ಬಟ್ಟೆ ಒಗೆಯುವುದಕ್ಕೂ ಸೈ, ಒಣಗಿಸುವುದಕ್ಕೂ ಜೈ !! | ಅಮೆಜಾನ್ ನಲ್ಲಿ ಅಗ್ಗದ ಬೆಲೆಗೆ ದೊರೆಯಲಿದೆ ಬಕೆಟ್ ಗಾತ್ರದ ಪೋರ್ಟೆಬಲ್ ವಾಷಿಂಗ್ ಮೆಷಿನ್

ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮೆಷಿನ್ ಬಳಸುವವರ ಸಂಖ್ಯೆ ಹೆಚ್ಚೆಂದೇ ಹೇಳಬಹುದು. ಕೆಲಸದ ಒತ್ತಡದ ನಡುವೆ ಕೆಲವೇ ನಿಮಿಷಗಳಲ್ಲಿ ಬಟ್ಟೆಗಳನ್ನು ಒಗೆದು ಹೊಳಪು ಮಾಡಲು ವಾಷಿಂಗ್ ಮೆಷಿನ್ ಉತ್ತಮ ಆಯ್ಕೆ. ಆದರೆ ಇದೀಗ ಮಾರುಕಟ್ಟೆಗೆ ಹೊಸ ಪೋರ್ಟಬಲ್ ವಾಷಿಂಗ್ ಮೆಷಿನ್ ಲಗ್ಗೆಯಿಟ್ಟಿದೆ. ಇದು ಬಕೆಟ್ ಗಾತ್ರದಲ್ಲಿದ್ದು, ತುಂಬಾನೇ ಅಗ್ಗ ಮತ್ತು ಅತ್ತಿಂದಿತ್ತ ಒಯ್ಯಬಹುದಾದ ಅತ್ಯಂತ ಚಿಕ್ಕದಾಗಿರುವ ವಸ್ತು. ಅಷ್ಟೇ ಅಲ್ಲದೆ, ಇದನ್ನು ಯಾವುದೇ ತೊಂದರೆಯಿಲ್ಲದೆಯೇ ಬಳಸಬಹುದು. ಹಿಲ್ಟನ್ 3 ಕೆಜಿ ಅರೆ-ಸ್ವಯಂಚಾಲಿತ ಟಾಪ್ ಲೋಡಿಂಗ್ ವಾಷಿಂಗ್ ಮೆಷಿನ್ ಎಂಬ …

ಬಟ್ಟೆ ಒಗೆಯುವುದಕ್ಕೂ ಸೈ, ಒಣಗಿಸುವುದಕ್ಕೂ ಜೈ !! | ಅಮೆಜಾನ್ ನಲ್ಲಿ ಅಗ್ಗದ ಬೆಲೆಗೆ ದೊರೆಯಲಿದೆ ಬಕೆಟ್ ಗಾತ್ರದ ಪೋರ್ಟೆಬಲ್ ವಾಷಿಂಗ್ ಮೆಷಿನ್ Read More »