Viral

Harley Davidson : ಭಾರತಕ್ಕೆ ಲಗ್ಗೆ ಇಡಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್!

ಬೈಕ್ ಉತ್ಪಾದನೆಯಲ್ಲಿ 100 ವರ್ಷಗಳ ಅನುಭವ ಹೊಂದಿರುವ ಹಾರ್ಲೆ ಡೇವಿಡ್ಸನ್ ಸಂಸ್ಥೆಯು, ಇದುವರೆಗೆ ನೂರಾರು ಬಗೆಯ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿ ಸ್ಟೋರ್ಟ್ಸ್ ಬೈಕ್ ಉತ್ಪಾದನೆಯಲ್ಲಿ ತನ್ನದೇ ಆದ ಅಗ್ರ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮೂಲದ ಪ್ರೀಮಿಯಮ್‌ ಬೈಕ್‌ ಕಂಪನಿಯಾಗಿರುವ ಹಾರ್ಲೆ-ಡೇವಿಡ್ಸನ್‌ (Harley- Davidson) ಮರಳಿ ಭಾರತಕ್ಕೆ ಬರಲಿದೆ ಎಂಬ ಮಾಹಿತಿ ಇದೆ. ಈ ಬಾರಿ, ಭಾರತದ ನಂಬರ್‌ ಒನ್‌ ದ್ವಿ ಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಹೀರೊ ಮೋಟೋಕಾರ್ಪ್‌ ಜೊತೆಗೆ ಜಂಟಿಯಾಗಿ, ಲಕ್ಸುರಿ ಬೈಕ್‌ ಅನ್ನು …

Harley Davidson : ಭಾರತಕ್ಕೆ ಲಗ್ಗೆ ಇಡಲಿದೆ ಅಮೆರಿಕದ ಬೈಕ್ ಬ್ರಾಂಡ್ ಹಾರ್ಲೆ- ಡೇವಿಡ್ಸನ್! Read More »

ಫುಟ್ಬಾಲ್‌ ಪಂದ್ಯ ನೋಡಲು ರಜೆ ಕೇಳಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ | ವೈರಲ್‌ ಆಯಿತು ರಜೆ ಅರ್ಜಿ

ನಾವು ಸಾಮಾನ್ಯವಾಗಿ ಆರೋಗ್ಯ ಕೆಟ್ಟಾಗ ಇಲ್ಲವೇ ಮನೆಯಲ್ಲಿ ಯಾವುದಾದರೂ ಸಮಾರಂಭ ಇದ್ದಾಗ ರಜೆ ಕೇಳುವುದು ನೋಡಿರುತ್ತೇವೆ.. ಆದ್ರೆ .. ಇಲ್ಲಿ ನಾವು ಹೇಳುವ ಇಂಟರೆಸ್ಟಿಂಗ್ ಸ್ಟೋರಿ ಕೇಳಿದ್ರೆ ನೀವು ಆಶ್ಚರ್ಯ ಪಡೋದು ಗ್ಯಾರಂಟಿ!! ಯಾಕೆ ಅಂತೀರಾ?? ಇಲ್ಲಿ ವಿದ್ಯಾರ್ಥಿಗಳು ರಜೆ ಕೇಳಿರೋದು ಅನಾರೋಗ್ಯ ದ ನಿಮಿತ್ತ ವಂತು ಅಲ್ಲ ಜೊತೆಗೆ ಬೇರೆ ಯಾವುದೋ ಕಾರ್ಯಕ್ರಮಕ್ಕೆ ಹೋಗೋದಕ್ಕೂ ಅಲ್ಲ ಹೊರತಾಗಿ, ಮ್ಯಾಚ್ ನೋಡೋದಕ್ಕೆ!! !! ಹೌದು !!.ನವೆಂಬರ್ 22 ರಂದು ಅರ್ಜೆಂಟೀನಾ ಮತ್ತು ಸೌದಿ ಅರೇಬಿಯಾ ನಡುವೆ ನಡೆದ …

ಫುಟ್ಬಾಲ್‌ ಪಂದ್ಯ ನೋಡಲು ರಜೆ ಕೇಳಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿ | ವೈರಲ್‌ ಆಯಿತು ರಜೆ ಅರ್ಜಿ Read More »

2 ಇಂಚು ಬಾಲದೊಂದಿಗೆ ಜನಿಸಿದ ಕಂದಮ್ಮ | ಏನಿದು ಘಟನೆ? ಅಪರೂಪದಲ್ಲಿ ಅಪರೂಪದ ಪ್ರಕರಣ!

ಸಾಮಾನ್ಯವಾಗಿ ಪ್ರಾಣಿಗಳಿಗೆ ಬಾಲ ಇರುವುದು ಎಲ್ಲರಿಗೂ ತಿಳಿದಿದೆ. ಹಾಗೇ ಕೆಲವೊಮ್ಮೆ ತಮಾಷೆಗೆ ಮಂಗನ ಬಾಲದ ಬಗ್ಗೆ ಆಡಿಕೊಂಡದ್ದೂ ಇರುತ್ತದೆ. ಆದರೆ ಮನುಷ್ಯನಿಗೆ ಬಾಲ ಅಂದರೆ ನಂಬುತ್ತೀರಾ!! ಮಗುವೊಂದು ಬಾಲದೊಂದಿಗೆ ಜನಿಸಿದೆ ಎಂದರೆ ಕೇಳಲು ಆಶ್ಚರ್ಯವೆನಿಸುತ್ತದೆ ಅಲ್ವಾ!! ಆದರೆ ಇದು ಸತ್ಯ. ಮೆಕ್ಸಿಕೋದಲ್ಲಿ ಈ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ನ್ಯೂವೋ ಲಿಯಾನ್ ಎಂಬ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದರ ಜನನವಾದಾಗ ಆ ಮಗುವಿಗೆ ಬಾಲ ಇರುವುದು ತಿಳಿದುಬಂದಿದೆ. ಈ ಬಾಲದಲ್ಲಿ ಕೂದಲು ತುಂಬಿಕೊಂಡಿದ್ದು, 2 ಇಂಚು ಅಂದರೆ 5.7 …

2 ಇಂಚು ಬಾಲದೊಂದಿಗೆ ಜನಿಸಿದ ಕಂದಮ್ಮ | ಏನಿದು ಘಟನೆ? ಅಪರೂಪದಲ್ಲಿ ಅಪರೂಪದ ಪ್ರಕರಣ! Read More »

ಪತಿಗೆ ಹೊಡೆಯಿತು 1.3 ಕೋಟಿ ಲಾಟರಿ | ಲಾಟರಿ ಹೊಡೆದದ್ದೇ ಹೊಡೆದದ್ದು, ದುಡ್ಡಿನ ಜೊತೆ ಪತ್ನಿ ಪ್ರಿಯಕರನ ಜೊತೆ ಎಸ್ಕೇಪ್!

ಲಾಟರಿ ಟಿಕೆಟ್ ಮೂಲಕ ಹಣ ಸಿಕ್ಕರೆ ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಎಂದೇ ಹೇಳಬಹುದು. ಆದರೆ ಇದು ಅದೃಷ್ಟವಂತರಿಗೆ ಮಾತ್ರ ಈ ಭಾಗ್ಯ ಸಿಗುತ್ತೆ ಎಂದೇ ಹೇಳಬಹುದು. ನಾವು ಎಷ್ಟೋ ಲಾಟರಿ ಹೊಡೆದ ಕಥೆ ಕೇಳಿದ್ದೀವಿ. ಆದರೆ ನಿಮಗೊಂದು ಇಲ್ಲಿ ನಾವು ಹೇಳ ಹೊರಟಿರೋ ಘಟನೆ ಕೇಳಿದರೆ ಜನ ಹೀಗೆ ಕೂಡಾ ಇರ್ತಾರ ಅಂತ ಅನಿಸದೆ ಇರದು. ಈ ಘಟನೆ ನಡೆದಿರುವುಸು ಥಾಯ್ಲೆಂಡ್ ನಲ್ಲಿ. ಅಲ್ಲಿನ ಮನೀತ್ ಎಂಬಾತನಿಗೆ 1.3 ಕೋಟಿ ರೂಪಾಯಿ ಲಾಟರಿ ಹೊಡೆದಿತ್ತು. ಇದೇ …

ಪತಿಗೆ ಹೊಡೆಯಿತು 1.3 ಕೋಟಿ ಲಾಟರಿ | ಲಾಟರಿ ಹೊಡೆದದ್ದೇ ಹೊಡೆದದ್ದು, ದುಡ್ಡಿನ ಜೊತೆ ಪತ್ನಿ ಪ್ರಿಯಕರನ ಜೊತೆ ಎಸ್ಕೇಪ್! Read More »

SHOCKING NEWS : ಪದೇ ಪದೇ ಕನಸಿನಲ್ಲಿ ಬರುತ್ತಿದ್ದ ನಾಗರಾಜ | ಹಾವಿನ ಮುಂದೆ ನಾಲಗೆ ಚಾಚು ಎಂದ ಜ್ಯೋತಿಷಿ | ನಂತರ ನಡೆದದ್ದು ಭಯಾನಕ!!!

ಕೆಲವೊಮ್ಮೆ ಮೂಢನಂಬಿಕೆಗಳಿಗೆ ಜೋತು ಬಿದ್ದು, ಯಾರದ್ದೋ ಮಾತು ಕೇಳಿ ಅನಾಹುತಕ್ಕೆ ಎಡೆ ಮಾಡಿಕೊಡುವ ಘಟನೆಗಳು ಆಗಾಗ ಕೇಳಿ ಬರುತ್ತವೆ. ಇದೇ ರೀತಿ ಜ್ಯೋತಿಷಿಯೊಬ್ಬರ ಮಾತನ್ನು ಕೇಳಿ ಹಾವಿನ ಮುಂದೆ ಕ್ಷಮೆ ಯಾಚಿಸಲು ಹೋಗಿ ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮತ್ತೊಬ್ಬರ ಮಾತನ್ನು ಕಣ್ಣು ಮುಚ್ಚಿ ನಂಬುವ ಮೊದಲು ಅದನ್ನು ಪರಾಮರ್ಶನೆ ನಡೆಸುವುದು ಉತ್ತಮ. ಇಲ್ಲದೇ ಹೋದರೆ ಕೆಲವೊಮ್ಮೆ ನಸೀಬು ಕೆಟ್ಟರೆ ದೊಡ್ಡ ಪ್ರಮಾದಕ್ಕೆ ಈಡಾಗಿ ಸಾವಿನ ದವಡೆಗೆ ಸಿಲುಕಿದರು ಅಚ್ಚರಿಯಿಲ್ಲ.!! ತಮಿಳುನಾಡಿನ ಈರೋಡು ಎಂಬಲ್ಲಿ ಸ್ವಪ್ನದಲ್ಲಿ …

SHOCKING NEWS : ಪದೇ ಪದೇ ಕನಸಿನಲ್ಲಿ ಬರುತ್ತಿದ್ದ ನಾಗರಾಜ | ಹಾವಿನ ಮುಂದೆ ನಾಲಗೆ ಚಾಚು ಎಂದ ಜ್ಯೋತಿಷಿ | ನಂತರ ನಡೆದದ್ದು ಭಯಾನಕ!!! Read More »

ಬರೋಬ್ಬರಿ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನು ತಿಂದು ತೇಗಿದ ಇಲಿಗಳು!!! ಕೋರ್ಟ್ ಏನು ಹೇಳಿತು ನೋಡಿ!

ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದನ್ನು ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ದೇಶದಲ್ಲಿ ಮಾದಕ ವ್ಯಸನದ (Drug Addiction) ವಿರುದ್ಧ ಅಭಿಯಾನ ಹೆಚ್ಚಾಗಿ ನಡೆಯುತ್ತಿದ್ದು, ಹಲವು ಕಡೆ ಮಾದಕ ಸಾಗಣೆ ಹಾಗೂ ಸೇವನೆ ವಿರುದ್ಧ ಕಟ್ಟನಿಟ್ಟಿನ ಕ್ರಮ ಕೂಡ ಕೈಗೊಳ್ಳಲಾಗಿದೆ. ಆದರೆ, ಮನುಷ್ಯರು ಡ್ರಗ್ಸ್ ಮಾಫಿಯಾ ಮಾಡುತ್ತಿದ್ದರೆ ನಾವೆಲ್ಲ ನಂಬುವುದು ಸಹಜ ಹಾಗೆಂದು ಮೋದಕ ಪ್ರಿಯನ ವಾಹನವಾದ ಇಲಿ ಕೂಡ ಗಾಂಜಾ ಸೇವನೆ ಮಾಡಿ ಪೊಲೀಸರ ಅತಿಥಿಯಾಗಿದ್ದಾರಂತೆ?? ಹೀಗೂ ಉಂಟೇ?? ಎಂಬ …

ಬರೋಬ್ಬರಿ 60 ಲಕ್ಷ ಮೌಲ್ಯದ 581 ಕೆಜಿ ಗಾಂಜಾವನ್ನು ತಿಂದು ತೇಗಿದ ಇಲಿಗಳು!!! ಕೋರ್ಟ್ ಏನು ಹೇಳಿತು ನೋಡಿ! Read More »

ದೆವ್ವ ಇಲ್ಲ ಎಂದು ಸಾರಲು ಸ್ಮಶಾನದಲ್ಲೇ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ | ಅನಂತರ ನಡೆದದ್ದೇನು?

ಸಾಮಾನ್ಯವಾಗಿ ಹೆಚ್ಚಿನವರು ಹುಟ್ಟುಹಬ್ಬ ವನ್ನೂ ದೊಡ್ಡ ಹಾಲ್ನಲ್ಲಿ, ಹೊಟೇಲ್, ಮಾಲ್ ಗಳಲ್ಲಿ ಇಲ್ಲವೇ ಮನೆಯಲ್ಲೇ ಅದ್ದೂರಿಯಾಗಿ ಆಚರಣೆ ಮಾಡುವುದು ಸಹಜ!! ಆದರೆ, ಇಲ್ಲೊಬ್ಬರು ತಮ್ಮ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ ಸ್ಥಳ ಕೇಳಿದರೆ ನೀವು ಬೆರಗಾಗುವುದು ನಿಶ್ಚಿತ. ಅರೇ!!! ಗ್ರಾಂಡ್ ಆಗಿ ಬರ್ತಡೇ ಮಾಡಿಕೊಂಡಿದ್ದು ಬೇರೆಲ್ಲೂ ಅಲ್ಲ ಕಂಡ್ರೀ.. ಮಸಣದಲ್ಲಿ!!!.. ಏನಾದ್ರೂ ಅರುಳೋ ಮರುಳೋ ಇರಬೇಕು ಅಂತಾ ನೀವು ಅಂದುಕೊಂಡಿರಬಹುದು. ಆದ್ರೆ, ಇಲ್ಲೊಬ್ಬ ಮಹಾಶಯ ಮೂಢನಂಬಿಕೆಗಳ ವಿರುದ್ಧ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ್ ಪಟ್ಟಣದ …

ದೆವ್ವ ಇಲ್ಲ ಎಂದು ಸಾರಲು ಸ್ಮಶಾನದಲ್ಲೇ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ | ಅನಂತರ ನಡೆದದ್ದೇನು? Read More »

ಬಿಗ್ ಬಾಸ್ ವೈಷ್ಣವಿ ಎಂಗೇಜ್ಮೆಂಟ್ | ವೈರಲ್ ಆಯಿತು ಫೋಟೋಸ್!

ಕನ್ನಡದ ಜನಪ್ರಿಯ ಧಾರಾವಾಹಿ ಅಗ್ನಿ ಸಾಕ್ಷಿ ಮೂಲಕ ಮನೆ ಮಾತಾದ ಚೆಲುವೆ ವೈಷ್ಣವಿ ಗೌಡ ಅವರ ಬಗ್ಗೆ ಹೊಸ ಸುದ್ದಿಯೊಂದು ಜೋರಾಗಿ ಸದ್ದು ಮಾಡುತ್ತಿದೆ.ಬಿಗ್ ಬಾಸ್​ನಿಂದ ಹೊರ ಬಂದ ಬಳಿಕ ವೈಷ್ಣವಿಗೆ ಕಂಕಣ ಭಾಗ್ಯ ಕೂಡಿ ಬರುವ ನಿರೀಕ್ಷೆ ದಟ್ಟವಾಗಿದೆ. ಅಲ್ಲದೆ, ಮದುವೆ ಆಫರ್​ಗಳು ನಟಿಯನ್ನು ಅರಸಿಕೊಂಡು ಬಂದಿದ್ದವು. ಈ ಬಗ್ಗೆ ವೈಷ್ಣವಿ ಲೈವ್​ನಲ್ಲಿ ಹೇಳಿದ್ದು ಕೂಡ ಇದೆ. ಅಗ್ನಿಸಾಕ್ಷಿ’ ಧಾರಾವಾಹಿ (Agnisakshi) ಮೂಲಕ ಎಲ್ಲರ ಮನ ಸೆಳೆದ ನಟಿ ವೈಷ್ಣವಿ (Vaishnavi) ಗೌಡರವರಿಗೆ ಅಗ್ನಿ ಸಾಕ್ಷಿ …

ಬಿಗ್ ಬಾಸ್ ವೈಷ್ಣವಿ ಎಂಗೇಜ್ಮೆಂಟ್ | ವೈರಲ್ ಆಯಿತು ಫೋಟೋಸ್! Read More »

‘ದೆವ್ವ’ ದ ಜೊತೆ ಮಾತನಾಡಿದ ಸೆಕ್ಯೂರಿಟಿ ಗಾರ್ಡ್ | ಆಸ್ಪತ್ರೆಯಲ್ಲಿ ನಡೆಯಿತೊಂದು ವಿಚಿತ್ರ ಘಟನೆ | ಶಾಕಿಂಗ್ ವೀಡಿಯೋ ವೈರಲ್

ದೆವ್ವ ಇದನ್ನೆಲ್ಲಾ ಈಗಿನ ಕಾಲದಲ್ಲಿ ಜನ ನಂಬೋದು ಸ್ವಲ್ಪ ಕಷ್ಟ ಅಂತಾನೇ ಹೇಳಬಹುದು. ಆದರೆ ಅಲ್ಲೊಂದು ಇಲ್ಲೊಂದು ಕಡೆಯಲ್ಲಿ ಏನಾದರೂ ಇಂತಹ ಘಟನೆಗಳು ಕಂಡು ಬರುವುದು ವರದಿಯಾಗುತ್ತದೆ. ಅಂತಹುದೇ ಒಂದು ಘಟನೆ ಈಗ ಅರ್ಜೆಂಟೀನಾದಲ್ಲಿ ನಡೆದಿದೆ. ಹೌದು, ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಕಾಣಿಸದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಅರ್ಜೆಂಟೈನಾದ ಆಸ್ಪತ್ರೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಒಬ್ಬ ‘ದೆವ್ವದ’ದೊಂದಿಗೆ ಮಾತನಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ವಿಡಿಯೋದಲ್ಲಿ, ಮಧ್ಯಾಹ್ನ 3 ಗಂಟೆ ಸುಮಾರಿಗೆ …

‘ದೆವ್ವ’ ದ ಜೊತೆ ಮಾತನಾಡಿದ ಸೆಕ್ಯೂರಿಟಿ ಗಾರ್ಡ್ | ಆಸ್ಪತ್ರೆಯಲ್ಲಿ ನಡೆಯಿತೊಂದು ವಿಚಿತ್ರ ಘಟನೆ | ಶಾಕಿಂಗ್ ವೀಡಿಯೋ ವೈರಲ್ Read More »

ಗರ್ಭಿಣಿ ನಾಯಿಯನ್ನು ಭಯಾನಕವಾಗಿ ಕೊಂದ ಪಾಪಿಗಳು!

ಸಾಕು ಪ್ರಾಣಿಗಳಲ್ಲಿ ವಿಶ್ವಾಸಕ್ಕೆ ಅರ್ಹವಾದ ಅಷ್ಟೇ ಏಕೆ ಮನೆ ಮಂದಿಯಷ್ಟೇ ಅಕ್ಕರೆ ಕಾಳಜಿ ತೋರುವ ನಾಯಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಎಂದರು ತಪ್ಪಾಗದು… ಆದರೆ, ಪ್ರಾಣಿಗಳ ಕಂಡರೆ, ತೊಂದರೆ ನೀಡುವ ಇಲ್ಲವೇ ಪ್ರಾಣಿಗಳಿಗೆ ನೋವು ಮಾಡಿ ಸಂಭ್ರಮಿಸುವ ಪರಿಪಾಠ ಕೆಲವರಿಗೆ ಇದೆ.ಇದೆ ರೀತಿ, ಗರ್ಭಿಣಿ ನಾಯಿಯನ್ನು ನಾಲ್ವರು ಕಾಲೇಜು ವಿದ್ಯಾರ್ಥಿಗಳು ನಿರ್ದಾಕ್ಷಿಣ್ಯವಾಗಿ ಥಳಿಸಿದ್ದರಿಂದ ನಾಯಿಯೊಂದು ಸಾವನ್ನಪ್ಪಿರುವ ವಿಷಾದನೀಯ ಘಟನೆ ನಡೆದಿದೆ. ಬೇಸ್‍ಬಾಲ್ ಬ್ಯಾಟ್, ಮರದ ದೊಣ್ಣೆ ಮತ್ತು ಕಬ್ಬಿಣದ ರಾಡ್ ಹಿಡಿದುಕೊಂಡು ನಾಯಿ ಇದ್ದ ಕೋಣೆಗೆ ನುಗ್ಗಿ …

ಗರ್ಭಿಣಿ ನಾಯಿಯನ್ನು ಭಯಾನಕವಾಗಿ ಕೊಂದ ಪಾಪಿಗಳು! Read More »

error: Content is protected !!
Scroll to Top