಾರಿ ಬಸ್‌ನಲ್ಲಿ ಮಾಂಸ, ಮೀನು ಸಾಗಿಸುವಂತಿಲ್ಲ – ಮಾಂಸದೊಂದಿಗೆ ಬಸ್‌ನಲ್ಲಿದ್ದ ಪ್ರಯಾಣಿಕನನ್ನು ಬಸ್ ಸಹಿತ ಠಾಣೆಗೆ ಒಪ್ಪಿಸಿದ ಚಾಲಕ! ಮುಂದೇನಾಯ್ತು ಗೊತ್ತೇ?

Leave A Reply

Your email address will not be published.