Dakshina Kannada: ಬೀಡಿ ಕಂಪೆನಿ ಮಾಲಿಕರ ಮನೆಗೆ ಐಟಿ ರೈಡ್ – ಇದೇ ಕಾರಣಕ್ಕೆ ದಾಳಿ!

Dakshina Kannada news it raid on Anita beedi owner house at puttur latest news

Dakshina Kannada: ಮಾಣಿಯ ಬೀಡಿ ಕಂಪೆನಿ ಮಾಲಿಕ ಮಹಮದ್ ಅಲಿ ಮನೆಗೆ ಐಟಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

ಮಾಣಿ-ಬೆಂಗಳೂರು ಹೆದ್ದಾರಿಯ ಪೆರ್ನೆ ಕಡಂಬು ಬಳಿ ಅನಿತಾ ಬೀಡಿ ಕಂಪೆನಿ ಮಾಲಿಕ ಪೆರ್ನೆ ಮಹಮ್ಮದ್ ಅಲಿರವರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದ್ದು, ದಾಳಿ ಸಂದರ್ಭ ಐಟಿ ಅಧಿಕಾರಿಗಳು ಏನೆಲ್ಲ ವಶಕ್ಕೆ ಪಡೆದಿದ್ದಾರೆ ಎಂಬುದು ಬಹಿರಂಗವಾಗಿಲ್ಲ

ಇದನ್ನೂ ಓದಿ: Double Murder: ಇಬ್ಬರು ಪುಟ್ಟ ತಂಗಿಯರ ರುಂಡ ಚೆಂಡಾಡಿದ 18ರ ಅಕ್ಕ !! ಅಯ್ಯೋ ದೇವ್ರೇ.. ಏನಿದು ಹೇಯ ಕೃತ್ಯ ?!

Leave A Reply

Your email address will not be published.