OnePlus 11R 5G Smartphone: ಮೊಬೈಲ್ ಖರೀದಿಸೋರಿಗೆ ಬಂಪರ್ ಆಫರ್- ಕೇವಲ 4,800ರೂ ಗೆ ಸಿಗುತ್ತಿದೆ Oneplus 11R !! ಮುಗಿಬಿದ್ದ ಜನ !

Technology news OnePlus 11R 5G smartphone Amazon offer latest news

OnePlus 11R 5G Smartphone : ಮೊಬೈಲ್ ಖರೀದಿಸೋರಿಗೆ ಬಂಪರ್ ಆಫರ್ ಇಲ್ಲಿದೆ. ಕೇವಲ 4,800ರೂ ಗೆ Oneplus 11R ಸಿಗುತ್ತಿದೆ. ಹೌದು, ಪ್ರತಿಷ್ಠಿತ ಇ ಕಾಮರ್ಸ್ ಪ್ಲಾಟ್ ಫಾರ್ಮ್ ಆಗಿರುವ ಅಮೆಜಾನ್ October 8 ರಿಂದ Amazon Great Indian Festival Sake 2023 ಅನ್ನು ಪ್ರಾರಂಭಿಸಿದೆ. Amazon OnePlus ಸ್ಮಾರ್ಟ್ ಫೋನ್ (OnePlus 11R 5G Smartphone) ಖರೀದಿಗೆ ಬಂಪರ್ ಆಫರ್ ಅನ್ನು ಘೋಷಿಸಿದೆ.

ನೀವು ಈ OnePlus ಬ್ರಾಂಡ್ ಅನ್ನು ಅರ್ಧಕ್ಕೂ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಸದ್ಯ Amazon ನಲ್ಲಿ OnePlus 11R 5G ಸ್ಮಾರ್ಟ್ ಫೋನ್ ಅತಿ ಕಡಿಮೆ ಬೆಲೆ ಲಭ್ಯವಾಗಲಿದೆ. ನೀವು OnePlus 11R 5G ಸ್ಮಾರ್ಟ್ ಫೋನ್ ಅನ್ನು ಕೇವಲ 4,800ರೂ ಗೆ ಖರೀದಿಸಬಹುದು. ಇನ್ನು ಇದರ ವಿಶೇಷತೆ, ಇನ್ನಿತರೆ ಮಾಹಿತಿ ಈ ಕೆಳಗಿನಂತಿದೆ.

ಈ ಸ್ಮಾರ್ಟ್ ಫೋನ್ 8 /16GB RAM ಮತ್ತು 128 /256 GB ಯೊಂದಿಗೆ ಬರುತ್ತದೆ. ಈ ಸ್ಮಾರ್ಟ್ ಫೋನ್ ನಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಲಭ್ಯವಿದೆ. ಇದರಲ್ಲಿ 50mp ಕ್ಯಾಮೆರಾ Sony IMX 890 ಲಭ್ಯವಿದೆ. ಅಲ್ಲದೆ ಈ ಸ್ಮಾರ್ಟ್ ಫೋನ್ 5000 mAh ಬ್ಯಾಟರಿಯನ್ನು ಹೊಂದಿದೆ. OnePlus 11R 5G ಸ್ಮಾರ್ಟ್ ಫೋನ್ ನಲ್ಲಿ ಕಂಪನಿಯು 2772 X 1240 ಪಿಕ್ಸೆಲ್ ರೆಸಲ್ಯೂಷನ್ ಮತ್ತು 120 hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.7 ಇಂಚಿನ ಡಿಸ್ ಪ್ಲೆ ಯನ್ನು ನೀಡಿದೆ. ಪರ್ಸೆಸರ್ ಆಗಿ ಸ್ನ್ಯಾಪ್ಡ್ರಾಗನ್ 8 + Gen 1 ಮೊಬೈಲ್ ಪ್ಲಾಟ್ ಫಾರ್ಮ್ ಚಿಪ್ ಸೆಟ್ ಈ ಸ್ಮಾರ್ಟ್ ಫೋನ್ ನಲ್ಲಿ ಲಭ್ಯವಿದೆ.

OnePlus 11R 5G ಸ್ಮಾರ್ಟ್ ಫೋನ್ ನ ಬೆಲೆಯನ್ನು Amazon ನಲ್ಲಿ 39,999 ರೂ. ನಿಗದಿಪಡಿಸಲಾಗಿದೆ. ಬ್ಯಾಂಕ್ ಕೊಡುಗೆಯ ಅಡಿಯಲ್ಲಿ ಗ್ರಾಹಕರು SBI Credit Card ನ ಮೂಲಕ ರೂ 2,250 ರಿಯಾಯಿತಿಯನ್ನು ಸಹ ಪಡೆಯುತ್ತೀರಿ. ಅದರ ಜೊತೆಗೆ Exchange Offer ಕೂಡ ಲಭ್ಯವಿದ್ದು, ನಿಮ್ಮ ಹಳೆಯ ಫೋನ್‌ ಗೆ 36,200 ರೂಪಾಯಿಗಳ ವಿನಿಮಯ ಕೊಡುಗೆಯನ್ನು ಪಡೆಯುತ್ತೀರಿ. ಈ ರಿಯಾಯಿತಿಯನ್ನು ಬಳಸಿಕೊಂಡು OnePlus 11R 5G ಸ್ಮಾರ್ಟ್ ಫೋನ್ ಅನ್ನು ಕೇವಲ 4,799 ರೂ. ಗಳಲ್ಲಿ ಖರೀದಿಸಬಹುದು. ಈ ಆಫರ್ ಮಿಸ್ ಮಾಡ್ಬೇಡಿ ಈಗ್ಲೇ ಖರೀದಿಸಿ!!!.

ಇದನ್ನೂ ಓದಿ: Pan Card: ಪಾನ್ ಕಾರ್ಡ್ ನಲ್ಲಿ ಹೆಸರು ಬದಲಿಸಬೇಕೆ ?! ಈ ರೀತಿ ಮಾಡಿ, ಸುಲಭವಾಗಿ ಬದಲಾಯಿಸಿ !

Leave A Reply

Your email address will not be published.